ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ

Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ

ಪ್ರಾಥಮಿಕ ಶಾಲಾ ಹಂತದ ಈ ಸುಲಭ ಗಣಿತ ಪಜಲ್‌ ಪ್ರೇಮಿಗಳ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಬ್ರೈನ್‌ ಟೀಸರ್‌ ಪ್ರಿಯರು ಇದೀಗ ನಾನಾ ಉತ್ತರ ನೀಡುವ ಮೂಲಕ ಸರಿಯಾದ ಉತ್ತರಕ್ಕಾಗಿ ಹುಡುಕುತ್ತಿದ್ದಾರೆ. ನೀವೊಮ್ಮೆ ಟ್ರೈ ಮಾಡಿ, ಸರಿ ಉತ್ತರ ತಿಳಿಸಿ.

2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ?
2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ?

ಶಾಲಾ ದಿನಗಳಿಂದಲೂ ಗಣಿತ ಅಂದ್ರೆ ನಿಮಗೆ ಇಷ್ಟನಾ? ಥಟ್ಟಂತ ಲೆಕ್ಕ ಬಿಡಿಸೋ ಕೌಶಲ ನಿಮ್ಮಲಿದ್ಯಾ? ಹಾಗಾದ್ರೆ ನೀವು ಈ ಬ್ರೈನ್‌ ಟೀಸರ್‌ ಅನ್ನು ಟ್ರೈ ಮಾಡಬಹುದು. ಇದು ನಿಮ್ಮ ಕೌಶಲವನ್ನು ಪರೀಕ್ಷಿಸುವುದರಲ್ಲಿ ಎರಡು ಮಾತಿಲ್ಲ. ಇಲ್ಲೊಂದು ಪ್ರಾಥಮಿಕ ಶಾಲಾ ಹಂತದ ಗಣಿತದ ಪಜಲ್‌ ಇದೆ. ಇದು ನೋಡೋಕೆ ಸುಲಭ ಅನ್ನಿಸಿದ್ರೂ ಉತ್ತರಕ್ಕಾಗಿ ಜನ ಮೆದುಳಿಗೆ ಹುಳ ಬಿಟ್ಟುಕೊಂಡಿದ್ದಾರೆ. ಯಾಕೆಂದರೆ ಇದಕ್ಕೆ ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಬೇಕಾಗಿರುವುದು ನಿಮ್ಮು ಮುಂದಿರುವ ಸವಾಲು. ಈ ಬ್ರೈನ್‌ ಟೀಸರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಬೇರೆ ಬೇರೆಯ ರೀತಿಯ ಉತ್ತರವನ್ನು ಕಾಮೆಂಟ್‌ ಮಾಡಿದ್ದಾರೆ. ನೀವು ಮ್ಯಾಥ್ಸ್‌ ಜೀನಿಯರ್‌ ಆದ್ರೆ ಇದಕ್ಕೆ ಉತ್ತರ ಹೇಳಿ.

ಟ್ರೆಂಡಿಂಗ್​ ಸುದ್ದಿ

Math Quiz, Game and Puzzles ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಬ್ರೈನ್‌ ಟೀಸರ್‌ ಪೋಸ್ಟ್‌ಗೆ ಹಲವರು ಲೈಕ್ಸ್‌ ಮತ್ತು ಕಾಮೆಂಟ್‌ ಮಾಡಿದ್ದಾರೆ. ಇಂದಿನ ಬ್ರೈನ್‌ ಟೀಸರ್‌ನಲ್ಲಿನ ಪ್ರಶ್ನೆ ಹೀಗಿದೆ. 2+4×4÷2-4= ಎಷ್ಟು?

ಈ ಬ್ರೈನ್‌ ಟೀಸರ್‌ ಅನ್ನು ಇಂದು ಬೆಳಿಗ್ಗೆ ಪೋಸ್ಟ್‌ ಮಾಡಲಾಗಿತ್ತು.

ಈ ಗಣಿತದ ಪಜಲ್‌ಗೆ ಹಲವರು 6 ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು 2 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ ಇದಕ್ಕೆ ಸರಿ ಉತ್ತರವೇನು? ನಿಮ್ಮ ಉತ್ತರವನ್ನು ಕಾಮೆಂಟ್‌ ಮಾಡಿ. ಅಂದ ಹಾಗೆ ಕ್ಯಾಲ್ಕುಲೆಟರ್‌ ಬಳಸುವಂತಿಲ್ಲ ನೆನಪಿರಲಿ.

ಇದನ್ನೂ ಓದಿ

Brain Teaser: ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು

ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ವೊಂದಕ್ಕೆ ಉತ್ತರ ಹುಡುಕಲು ಜನ ಪರದಾಡುತ್ತಿದ್ದಾರೆ. ಸುರೇಶನ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂಬುದನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ ನೋಡಿ. ಕೊಂಚ ಯೋಚಿಸಿದ್ರೆ ಉತ್ತರ ಸಿಗೋದು ಪಕ್ಕಾ. ಹಾಗಂತ ಗಡಿಬಿಡಿ ಉತ್ತರ ಹೇಳ್ಬೇಡಿ, ತಪ್ಪಾಗುತ್ತೆ.

Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ. ಕೆಲವರು ಗಣಿತದ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇಲ್ಲೊಂದು ಸರಳ ಗಣಿತ ಸೂತ್ರವಿದೆ, ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಜಾಣರು.

ವಿಭಾಗ