ಅಬ್ಬಾ! ಮೊದಲ ಸುತ್ತಿನಲ್ಲೇ ರಣಜಿ ಎಷ್ಟು ರೋಚಕ; 23 ಶತಕ, 3 ದ್ವಿಶತಕ, 7 ವಿಕೆಟ್ ಗೊಂಚಲು ದಾಖಲು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಬ್ಬಾ! ಮೊದಲ ಸುತ್ತಿನಲ್ಲೇ ರಣಜಿ ಎಷ್ಟು ರೋಚಕ; 23 ಶತಕ, 3 ದ್ವಿಶತಕ, 7 ವಿಕೆಟ್ ಗೊಂಚಲು ದಾಖಲು

ಅಬ್ಬಾ! ಮೊದಲ ಸುತ್ತಿನಲ್ಲೇ ರಣಜಿ ಎಷ್ಟು ರೋಚಕ; 23 ಶತಕ, 3 ದ್ವಿಶತಕ, 7 ವಿಕೆಟ್ ಗೊಂಚಲು ದಾಖಲು

  • Ranji Trophy: ಈ ಬಾರಿಯ ರಣಜಿ ಟ್ರೋಫಿ ರೋಚಕವಾಗಿ ಸಾಗುತ್ತಿದೆ. ಶತಕ ಹಾಗೂ ದ್ವಿಶತಕಗಳಿಂದ ಬ್ಯಾಟ್ಸ್‌ಮನ್‌ಗಳು ರನ್ ಕೊಳ್ಳೆ ಹೊಡೆಯುತ್ತಿದ್ದರೆ, ಬೌಲರ್‌ಗಳೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ರಣಜಿಯ ಮೊದಲ ಸುತ್ತಿನ ನಂತರ ಪೂರ್ವನಿದರ್ಶನಗಳ ದೀರ್ಘ ಪಟ್ಟಿಯನ್ನು ನೋಡೋಣ.

ಈ ವರ್ಷದ ರಣಜಿ ಟ್ರೋಫಿ ಮೊದಲ ಸುತ್ತು ರೋಚಕವಾಗಿದೆ. ಬ್ಯಾಟ್-ಬಾಲ್ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿತ್ತು. ರಣಜಿಯ ಮೊದಲ ಸುತ್ತಿನಲ್ಲಿ 23 ಬ್ಯಾಟ್ಸ್​​​ಮನ್​​ಗಳು ಶತಕ ಸಿಡಿಸಿದ್ದಾರೆ. ಮೂವರು ದ್ವಿಶತಕ ಸಿಡಿಸಿದ್ದಾರೆ. ಇದೇ ವೇಳೆ ಇಬ್ಬರು ಬೌಲರ್ಸ್ 7 ವಿಕೆಟ್ ಗೊಂಚಲು, ಮೂವರು ತಲಾ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
icon

(1 / 7)

ಶತಕ ಸಿಡಿಸಿದ 23 ಕ್ರಿಕೆಟಿಗರು: ದೇವದತ್ ಪಡ್ಡಿಕಲ್ (193), ತಿಲಕ್ ವರ್ಮಾ (100), ಪ್ರಭಾಸಿಮ್ರಾನ್ ಸಿಂಗ್ (100), ಪ್ರಿಯಂ ಗರ್ಗ್ (106), ಮನೀಶ್ ಪಾಂಡೆ (118), ರಿಯಾನ್ ಪರಾಗ್ (155), ರಿಕಿ ಭುಯಿ (175) ಪ್ರೇರಕ್ ಮಾನ್ಕರ್ (104*) ಅಂಕಿತ್ ಬವಾನೆ (153) ಸಿದ್ಧಾರ್ಥ್ ಕೆವಿ (151*) ಆರ್ಯನ್ ಜುಯಲ್ (115).
icon

(2 / 7)

ರಾಹುಲ್ ಅಗ್ನಿ ಚೋಪ್ರಾ (166) ರಾಮ್ (132), ಮೋಹಿತ್ ಜಾಂಗ್ರಾ (126) ಅನುಷ್ಟುಪ್ ಮಜುಂದಾರ್ (125), ಮಿತೇಶ್ ಪಟೇಲ್ (116) ) ), ಅಮನ್​ದೀಪ್ ಖರೆ (116), ವಿವೇಕ್ ಸಿಂಗ್ (114), ಕುಮಾರ್ ಸೂರಜ್ (113*), ಶ್ರೀದಾಮ್ ಪಾಲ್ (112), ಶಾಶ್ವತ್ ರಾವತ್ (102), ಸುಮಿತ್ (100), ಸರನ್ಶ್ ಜೈನ್ (100).
icon

(3 / 7)

ದ್ವಿಶತಕ ಸಿಡಿಸಿದ ಮೂವರು ಕ್ರಿಕೆಟಿಗರಲ್ಲಿ ಭಾರತದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ (243*) ಸೇರಿದ್ದಾರೆ. ರಾಹುಲ್ ಸಿಂಗ್ ಗೆಹ್ಲಾಟ್ (214) ಮತ್ತು ಕಿಶನ್ ಲಿಂಗ್ಡೋಹ್ (268) ಕೂಡ ದ್ವಿಶತಕ ಗಳಿಸಿದರು.
icon

(4 / 7)

ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ವೆಂಕಟೇಶ್ ಅಯ್ಯರ್ (89 ಮತ್ತು 53*), ಮನನ್ ಹಿಂಗ್ರಾಜಿಯಾ (65 ಮತ್ತು 52), ಉಮಂಗ್ ಕುಮಾರ್ (76 ಮತ್ತು 89) ಮತ್ತು ಆಶಿಶ್ ಥಾಪಾ (97 ಮತ್ತು 60*) ಸೇರಿದ್ದಾರೆ.
icon

(5 / 7)

ಇಬ್ಬರು ಬೌಲರ್‌ಗಳು ತಲಾ 7 ವಿಕೆಟ್ ಪಡೆದರು. ವಾಸುಕಿ ಕೌಶಿಕ್ 41 ರನ್ ನೀಡಿ 7 ವಿಕೆಟ್, ಗೌರವ್ ಯಾದವ್ 49 ರನ್ ನೀಡಿ 7 ವಿಕೆಟ್ ಪಡೆದರು. ಅದೇ ವೇಳೆ ಮೋಹಿತ್ ಅವಸ್ಥಿ (6/27), ವರುಣ್ ಚೌಧರಿ (6/47) ಮತ್ತು ಕೆಸಿ ಕಾರಿಯಪ್ಪ (6/108) ತಲಾ ಆರು ವಿಕೆಟ್ ಪಡೆದರು.
icon

(6 / 7)

ಇದೇ ವೇಳೆ ಬಂಗಾಳದ ಆರಂಭಿಕ ಆಟಗಾರ ಸೌರವ್ ಪಾಲ್ ಚೊಚ್ಚಲ ಪಂದ್ಯದಲ್ಲೇ 96 ರನ್ ಗಳಿಸಿ ಗಮನ ಸೆಳೆದರು. ಮತ್ತು ವರುಣ್ ಚೌಧರಿ ಆರು ವಿಕೆಟ್ ಕಬಳಿಸಿ ಗಮನ ಸೆಳೆದರು.
icon

(7 / 7)

ಇತರ ಗ್ಯಾಲರಿಗಳು