ಏಷ್ಯನ್ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ
- Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 10ನೇ ದಿನದಾಟದ ಬಳಿಕ ಭಾರತವು ತನ್ನ ಪದಕಗಳ ಸಂಖ್ಯೆಯನ್ನು 69ಕ್ಕೆ ವಿಸ್ತರಿಸಿದೆ. ಇದರಲ್ಲಿ 15 ಚಿನ್ನ, 26 ಬೆಳ್ಳಿ ಮತ್ತು 28 ಕಂಚು ಸೇರಿವೆ.
- Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 10ನೇ ದಿನದಾಟದ ಬಳಿಕ ಭಾರತವು ತನ್ನ ಪದಕಗಳ ಸಂಖ್ಯೆಯನ್ನು 69ಕ್ಕೆ ವಿಸ್ತರಿಸಿದೆ. ಇದರಲ್ಲಿ 15 ಚಿನ್ನ, 26 ಬೆಳ್ಳಿ ಮತ್ತು 28 ಕಂಚು ಸೇರಿವೆ.
(2 / 9)
ಮಹಿಳೆಯರ 54 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.(SAI Media Twitter)
(3 / 9)
ಪುರುಷರ ಕ್ಯಾನೋ ಡಬಲ್ 1000 ಮೀಟರ್ ಫೈನಲ್‌ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಕಂಚಿನ ಪದಕವನ್ನು ಗೆದ್ದಿದ್ದಾರೆ.(Narendra Modi Twitter)
(6 / 9)
ಮಹಿಳೆಯರ 5000ಮೀ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲೀ ಚಿನ್ನದ ಪದಕ ಗೆದ್ದ ಪಾರುಲ್ ಚೌಧರಿ ಫೋಟೋಗೆ ಪೋಸ್ ನೀಡಿದರು.(PTI)
(7 / 9)
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 800 ಮೀಟರ್ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು.(PTI)
ಇತರ ಗ್ಯಾಲರಿಗಳು