ಕನ್ನಡ ಸುದ್ದಿ  /  Photo Gallery  /  Automobile News Electric Vehicles How Electric Cars Are Giving Wings To Tatas Brave Dreams Pcp

Tata Electric Cars: ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ತಿವಿಕ್ರಮ, ಟಾಟಾ ಇವಿಗಳಿಗೆ ಹೆಚ್ಚಾದ ಬೇಡಿಕೆ

  • ಭಾರತದ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಮುಂಚೂಣಿಯಲ್ಲಿ ದಾಪುಗಾಲಿಡುತ್ತಿದೆ. ಕಂಪನಿಯು ಹಲವು ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದೆ. ಕಂಪನಿಯ ಎಲೆಕ್ಟ್ರಿಕ್‌ ಕಾರುಗಳ ಮಾರಾಟವೂ ಉತ್ತಮವಾಗಿದೆ.

ಭಾರತದ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಮುಂಚೂಣಿಯಲ್ಲಿ ದಾಪುಗಾಲಿಡುತ್ತಿದೆ. ಕಂಪನಿಯು ಹಲವು ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದೆ. ಕಂಪನಿಯ ಎಲೆಕ್ಟ್ರಿಕ್‌ ಕಾರುಗಳ ಮಾರಾಟವೂ ಉತ್ತಮವಾಗಿದೆ.  
icon

(1 / 9)

ಮೇ ತಿಂಗಳಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು 5,805 ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಕಂಪನಿಯ ಒಟ್ಟಾರೆ ಕಾರು ಮಾರಾಟ 74,338  ಯೂನಿಟ್‌ಗೆ ತಲುಪಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಕಂಪನಿಯ ಎಲೆಕ್ಟ್ರಿಕ್‌ ವಾಹನ ಮಾರಾಟ ಶೇಕಡ 66ರಷ್ಟು ಹೆಚ್ಚಾಗಿದೆ. 
icon

(2 / 9)

ಇತರೆ ಕಂಪನಿಗಳು ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಲು ಮೀನಾಮೇಷ ಎನಿಸುತ್ತಿರುವಾಗ ಟಾಟಾ ಕಂಪನಿಯು ಹಲವು ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದೆ. ನೆಕ್ಸನ್‌ ಎಸ್‌ಯುವಿ. ಟೈಗೊರ್‌, ಟಿಯಾಗೊ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್‌ ಆವೃತ್ತಿಗಳನ್ನು ಪರಿಚಯಿಸಿದೆ. 
icon

(3 / 9)

ಈ ಮೂರು ಮಾಡೆಲ್‌ಗಳು ಝಿಪ್‌ಟ್ರಾನ್‌ ತಂತ್ರಜ್ಞಾನ ಹೊಂದಿವೆ. ದರದ ವಿಷಯದಲ್ಲಿ ಉಳಿದ ಕಂಪನಿಗಳ ಇವಿಯಷ್ಟು ದುಬಾರಿಯಲ್ಲ. ಇದೇ ಕಾರಣಕ್ಕೆ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್‌ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.  
icon

(4 / 9)

ಇವುಗಳಲ್ಲಿ ಟಿಯಾಗೊ ಇವಿ ಅತ್ಯಧಿಕ  ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ತೆರಿಗೆ ಹೊರತುಪಡಿಸಿ ನೋಡಿದರೆ ಈ ಕಾರಿನ ಆರಂಭಿಕ ದರ 8.69  ಲಕ್ಷ ರೂಪಾಯಿ ಇದೆ. ಇದರಲ್ಲಿ ಒಂದು ಪೂರ್ತಿ ಚಾರ್ಜ್‌ಗೆ 300 ಪ್ರಯಾಣಿಸಬಹುದು. 
icon

(5 / 9)

ಟೈಗೂರ್‌ ಎಸ್‌ವಿ ಕೂಡ ಗ್ರಾಹಕರಿಗೆ ಇಷ್ಟವಾಗಿದೆ. ಸೆಡಾನ್‌ ಇವಿ ಬಯಸುವವರಿಗೆ ಇದು ಸೂಕ್ತ. ಇದರ ದರ 12.49 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಪೂರ್ತಿ ಚಾರ್ಜ್‌ಗೆ 315 ಕಿ.ಮೀ. ಓಡುತ್ತದೆ. 
icon

(6 / 9)

ನೆಕ್ಸೊನ್‌ ಇವಿಯು ಜನಪ್ರಿಯ ಕಾರಾಗಿದೆ. ಇದು ಎಸ್‌ಯುವಿ ಆಕಾರದಲ್ಲಿರುವುದರಿಂದ ಬಹುತೇಕ ಗ್ರಾಹಕರಿಗೆ ಇಷ್ಟವಾಗಿದೆ. ನೆಕ್ಸಾನ್‌ ಇವಿಯ ಆರಂಭಿಕ ದರ 14.50 ರೂಪಾಯಿ ಇದೆ.  
icon

(7 / 9)

ಕಂಪನಿಯು ಸಫಾರಿ ಕಾರಿನ ಎಲೆಕ್ಟ್ರಿಕ್‌ ಆವೃತ್ತಿ ಹೊರತರಲಿದದೆ. ಇದೀಗ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಕಾರನ್ನು ಈ ವರ್ಷ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.  
icon

(8 / 9)

ಇದರೊಂದಿಗೆ ಟಾಟಾ ಮೋಟಾರ್ಸ್‌ ಕಂಪನಿಯು ಅವಿನ್ಯಾ ಮತ್ತು ಕರ್ವ್‌ನಂತಹ ವಿನೂತನ ಎಲೆಕ್ಟ್ರಿಕ್‌ ಕಾರುಗಳ ಕಾನ್ಸೆಪ್ಟ್‌ ವಾಹನಗಳನ್ನೂ ಪ್ರದರ್ಶಿಸಿದೆ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು