ರಾಮ ಮಂದಿರ ಲೋಕಾರ್ಪಣೆ: ಮಹತ್ವದ ದಿನವನ್ನು ಸುಮಧುರವಾಗಿಸುವಂತೆ ನಿಮ್ಮ ಗೆಳೆಯರಿಗೆ, ಆಪ್ತರಿಗೆ ಹೀಗೆ ಶುಭಕೋರಿ -Ayodhya Ram Mandir Wishes
Ayodhya Ram Mandir: ಎಲ್ಲಿ ಕಣ್ಣು ಹಾಯಿಸಿದರೂ ಶ್ರೀರಾಮನ ಪಟಗಳು, ಯಾರ ಬಾಯಲ್ಲಿ ಕೇಳಿದರೂ ರಾಮನದ್ದೇ ಮಾತು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮಯ ಹತ್ತಿರ ಬರುತ್ತಿದೆ. ಇನ್ನು 2 ದಿನಗಳಲ್ಲಿ ಕೋಟ್ಯಂತರ ಭಾರತೀಯರು ಕನಸು ನನಸಾಗುತ್ತಿದೆ.
(1 / 8)
ಜ 22ಕ್ಕೆ ರಾಮ ಮಂದಿರ ಲೋಕಾರ್ಪಣೆ ಆಗುತ್ತಿದೆ. ಈ ಖುಷಿಯ ಕ್ಷಣವನ್ನು ನೋಡಲು ಹಿಂದೂಗಳು ಕಾಯುತ್ತಿದ್ದಾರೆ. ಭಕ್ತರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನೀವೂ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಬೇಕೆಂದರೆ ಇಲ್ಲಿ ಕೆಲವೊಂದು ಐಡಿಯಾಗಳಿವೆ.
(5 / 8)
ಓಂ ದಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹೀ ತನ್ನೋ ರಾಮ ಪ್ರಚೋದಯಾತ್॥ ಸರ್ವರಿಗೂ ರಾಮಮಂದಿರ ಲೋಕಾರ್ಪಣೆ ಶುಭಾಶಯಗಳು
(6 / 8)
ಓಂ ದಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹೀ ತನ್ನೋ ರಾಮ ಪ್ರಚೋದಯಾತ್॥ ಸರ್ವರಿಗೂ ರಾಮಮಂದಿರ ಲೋಕಾರ್ಪಣೆ ಶುಭಾಶಯಗಳು
(7 / 8)
ಓಂ ಆಪಾದಮಾಪಹರ್ತಾರಂ ದಾತಾರಂ ಸರ್ವಸಮ್ಪದಮ್ ।ಲೋಕಾಭಿರಂ ಶ್ರೀರಾಮ ಭೂಯೋ-ಭೂಯೋ ನಮಾಮ್ಯಹಮ್ಕೌಸಲ್ಯನಂದನ ನಿಮಗೆ ಸಕಲವನ್ನೂ ನೀಡಲಿ
ಇತರ ಗ್ಯಾಲರಿಗಳು