Bangalore Rains: ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವದಂದು ಉತ್ತಮ ಮಳೆ, ಹೀಗಿತ್ತು ಹನಿಹನಿ ಮಳೆ ಹನಿ ನೋಟಗಳು-bangalore news bangalore rain updates many areas of bangalore received good rain prediction for august16 kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Rains: ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವದಂದು ಉತ್ತಮ ಮಳೆ, ಹೀಗಿತ್ತು ಹನಿಹನಿ ಮಳೆ ಹನಿ ನೋಟಗಳು

Bangalore Rains: ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವದಂದು ಉತ್ತಮ ಮಳೆ, ಹೀಗಿತ್ತು ಹನಿಹನಿ ಮಳೆ ಹನಿ ನೋಟಗಳು

  • Bangalore Weather Updates ಬೆಂಗಳೂರು ನಗರದಲ್ಲಿ ಗುರುವಾರ ವೂ ಮಳೆಯಾಗಿದ್ದು. ಶುಕ್ರವಾರವೂ ಮಳೆಯಾಗುವ ಸೂಚನೆಗಳಿವೆ. 

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯಿತು. 
icon

(1 / 6)

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯಿತು. 

ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಅಧಿಕವಾಗಿಯೇ ಇತ್ತು. ಬಾಗಲಗುಂಟೆ ಸಹಿತ ಹಲವು ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ಹರಿಯಿತು,
icon

(2 / 6)

ಚಿಕ್ಕಬಾಣಾವರ, ಯಲಹಂಕ ಭಾಗದಲ್ಲೂ ಎಡಬಿಡದೇ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.
icon

(3 / 6)

ಬೆಂಗಳೂರಿನ ಶೆಟ್ಟಿಹಳ್ಳಿ,. ಕೊಡಿಗೆಹಳ್ಳಿ, ವಿದ್ಯಾರಣ್ಯ ಪುರ ಭಾಗದಲ್ಲೂ ಮಳೆಯ ವಾತಾವರಣ ಜೋರಾಗಿಯೇ ಇತ್ತು.
icon

(4 / 6)

ಬೆಂಗಳೂರಿನಲ್ಲಿ ಒಮ್ಮೆಲೆ ಮಳೆ ಬಂದರೆ ಅಲ್ಲಲ್ಲಿ ನೀರು ನಿಂತು ಅಡಚಣೆಯಾಗುವುದು ಸಾಮಾನ್ಯ ಎನ್ನುವಂತಾಗಿದೆ. ಗುರುವಾರ ರಾತ್ರಿಯೂ ಕೆಲವು ಭಾಗದಲ್ಲಿ ಈ ಅನುಭವವಾಯಿತು.
icon

(5 / 6)

ಶುಕ್ರವಾರವೂ ಬೆಂಗಳೂರಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಶನಿವಾರವೂ ಮಳೆಯಿದೆ.
icon

(6 / 6)

ಇತರ ಗ್ಯಾಲರಿಗಳು