Siddaramiah in Metro: ಮೆಟ್ರೋ ಏರಿದ ಸಿದ್ದರಾಮಯ್ಯ, ಮಗುವಿನೊಂದಿಗೆ ಮುಕ್ತ ಮಾತು; ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌ ಹೀಗಿತ್ತು photos-bangalore news cm siddaramaiah went around bangalore moved in namma metro talked with commuters kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramiah In Metro: ಮೆಟ್ರೋ ಏರಿದ ಸಿದ್ದರಾಮಯ್ಯ, ಮಗುವಿನೊಂದಿಗೆ ಮುಕ್ತ ಮಾತು; ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌ ಹೀಗಿತ್ತು Photos

Siddaramiah in Metro: ಮೆಟ್ರೋ ಏರಿದ ಸಿದ್ದರಾಮಯ್ಯ, ಮಗುವಿನೊಂದಿಗೆ ಮುಕ್ತ ಮಾತು; ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌ ಹೀಗಿತ್ತು photos

  • Siddaramaiah Bangalore Rounds ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ  ಬೆಂಗಳೂರು ರೌಂಡ್ಸ್‌ ಕೈಗೊಂಡರು. ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿ( Bangalore Developments) ಪರಿಶೀಲಿಸಿದ ಅವರು ಬಳಿಕ ಮೆಟ್ರೋದಲ್ಲೂ( Namma Metro) ಒಂದು ಸುತ್ತು ಹಾಕಿ ಪ್ರಯಾಣಿಕರೊಂದಿಗೆ ಸಂವಾದಿಸಿದರು.

ಬೆಂಗಳೂರು ನಗರದ ವಿವಿಧ ಭಾಗಗಳಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಂದ ಮಾಹಿತಿ ಪಡೆದುಕೊಂಡರು.
icon

(1 / 7)

ಮೈಸೂರಿನ ಕೆಆರ್‌ಪುರಂನಲ್ಲಿ ಮೆಟ್ರೋ ಕಾಮಗಾರಿಗಳ ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದರು.
icon

(2 / 7)

ಬೆಂಗಳೂರಿನ ನ್ಯೂ ಲೈಟ್ ಜಂಕ್ಷನ್ ಹಾಗೂ  ಕೆ.ಆರ್.ಪುರಂ ರೈಲ್ವೇ ಸ್ಟೇಷನ್, ಹ್ಯಾಂಗಿಂಗ್ ಬ್ರಿಡ್ಜ್. ಅನ್ನು ಸಿಎಂ ಸಿದ್ದರಾಮಯ್ಯ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶಾಸಕ ಬೈರತಿ ಬಸವರಾಜು ಕೂಡ ಈ ವೇಳೆ ಹಾಜರಿದ್ದರು.
icon

(3 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮೆಟ್ರೋ ಯೋಜನೆಗಳಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರ ರಾವ್‌ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌.ಉಮಾಶಂಕರ್‌ ಅವರಿಂದ ವಿವರಣೆ ಪಡೆದರು.
icon

(4 / 7)

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಕೈಗೊಂಡು ಬಾಲಕಿಯೊಂದಿಗೆ ಖುಷಿ ಕ್ಷಣ ಕಳೆದರು. ಹಲವಾರು ಪ್ರಯಾಣಿಕರೊಂದಿಗೆ ಅಭಿಪ್ರಾಯ ವಿನಿಯೋಗ ಮಾಡಿಕೊಂಡರು.
icon

(5 / 7)

ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಸಿದ್ದರಾಮಯ್ಯ ಅವರು ಜನರಿಂದಲೂ ಮಾಹಿತಿಯನ್ನು ಪಡೆದುಕೊಂಡರು. ಸಚಿವ ಬೈರತಿ ಸುರೇಶ್‌,ಶಾಸಕರಾದ ರಿಜ್ವಾನ್‌ ಅರ್ಷದ್‌, ನಾಗರಾಜ ಯಾದವ್‌ ಸಾಥ್‌ ನೀಡಿದರು.
icon

(6 / 7)

ನಮ್ಮ ಮೆಟ್ರೋನಲ್ಲಿ ಸಂಚರಿಸಿದ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋಗೆ ಸಂಬಂಧಿಸಿದ ಬೇಕು ಬೇಡಗಳ ವಿವರಗಳನ್ನು ಅಧಿಕಾರಿಗಳನ್ನು ಪಡೆದುಕೊಂಡರು. ಅಲ್ಲದೇ ಮೆಟ್ರೋ ಕಾಮಗಾರಿಗಳನ್ನೂ ಹಲವೆಡೆ ಪರಿಶೀಲಿಸಿದರು.
icon

(7 / 7)

ಇತರ ಗ್ಯಾಲರಿಗಳು