ಕನ್ನಡ ಸುದ್ದಿ  /  Photo Gallery  /  Bollywood News Alia Bhatt's Daughter Raha To Kareena Kapoor's Sons Taimur And Jeh Celebrity Kids From Btown Mnk

Bollywood Celebrity Kids: ಮುದ್ದು ಮಕ್ಕಳ ಜತೆಗೆ ಬಾಲಿವುಡ್‌ ಸೆಲೆಬ್ರಿಟಿಗಳು; ಹೀಗಿವೆ ತುಂಬು ಕುಟುಂಬದ ಫೋಟೋ ಫ್ರೇಮ್‌ PHOTOS

  • Bollywood Celebrity Kids: ಬಾಲಿವುಡ್‌ ಸೆಲೆಬ್ರಿಟಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಯ ಮಗಳು ರಾಹಾ, ಕರೀನಾ ಕಪೂರ್-ಸೈಫ್ ಅಲಿ ಖಾನ್ ದಂಪತಿಯ ಪುತ್ರರು ಸೇರಿ ಇತರ ಸ್ಟಾರ್ ಮಕ್ಕಳ ಮುದ್ದಾದ ಫೋಟೋಗಳು ಇಲ್ಲಿವೆ. 

ರಣಬೀರ್‌ ಕಪೂರ್‌ ಆಲಿಯಾ ಭಟ್‌ ದಂಪತಿಯ ಪುತ್ರಿ ರಾಹಾ ಮತ್ತು ಕರೀನಾ ಕಪೂರ್‌ ಮಕ್ಕಳಾದ ತೈಮೂರ್‌ ಮತ್ತು ಜೆಹ್.‌ 
icon

(1 / 9)

ಸೈಫ್‌ ಅಲಿಖಾನ್‌ ಮತ್ತು ಕರೀನಾ ಕಪೂರ್‌ ಖಾನ್‌ ದಂಪತಿಯ ಕಿರಿ ಮಗ ಜೆಹ್‌ (ಜಹಾಂಗೀರ್‌ ಅಲಿ ಖಾನ್) ಇತ್ತೀಚೆಗಷ್ಟೇ ಮೂರು ವರ್ಷದ ಬರ್ತ್‌ಡೇ ಆಚರಿಸಿಕೊಂಡನು. 
icon

(2 / 9)

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಯುರೋಪ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. 
icon

(3 / 9)

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ 2022ರ ನವೆಂಬರ್ ಮಗಳನ್ನು ಬರಮಾಡಿಕೊಂಡರು. ಮಗಳಿಗೆ ರಾಹಾ ಎಂದು ಹೆಸರಿಟ್ಟದೆ ಈ ಜೋಡಿ
icon

(4 / 9)

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಹಿರಿಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್, ಕಿರಿ ಮಗ ಅಬ್ರಾಮ್ ಖಾನ್, 
icon

(5 / 9)

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಹಿರಿಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್, ಕಿರಿ ಮಗ ಅಬ್ರಾಮ್ ಖಾನ್, (AFP)

ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 7 ವರ್ಷದ ಮಿಶಾ ಮತ್ತು 5 ವರ್ಷದ  ಜೈನ್. ಇಬ್ಬರೂ ಪ್ರಸ್ತುತ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಾರೆ. 
icon

(6 / 9)

ಕುನಾಲ್ ಕೇಮು ಮತ್ತು ಸೋಹಾ ಅಲಿ ಖಾನ್‌ಗೆ ಇನಾಯಾ ಹೆಸರಿನ ಹೆಣ್ಣು ಮಗಳಿದ್ದಾಳೆ. ಈ ಪುಟಾಣಿಗೀಗ 7 ವರ್ಷ ವಯಸ್ಸು. 
icon

(7 / 9)

ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  ಮಗಳು ನೈಸಾ ದೇವಗನ್ ಮತ್ತು ಮಗ ಯುಗ್, 
icon

(8 / 9)

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗಳು ಸಮಿಶಾಳನ್ನು 2020ರಲ್ಲಿ ಬಾಡಿಗೆ ತಾಯ್ತನದ ಪಡೆದಿದೆ ಈ ದಂಪತಿ. ಇದೇ ದಂಪತಿಗೆ ವಿಯಾನ್ ರಾಜ್ ಕುಂದ್ರಾ ಹೆಸರಿನ ಮಗನೂ ಇದ್ದಾನೆ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು