ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ananya Panday: ಹರಳುಗಳನ್ನು ಹುದುಗಿಸಿಟ್ಟ ಹಸಿರು ಉಡುಗೆ ತೊಟ್ಟು ಮೋಹಕ ನೋಟ ಬೀರಿದ ಅನನ್ಯ ಪಾಂಡೆ, ಚಿತ್ರಗಳನ್ನು ನೋಡಿ

Ananya Panday: ಹರಳುಗಳನ್ನು ಹುದುಗಿಸಿಟ್ಟ ಹಸಿರು ಉಡುಗೆ ತೊಟ್ಟು ಮೋಹಕ ನೋಟ ಬೀರಿದ ಅನನ್ಯ ಪಾಂಡೆ, ಚಿತ್ರಗಳನ್ನು ನೋಡಿ

  • Ananya Panday: ಮಿಲನ್‌ನಲ್ಲಿ ನಡೆದ ಸ್ವರೋವ್ಸ್ಕಿ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಪುಟ್ಟ ಹಸಿರು ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದರು.

Ananya Panday: ವಿಯೆನ್ನಾದ ಮಿಲನ್‌ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ತನ್ನ ಅದ್ಭುತ ಹಸಿರು ಉಡುಗೆಯ ಮೂಲಕ ಎಲ್ಲರನ್ನು ಮೋಡಿ ಮಾಡಿದರು. ಈಕೆಯ ಉಡುಗೆ, ಈಕೆಯ ನಡಿಗೆ ಉಳಿದ ವಿದೇಶಿ ಸುಂದರಿಯರಿಗೆ ಅಸೂಯೆ ಹುಟ್ಟಿಸುವಂತೆ ಇತ್ತು. 
icon

(1 / 9)

ಈ ಸಣ್ಣ ಹಸಿರು ಉಡುಪಿನಲ್ಲಿ ವಿವಿಧ ಛಾಯೆಗಳಲ್ಲಿ ಸಾವಿರಾರು ಹರಳುಗಳನ್ನು ಹುದುಗಿಸಿಡಲಾಗಿದೆ. 
icon

(2 / 9)

ಈ ಸಂದರ್ಭದಲ್ಲಿ ಅನನ್ಯಾ ಪಾಂಡೆ ಹೈ ಗ್ಲಾಮ್‌ ಲುಕ್‌ ಮೇಕಪ್‌ ಮಾಡಿಕೊಂಡಿದ್ದಾರೆ. ಕಪ್ಪಗಿನ ಕಣ್ಣುಗಳು, ಹೊಳೆಯು ನಗ್ನ ತುಟಿ, ಬನ್‌ ರೀತಿ ಕಟ್ಟಿದ ಕೂದಲು, ಕಿವಿಗಳಿಗೆ ಹೊಂದಿಕೆಯಾಗುವ ಹಸಿರು ಆಭರಣಗಳನು ಧರಿಸಿದ್ದರು. 
icon

(3 / 9)

ಗೆಳೆಯ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಈಕೆ ಇತ್ತೀಚೆಗೆ ಬ್ರೇಕಪ್‌ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ  ಅನನ್ಯಾ ಅವರ ಹಸಿರು ಉಡುಗೆಯ ಲುಕ್‌ ಅನ್ನು ನೆಟ್ಟಿಗರು 'ಸೇಡಿನ ಉಡುಗೆ' ಎಂದು ಕರೆದಿದ್ದಾರೆ. 
icon

(4 / 9)

ಈ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಅವರು ಹಾಲಿವುಡ್ ತಾರೆ ಗ್ವಿನೆತ್ ಪಾಲ್ಟ್ರೋ ಅವರನ್ನು ಭೇಟಿಯಾದರು. ಗ್ವಿನೆತ್ ಬೆಳ್ಳಿಯ ಸಕ್ವಿನ್ ಉಡುಪಿನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದರು.
icon

(5 / 9)

"ಮಿಲನ್ 💎 @giovannaengelbert @swarovski ನಲ್ಲಿ ನಡೆದ ಸ್ವರೋವ್ಸ್ಕಿ 'ಮಾಸ್ಟರ್ಸ್ ಆಫ್ ಲೈಟ್' ಪ್ರದರ್ಶನದಲ್ಲಿ ಭಾಗವಹಿಸುವುದು ಅಂತಹ ಗೌರವವಾಗಿದೆ (ಉಲ್ಲೇಖಕ್ಕಾಗಿ ಕೊನೆಗೆ ಸ್ವೈಪ್ ಮಾಡಿ)" ಎಂದು ಅನನ್ಯಾ ತಮ್ಮ ಇನ್ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ನೋಟದ ಹಿಂದಿನ ಸ್ಫೂರ್ತಿ ಪೀಟರ್ ಪ್ಯಾನ್ ಪಾತ್ರ ಟಿಂಕರ್ ಬೆಲ್ ಎಂದು ಅವರು ಹೇಳಿದರು.
icon

(6 / 9)

"ಮಿಲನ್‌ನಲ್ಲಿ ನಡೆದ ಸ್ವರೋವ್ಸ್ಕಿ 'ಮಾಸ್ಟರ್ಸ್ ಆಫ್ ಲೈಟ್' ಪ್ರದರ್ಶನದಲ್ಲಿ ಭಾಗವಹಿಸುವುದು ಅಂತಹ ಗೌರವವಾಗಿದೆ " ಎಂದು ಅನನ್ಯಾ ತಮ್ಮ ಇನ್ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ನನ್ನ ಈ ಲುಕ್‌ನ ಹಿಂದಿನ ಸ್ಫೂರ್ತಿ ಪೀಟರ್ ಪ್ಯಾನ್ ಪಾತ್ರ ಟಿಂಕರ್ ಬೆಲ್ ಎಂದು ಅವರು ಹೇಳಿದ್ದಾರೆ. 
icon

(7 / 9)

ಇದೇ ಸಂದರ್ಭದ ಕೆಲವು ವಿಡಿಯೋಗಳನ್ನು ನಟಿ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
icon

(8 / 9)

ಅನನ್ಯ ಪಾಂಡೆ ಬಾಲಿವುಡ್‌ನ ಜನಪ್ರಿಯ ನಟಿ. ಸ್ಟುಡೆಂಟ್‌ ಆಫ್‌ ದಿ ಇಯರ್‌ 2, ಪತಿ ಪತ್ನಿ ಔರ್‌ ಓವ್‌, ಆಲಿ ಪೀಲಿ, ಲೈಗರ್‌, ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ, ಡ್ರೀಮ್‌ ಗರ್ಲ್‌  2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು