ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಹಾಲಿನ ವರ್ಣದ ಉಡುಪಿನಲ್ಲಿ ಹೊಳೆಯುವ ಹಂಸದಂತೆ ಕಂಡ ಕಿಯಾರಾ ಅಡ್ವಾಣಿ

ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಹಾಲಿನ ವರ್ಣದ ಉಡುಪಿನಲ್ಲಿ ಹೊಳೆಯುವ ಹಂಸದಂತೆ ಕಂಡ ಕಿಯಾರಾ ಅಡ್ವಾಣಿ

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಈ ಸಲದ ಕಾನ್‌ ಸಿನಿಮೋತ್ಸವದಲ್ಲಿ ಶ್ವೇತ ವರ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಹೀಗಿವೆ ನೋಡಿ ಹೊಳೆಯುವ ಹಂಸದಂತೆ ಕಂಡ ಕಿಯಾರಾ ಫೋಟೋಗಳು.

ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಚೊಚ್ಚಲ ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ.  
icon

(1 / 5)

ಕಿಯಾರಾ ಆ ಕ್ಷೀರ ವರ್ಣದ ದಿರಿಸಿನ ಕಿರು ವೀಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
icon

(2 / 5)

ಕಿಯಾರಾ ಅಡ್ವಾಣಿ ಅವರ ಈ ಫೋಟೋಗಳಿಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. 
icon

(3 / 5)

ಕಿಯಾರಾ ಅಡ್ವಾಣಿ ಅವರ ಈ ಫೋಟೋಗಳಿಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ಬಿಳಿ ಉಡುಗೆಯಲ್ಲಿ ಹಂಸದಂತೆ ಮಿಂಚುತ್ತಿದ್ದೀರಿ ಎಂದು ಕೆಲವರು ನಟಿಗೆ ಕಾಮೆಂಟ್‌ ಮೂಲಕ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 
icon

(4 / 5)

ಸಿನಿಮಾ ವಿಚಾರವಾಗಿ ನೋಡುವುದಾದರೆ ಹೃತಿಕ್ ರೋಷನ್ ಮತ್ತು ಜೂನಿಯರ್ NTR ಅಭಿನಯದ 'ವಾರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರೊಂದಿಗೆ 'ಡಾನ್ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
icon

(5 / 5)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು