ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟಿ ದಿಶಾ ಪಟಾನಿ ಟ್ಯಾಟೂ ಹೇಗಿದೆ ನೋಡಿ? ಬಾಲಿವುಡ್‌ ನಟಿಯ ಅಂದ, ಫಿಟ್ನೆಸ್‌ಗೆ ಬೆರಗಾದ ಅಭಿಮಾನಿಗಳು- ಫೋಟೋಗಳನ್ನು ನೋಡಿ

ನಟಿ ದಿಶಾ ಪಟಾನಿ ಟ್ಯಾಟೂ ಹೇಗಿದೆ ನೋಡಿ? ಬಾಲಿವುಡ್‌ ನಟಿಯ ಅಂದ, ಫಿಟ್ನೆಸ್‌ಗೆ ಬೆರಗಾದ ಅಭಿಮಾನಿಗಳು- ಫೋಟೋಗಳನ್ನು ನೋಡಿ

  • ಬಾಲಿವುಡ್‌ ನಟಿ ದಿಶಾ ಪಟಾನಿ ಸುಂದರವಾದ ಹಾಟ್‌ ಮತ್ತು ಸಿಜ್ಲಿಂಗ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಟ್ಯಾಟೂ ಫೋಟೋ ನೋಡಿ ಅಭಿಮಾನಿಗಳು ವಾಹ್‌ ಬಳ್ಳಿಯಂತೆ ಇರುವ ದೇಹದಲ್ಲಿ ಸುಂದರ ಚಿತ್ತಾರ ಎಂದಿದ್ದಾರೆ.

ಬಾಲಿವುಡ್‌ನ ಹಾಟ್‌ ನಟಿ ಖ್ಯಾತಿಯ ದಿಶಾ ಪಟಾನಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಇತ್ತೀಚಿನ ಲುಕ್‌ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಈ ಇತ್ತೀಚಿನ ಚಿತ್ರಗಳಲ್ಲಿನ ದಿಶಾ ಪಟಾನಿಯ ಫಿಟ್ನೆಸ್‌ ಲುಕ್‌ಗೆ ಫ್ಯಾನ್ಸ್‌ ವಾಹ್‌ ಎಂದಿದ್ದಾರೆ.
icon

(1 / 6)

ನಟಿ ದಿಶಾ ಪಟಾನಿಯ ಸೊಂಟದ ಮೇಲಿರುವ ಕೃತಕ ಟ್ಯಾಟೂಗಳು. ಚೈನೀಸ್‌ ಅಕ್ಷರಗಳಂತೆ ಕಾಣಿಸುವ ಚಿತ್ತಾರ ಮೂಡಿಸಿದ್ದಾರೆ. 
icon

(2 / 6)

2015ರಲ್ಲಿ ತೆಲುಗು ಸಿನಿಮಾ ಲೋಫರ್‌ ಮೂಲಕ ಸಿನಿಮಾ ಕರಿಯರ್‌ ಆರಂಭಿಸಿದ್ದರು. ಎಂಎಸ್‌ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ (2016) ಎಂಬ ಬಯೋಪಿಕ್‌ ಮೂಲಕ ಬಾಲಿವುಡ್‌ ಕರಿಯರ್‌ ಆರಂಭಿಸಿದರು. 
icon

(3 / 6)

ಚೈನೀಸ್ ಆಕ್ಷನ್ ಹಾಸ್ಯ ಕುಂಗ್ ಫೂ ಯೋಗ (2017) ನಲ್ಲಿ ಕಾಣಿಸಿಕೊಂಡ ನಂತರ, ಪಟಾನಿ ಬಾಘಿ 2 (2018), ಭಾರತ್ (2019) ಮತ್ತು ಮಲಾಂಗ್ (2020) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
icon

(4 / 6)

ಇವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಈ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ. 
icon

(5 / 6)

ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2998 ಎಡಿ ಸಿನಿಮಾದಲ್ಲಿ  ದಿಶಾ ಪಟಾನಿ ತನ್ನ ನಟನೆಯಿಂದ ಮತ್ತು ಸೌಂದರ್ಯದಿಂದ ಎಲ್ಲರನ್ನೂ ಸೆಳೆದಿದ್ದರು.
icon

(6 / 6)

ಇತರ ಗ್ಯಾಲರಿಗಳು