Jacqueline Fernandez: ನಿಮ್ಮ ಪ್ರವಾಸದ ಹುಚ್ಚಿಗೆ ಕಿಚ್ಚು ಹಚ್ಚುವ ಜಾಕ್ವೆಲಿನ್‌ ಫೆರ್ನಾಂಡಿಸ್‌ ರಜಾದಿನದ ಟ್ರಾವೆಲ್‌ ಫೋಟೋಗಳಿವು-bollywood news jacqueline fernandezs dreamy vacation snapshots will ignite your wanderlust beautiful pics pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jacqueline Fernandez: ನಿಮ್ಮ ಪ್ರವಾಸದ ಹುಚ್ಚಿಗೆ ಕಿಚ್ಚು ಹಚ್ಚುವ ಜಾಕ್ವೆಲಿನ್‌ ಫೆರ್ನಾಂಡಿಸ್‌ ರಜಾದಿನದ ಟ್ರಾವೆಲ್‌ ಫೋಟೋಗಳಿವು

Jacqueline Fernandez: ನಿಮ್ಮ ಪ್ರವಾಸದ ಹುಚ್ಚಿಗೆ ಕಿಚ್ಚು ಹಚ್ಚುವ ಜಾಕ್ವೆಲಿನ್‌ ಫೆರ್ನಾಂಡಿಸ್‌ ರಜಾದಿನದ ಟ್ರಾವೆಲ್‌ ಫೋಟೋಗಳಿವು

Jacqueline Fernandez vacation: ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರು ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದಾರೆ. ಬೀಚ್‌ ದೃಶ್ಯಗಳ ಜತೆ ಹಲವು ಆಕರ್ಷಕ ತಾಣಗಳಲ್ಲಿ ಇವರ ವಿಹಾರದ ಫೋಟೋಗಳು ಇಲ್ಲಿವೆ. ರಜಾ ದಿನಗಳಲ್ಲಿ ಪ್ರವಾಸ ಹೊರಡಲು ಬಯಸುವವರಿಗೆ ಇದು ಸ್ಪೂರ್ತಿ ನೀಡಬಲ್ಲದು.

ಜಾಕ್ವೆಲಿನ್‌ ಫೆರ್ನಾಂಡಿಸ್‌ ಇತ್ತೀಚೆಗೆ ಸೌದಿ ಅರೇಬಿಯಾದ ರೆಡ್‌ ಸೀ ಗೆ ಪ್ರವಾಸ ಕೈಗೊಂಡಿದ್ದರು. ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ಆರಾಮವಾಗಿ ರಿಲಾಕ್ಸ್‌ ಆಗುವ ಫೋಟೋಗಳು ಸೇರಿದಂತೆ ಹಲವು ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ನೀವು ಕೂಡ ಇಲ್ಲಿಗೆ ಪ್ರವಾಸ ಹೋಗಲು ಪ್ಲ್ಯಾನ್‌ ಮಾಡಬಹುದು.  
icon

(1 / 6)

ಜಾಕ್ವೆಲಿನ್‌ ಫೆರ್ನಾಂಡಿಸ್‌ ಇತ್ತೀಚೆಗೆ ಸೌದಿ ಅರೇಬಿಯಾದ ರೆಡ್‌ ಸೀ ಗೆ ಪ್ರವಾಸ ಕೈಗೊಂಡಿದ್ದರು. ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ಆರಾಮವಾಗಿ ರಿಲಾಕ್ಸ್‌ ಆಗುವ ಫೋಟೋಗಳು ಸೇರಿದಂತೆ ಹಲವು ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ನೀವು ಕೂಡ ಇಲ್ಲಿಗೆ ಪ್ರವಾಸ ಹೋಗಲು ಪ್ಲ್ಯಾನ್‌ ಮಾಡಬಹುದು.  (Instagram/@jacquelienefernandez)

ಸೋಮವಾರ ಜಾಕ್ವೆಲಿನ್‌ ಫೆರ್ನಾಂಡಿಸ್‌ ತನ್ನ ಅಭಿಮಾನಿಗಳಿಗೆ ಅಚ್ಚರಿಯ ಫೋಟೋಗಳನ್ನು ನೀಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಎಷ್ಟು ಸುಂದರವಾದ ತಾಣದಲ್ಲಿ ಮುದ್ದಾದ ಯುವತಿ ವಿಹಾರಿಸ್ತಾ ಇದ್ದಾಳೆ ಎಂದು ಕಾಮೆಂಟ್‌ ಮಾಡಿದ್ದಾರೆ.
icon

(2 / 6)

ಸೋಮವಾರ ಜಾಕ್ವೆಲಿನ್‌ ಫೆರ್ನಾಂಡಿಸ್‌ ತನ್ನ ಅಭಿಮಾನಿಗಳಿಗೆ ಅಚ್ಚರಿಯ ಫೋಟೋಗಳನ್ನು ನೀಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಎಷ್ಟು ಸುಂದರವಾದ ತಾಣದಲ್ಲಿ ಮುದ್ದಾದ ಯುವತಿ ವಿಹಾರಿಸ್ತಾ ಇದ್ದಾಳೆ ಎಂದು ಕಾಮೆಂಟ್‌ ಮಾಡಿದ್ದಾರೆ.(Instagram/@jacquelienefernandez)

ಈಜುಕೊಳದಲ್ಲಿ ಈಜುತ್ತ ಪೋಸ್‌ ನೀಡಿದ ಫೋಟೋದಲ್ಲಿ ಜಾಕ್ವೆಲಿನ್‌ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಸಣ್ಣ ಬಿಳಿ ಬಣ್ಣದ ಈಜುಡುಗೆ ಧರಿಸಿದ್ದಾರೆ. ಸೊಂಟಕ್ಕೆ ಹೂವಿನಂತೆ ಪುಟ್ಟ ಉಡುಗೆ ತೊಟ್ಟು ಮಾದಕ ನೋಟ ಬೀರಿದ್ದಾರೆ.
icon

(3 / 6)

ಈಜುಕೊಳದಲ್ಲಿ ಈಜುತ್ತ ಪೋಸ್‌ ನೀಡಿದ ಫೋಟೋದಲ್ಲಿ ಜಾಕ್ವೆಲಿನ್‌ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಸಣ್ಣ ಬಿಳಿ ಬಣ್ಣದ ಈಜುಡುಗೆ ಧರಿಸಿದ್ದಾರೆ. ಸೊಂಟಕ್ಕೆ ಹೂವಿನಂತೆ ಪುಟ್ಟ ಉಡುಗೆ ತೊಟ್ಟು ಮಾದಕ ನೋಟ ಬೀರಿದ್ದಾರೆ.(Instagram/@jacquelienefernandez)

ಈ ಸಮಯದಲ್ಲಿ ಈಕೆಯ ಮೇಕಪ್‌ ಗಮನ ಸೆಳೆಯುತ್ತದೆ. ಶಿಮರಿಂಗ್‌ ಐಶಾಡೋ, ಮಸ್ಕರಾ ಕೋಟೆಡ್‌ ಲ್ಯಾಷಸ್‌, ಕಂದು ಬಣ್ಣದ ಕಣ್ರೆಪ್ಪೆಗಳು, ಹೊಳೆಯುವ ಕೆನ್ನೆಗಳಿಂದ ಇವರು ಗಮನ ಸೆಳೆದಿದ್ದಾರೆ. ತನ್ನ ತುಟಿಗೆ ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿದ್ದಾರೆ. 
icon

(4 / 6)

ಈ ಸಮಯದಲ್ಲಿ ಈಕೆಯ ಮೇಕಪ್‌ ಗಮನ ಸೆಳೆಯುತ್ತದೆ. ಶಿಮರಿಂಗ್‌ ಐಶಾಡೋ, ಮಸ್ಕರಾ ಕೋಟೆಡ್‌ ಲ್ಯಾಷಸ್‌, ಕಂದು ಬಣ್ಣದ ಕಣ್ರೆಪ್ಪೆಗಳು, ಹೊಳೆಯುವ ಕೆನ್ನೆಗಳಿಂದ ಇವರು ಗಮನ ಸೆಳೆದಿದ್ದಾರೆ. ತನ್ನ ತುಟಿಗೆ ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿದ್ದಾರೆ. (Instagram/@jacquelienefernandez)

ಇವರು ತನ್ನ ಈಜುಡುಗೆಯಲ್ಲಿ ಅಭಿಮಾನಿಗಳಿಗೆ ಮುದ ನೀಡುವಂತಹ ಹಲವು ಫೋಸ್‌ಗಳನ್ನು ನೀಡಿದ್ದಾರೆ. 
icon

(5 / 6)

ಇವರು ತನ್ನ ಈಜುಡುಗೆಯಲ್ಲಿ ಅಭಿಮಾನಿಗಳಿಗೆ ಮುದ ನೀಡುವಂತಹ ಹಲವು ಫೋಸ್‌ಗಳನ್ನು ನೀಡಿದ್ದಾರೆ. (Instagram/@jacquelienefernandez)

ಸೌಧಿ ಅರೇಬಿಯಾದಲ್ಲಿ ರೆಡ್‌ ಸೀಯು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಅಲ್ಲಿ ಬಿಸಿಲು ಹೆಚ್ಚಾಗಿದ್ದು, ಸಾಕಷ್ಟು ಜನರು ಸಮುದ್ರ ಕಿನಾರೆಗಳತ್ತ ಹೋಗಿ ಕೂಲ್‌ ಆಗುತ್ತಿದ್ದಾರೆ. 
icon

(6 / 6)

ಸೌಧಿ ಅರೇಬಿಯಾದಲ್ಲಿ ರೆಡ್‌ ಸೀಯು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಅಲ್ಲಿ ಬಿಸಿಲು ಹೆಚ್ಚಾಗಿದ್ದು, ಸಾಕಷ್ಟು ಜನರು ಸಮುದ್ರ ಕಿನಾರೆಗಳತ್ತ ಹೋಗಿ ಕೂಲ್‌ ಆಗುತ್ತಿದ್ದಾರೆ. (Instagram/@jacquelienefernandez)


ಇತರ ಗ್ಯಾಲರಿಗಳು