ಕನ್ನಡ ಸುದ್ದಿ  /  Photo Gallery  /  Bollywood News Pooja Hegde Stuns In Exquisite Golden Zardosi Bodycon Dress Price 2.5 Lakh Fashion Trends Ablaze Pcp

Pooja Hegde: ಅಬ್ಬಬ್ಬ ನಟಿ ಪೂಜಾ ಹೆಗ್ಡೆ ಧರಿಸಿದ ಈ ಉಡುಗೆಗೆ 2.5 ಲಕ್ಷ ರೂ ಅಂತೆ, ಈ ಜರ್ದೋಸಿ ಬಾಡಿಕಾನ್‌ ಡ್ರೆಸ್‌ನಲ್ಲಿ ಏನಿದೆ ವಿಶೇಷ

Pooja Hegde Photos: ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಇದೀಗ ಅದ್ಭುತವಾದ ಗೋಲ್ಡನ್ ಜರ್ದೋಸಿ ಬಾಡಿಕಾನ್ ಉಡುಪಿನಲ್ಲಿ ಮಿಂಚಿದ್ದಾರೆ. ಈ ಉಡುಗೆಯ ದರ ಮತ್ತು ವಿನ್ಯಾಸವು ಫ್ಯಾಷನ್‌ ಪ್ರೇಮಿಗಳ ಗಮನ ಸೆಳೆದಿದೆ.

ಫ್ಯಾಷನ್‌ ವಿಷ್ಯದಲ್ಲಿ ಪೂಜಾ ಹೆಗ್ಡೆಗೆ ಸಾಟಿ ಯಾರು ಇರಲಿಕ್ಕಿಲ್ಲ. ಚಿಕ್ಕ ಜಂಪ್‌ಸೂಟ್‌ ಆಗಿರಲಿ, ಸೀರೆಯಾಗಿರಲಿ, ಯಾವುದೇ ಉಡುಗೆಯಲ್ಲಿಯೂ ಮನಮೋಹಕವಾಗಿ ಕಾಣಿಸುವ ಸುಂದರಿ ಇವರು. ಸೋಷಿಯಲ್‌ ಮೀಡಿಯಾದಲ್ಲಿ ಇವರು ಆಗಾಗ ಹಂಚಿಕೊಳ್ಳುವ ಫೋಟೋಗಳು ಫ್ಯಾಷನ್‌ ಪ್ರಿಯರಿಗೆ ಸ್ಪೂರ್ತಿಯಾಗಿರುತ್ತದೆ. ಇದೀಗ ಚಿನ್ನದ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. 
icon

(1 / 7)

ಫ್ಯಾಷನ್‌ ವಿಷ್ಯದಲ್ಲಿ ಪೂಜಾ ಹೆಗ್ಡೆಗೆ ಸಾಟಿ ಯಾರು ಇರಲಿಕ್ಕಿಲ್ಲ. ಚಿಕ್ಕ ಜಂಪ್‌ಸೂಟ್‌ ಆಗಿರಲಿ, ಸೀರೆಯಾಗಿರಲಿ, ಯಾವುದೇ ಉಡುಗೆಯಲ್ಲಿಯೂ ಮನಮೋಹಕವಾಗಿ ಕಾಣಿಸುವ ಸುಂದರಿ ಇವರು. ಸೋಷಿಯಲ್‌ ಮೀಡಿಯಾದಲ್ಲಿ ಇವರು ಆಗಾಗ ಹಂಚಿಕೊಳ್ಳುವ ಫೋಟೋಗಳು ಫ್ಯಾಷನ್‌ ಪ್ರಿಯರಿಗೆ ಸ್ಪೂರ್ತಿಯಾಗಿರುತ್ತದೆ. ಇದೀಗ ಚಿನ್ನದ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. (Instagram/@hegdepooja)

ಬುಧವಾರ ಪೂಜಾ ಹೆಗ್ಡೆ ತನ್ನ ಅಭಿಮಾನಿಗಳಿಗೆ ಸಿಹಿ ಅಚ್ಚರಿ ನೀಡಿದರು. ಇನ್‌ಸ್ಟಾಗ್ರಾಂನಲ್ಲಿ ಚಿನ್ನದ ಬಣ್ಣದ ಉಡುಗೆ ತೊಟ್ಟ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 
icon

(2 / 7)

ಬುಧವಾರ ಪೂಜಾ ಹೆಗ್ಡೆ ತನ್ನ ಅಭಿಮಾನಿಗಳಿಗೆ ಸಿಹಿ ಅಚ್ಚರಿ ನೀಡಿದರು. ಇನ್‌ಸ್ಟಾಗ್ರಾಂನಲ್ಲಿ ಚಿನ್ನದ ಬಣ್ಣದ ಉಡುಗೆ ತೊಟ್ಟ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. (Instagram/@hegdepooja)

ಈ ಚಿನ್ನದ ಉಡುಗೆಯು ಆಳವಾದ ವಿ ನೆಕ್‌ಲೈನ್‌, ಬಾಡಿಕನ್‌, ಫಿಟ್‌, ಫಿನಿಶಿಂಗ್‌ನಿಂದ ಗಮನ ಸೆಳೆಯುತ್ತದೆ. ಇದು ಚಿನ್ನದ ಬಣ್ಣದ ಸಕ್ವಿನ್‌ ಕಸೂತಿಯನ್ನು ಹೊಂದಿದೆ. ಈ ಉಡುಗೆಯ ಹೂವಿನ ಕಸೂತಿಗಳೂ ಗಮನ ಸೆಳೆಯುತ್ತವೆ. ಒಟ್ಟಾರೆ ಇದು ಭರ್ಜರಿ ಉಡುಗೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.  
icon

(3 / 7)

ಈ ಚಿನ್ನದ ಉಡುಗೆಯು ಆಳವಾದ ವಿ ನೆಕ್‌ಲೈನ್‌, ಬಾಡಿಕನ್‌, ಫಿಟ್‌, ಫಿನಿಶಿಂಗ್‌ನಿಂದ ಗಮನ ಸೆಳೆಯುತ್ತದೆ. ಇದು ಚಿನ್ನದ ಬಣ್ಣದ ಸಕ್ವಿನ್‌ ಕಸೂತಿಯನ್ನು ಹೊಂದಿದೆ. ಈ ಉಡುಗೆಯ ಹೂವಿನ ಕಸೂತಿಗಳೂ ಗಮನ ಸೆಳೆಯುತ್ತವೆ. ಒಟ್ಟಾರೆ ಇದು ಭರ್ಜರಿ ಉಡುಗೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.  (Instagram/@hegdepooja)

ಪೂಜಾ ಹೆಗ್ಡೆ ಧರಿಸಿದ ಈ ಉಡುಗೆ ದರ ಎಷ್ಟು ಎಂದು ನಾವು ಈಗಾಗಲೇ ಹೇಳಿದ್ದೇವೆ. ಖ್ಯಾತ ಫ್ಯಾಷನ್‌ ಡಿಸೈನ್‌ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ ಈ ಉಡುಪಿನ ದರ 2.5 ಲಕ್ಷ ರೂಪಾಯಿ.
icon

(4 / 7)

ಪೂಜಾ ಹೆಗ್ಡೆ ಧರಿಸಿದ ಈ ಉಡುಗೆ ದರ ಎಷ್ಟು ಎಂದು ನಾವು ಈಗಾಗಲೇ ಹೇಳಿದ್ದೇವೆ. ಖ್ಯಾತ ಫ್ಯಾಷನ್‌ ಡಿಸೈನ್‌ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ ಈ ಉಡುಪಿನ ದರ 2.5 ಲಕ್ಷ ರೂಪಾಯಿ.(Instagram/@hegdepooja)

ಈ ಉಡುಗೆಗೆ ತಕ್ಕಂತೆ ಪೂಜಾ ಹೆಗ್ಡೆ ಚಿನ್ನದ ಚೋಕರ್‌ ಹಾರ ಧರಿಸಿದರು. ಒಂದು ಜೋಡಿ ಟ್ರೆಂಡಿ ಹೈಹೀಲ್ಸ್‌ ಧರಿಸಿದ್ದರು. ಸುಂದರ ಬೆರಳುಗಳನ್ನು ಅಲಂಕರಿಸಲು ಸ್ಟೇಟ್‌ಮೆಂಟ್‌ ಉಂಗುರ ತೊಟ್ಟಿದ್ದರು.
icon

(5 / 7)

ಈ ಉಡುಗೆಗೆ ತಕ್ಕಂತೆ ಪೂಜಾ ಹೆಗ್ಡೆ ಚಿನ್ನದ ಚೋಕರ್‌ ಹಾರ ಧರಿಸಿದರು. ಒಂದು ಜೋಡಿ ಟ್ರೆಂಡಿ ಹೈಹೀಲ್ಸ್‌ ಧರಿಸಿದ್ದರು. ಸುಂದರ ಬೆರಳುಗಳನ್ನು ಅಲಂಕರಿಸಲು ಸ್ಟೇಟ್‌ಮೆಂಟ್‌ ಉಂಗುರ ತೊಟ್ಟಿದ್ದರು.(Instagram/@hegdepooja)

ಮೇಕಪ್ ಕಲಾವಿದೆ ಕಾಜೋಲ್ ಮುಲ್ಲಾನಿ ಅವರ ಸಹಾಯದಿಂದ, ಪೂಜಾ ಮೇಕಪ್‌ ಮಾಡಿಕೊಂಡಿದ್ದಾರೆ. ತೆಳು ಕಾಜಲ್‌, ಕಪ್ಪು ಹುಬ್ಬು, ಕೆಂಪಾದ ಕೆನ್ನೆಗಳು ಇವರ ಅಂದ ಹೆಚ್ಚಿಸಿದ್ದವು.
icon

(6 / 7)

ಮೇಕಪ್ ಕಲಾವಿದೆ ಕಾಜೋಲ್ ಮುಲ್ಲಾನಿ ಅವರ ಸಹಾಯದಿಂದ, ಪೂಜಾ ಮೇಕಪ್‌ ಮಾಡಿಕೊಂಡಿದ್ದಾರೆ. ತೆಳು ಕಾಜಲ್‌, ಕಪ್ಪು ಹುಬ್ಬು, ಕೆಂಪಾದ ಕೆನ್ನೆಗಳು ಇವರ ಅಂದ ಹೆಚ್ಚಿಸಿದ್ದವು.(Instagram/@hegdepooja)

ಕೇಶ ವಿನ್ಯಾಸಕರಾದ ಸುಹಾಸ್ ಶಿಂಧೆ ಅವರ ಸಹಾಯದಿಂದ, ಪೂಜಾ ತನ್ನ ಸೊಂಪಾದ ಕೂದಲನ್ನು ನೇರಗೊಳಿಸಿದ್ದರು. ಆ ಕೂದಲುಗಳನ್ನು ಭುಜಗಳ ಮೇಲೆ ಹರಿಯಬಿಟ್ಟಿದ್ದಾರೆ.
icon

(7 / 7)

ಕೇಶ ವಿನ್ಯಾಸಕರಾದ ಸುಹಾಸ್ ಶಿಂಧೆ ಅವರ ಸಹಾಯದಿಂದ, ಪೂಜಾ ತನ್ನ ಸೊಂಪಾದ ಕೂದಲನ್ನು ನೇರಗೊಳಿಸಿದ್ದರು. ಆ ಕೂದಲುಗಳನ್ನು ಭುಜಗಳ ಮೇಲೆ ಹರಿಯಬಿಟ್ಟಿದ್ದಾರೆ.(Instagram/@hegdepooja)


ಇತರ ಗ್ಯಾಲರಿಗಳು