ಕನ್ನಡ ಸುದ್ದಿ  /  Photo Gallery  /  Bollywood News South Actress Rashmika Mandanna S Tokyo Diaries Rashmika Shares Japan Trip Photos Mnk

Rashmika Mandanna: ಟೊಕಿಯೋದಲ್ಲಿ ಲಾಲಿಪಾಪ್‌ ಸವಿಯುತ್ತ, ಶಾಪಿಂಗ್‌ ಮಾಡಿದ ರಶ್ಮಿಕಾ ಮಂದಣ್ಣ; ಹೀಗಿದೆ ನಟಿಯ ಜಪಾನ್ ಡೈರೀಸ್‌ PHOTOS

  • Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಜಪಾನ್‌ ಪ್ರವಾಸದಲ್ಲಿದ್ದಾರೆ. ಅವಾರ್ಡ್‌ ಕಾರ್ಯಕ್ರಮದ ನಿಮಿತ್ತ ಮೊದಲ ಸಲ ಜಪಾನ್‌ಗೆ ತೆರಳಿದ್ದಾರೆ. ಅಲ್ಲಿಗೆ ತೆರಳುವುದು ತಮ್ಮ ಬಾಲ್ಯದ ಕನಸಾಗಿತ್ತು ಎಂದು ಹೇಳಿಕೊಂಡೇ ಟೊಕಿಯೋ ನಗರವನ್ನು ಕಣ್ತುಂಬಿಕೊಂಡು, ಅಲ್ಲಿನ ಸುತ್ತಾಟದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಮಾರ್ಚ್ 2ರಂದು ಕ್ರಂಚ್ ರೋಲ್ ಆಯೋಜಿಸಿದ್ದ ಅನಿಮೆ ಅವಾರ್ಡ್ಸ್ ಸಲುವಾಗಿ ರಶ್ಮಿಕಾ ಮಂದಣ್ಣ ಟೋಕಿಯೊಕ್ಕೆ ತೆರಳಿದ್ದರು. 
icon

(1 / 11)

ಮಾರ್ಚ್ 2ರಂದು ಕ್ರಂಚ್ ರೋಲ್ ಆಯೋಜಿಸಿದ್ದ ಅನಿಮೆ ಅವಾರ್ಡ್ಸ್ ಸಲುವಾಗಿ ರಶ್ಮಿಕಾ ಮಂದಣ್ಣ ಟೋಕಿಯೊಕ್ಕೆ ತೆರಳಿದ್ದರು. (Instagram)

ಜಪಾನ್‌ಗೆ ತೆರಳಬೇಕು ಎಂಬುದು ರಶ್ಮಿಕಾ ಅವರ ಬಾಲ್ಯದ ಕನಸಾಗಿತ್ತು. 
icon

(2 / 11)

ಜಪಾನ್‌ಗೆ ತೆರಳಬೇಕು ಎಂಬುದು ರಶ್ಮಿಕಾ ಅವರ ಬಾಲ್ಯದ ಕನಸಾಗಿತ್ತು. (Instagram)

ಈಗ ಆ ಕನಸನ್ನು ನನಸು ಮಾಡಿಕೊಂಡ ಸಂಭ್ರಮದಲ್ಲಿದ್ದಾರೆ ರಶ್ಮಿಕಾ ಮಂದಣ್ಣ
icon

(3 / 11)

ಈಗ ಆ ಕನಸನ್ನು ನನಸು ಮಾಡಿಕೊಂಡ ಸಂಭ್ರಮದಲ್ಲಿದ್ದಾರೆ ರಶ್ಮಿಕಾ ಮಂದಣ್ಣ(Instagram)

ಈಗ ಟೋಕಿಯೋದಲ್ಲಿ ಕಳೆದ ಪ್ರತಿ ಕ್ಷಣವನ್ನೂ ಫೋಟೋಗಳ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ ರಶ್ಮಿಕಾ. 
icon

(4 / 11)

ಈಗ ಟೋಕಿಯೋದಲ್ಲಿ ಕಳೆದ ಪ್ರತಿ ಕ್ಷಣವನ್ನೂ ಫೋಟೋಗಳ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ ರಶ್ಮಿಕಾ. (Instagram)

"ಇತ್ತೀಚಿನ ದಿನಗಳಲ್ಲಿ ನನಗೆ ಡೈರಿ ಬರೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿದೆ ನೋಡಿ ನನ್ನ ಟೋಕಿಯೊದ ಡೈರಿ ಕ್ಷಣಗಳು" ಎಂದು ಕ್ಯಾಪ್ಶನ್‌ ನೀಡಿ ಫೋಟೋ ಶೇರ್‌ ಮಾಡಿದ್ದಾರೆ.
icon

(5 / 11)

"ಇತ್ತೀಚಿನ ದಿನಗಳಲ್ಲಿ ನನಗೆ ಡೈರಿ ಬರೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿದೆ ನೋಡಿ ನನ್ನ ಟೋಕಿಯೊದ ಡೈರಿ ಕ್ಷಣಗಳು" ಎಂದು ಕ್ಯಾಪ್ಶನ್‌ ನೀಡಿ ಫೋಟೋ ಶೇರ್‌ ಮಾಡಿದ್ದಾರೆ.(Instagram)

ಟೋಕಿಯೋದ ಮಾಲ್‌ನಲ್ಲಿ ಶಾಪಿಂಗ್‌ ಮಾಡಿದ ರಶ್ಮಿಕಾ ಮಂದಣ್ಣ
icon

(6 / 11)

ಟೋಕಿಯೋದ ಮಾಲ್‌ನಲ್ಲಿ ಶಾಪಿಂಗ್‌ ಮಾಡಿದ ರಶ್ಮಿಕಾ ಮಂದಣ್ಣ(Instagram)

ಟೋಕಿಯೋದ ರಾತ್ರಿ ಬೀದಿಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು ಹೀಗೆ. 
icon

(7 / 11)

ಟೋಕಿಯೋದ ರಾತ್ರಿ ಬೀದಿಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು ಹೀಗೆ. (Instagram)

ಹೆಗಲಿಗೆ ಬ್ಯಾಗ್‌, ಬೆಚ್ಚನೆಯ ಜಾಕೆಟ್‌ ಧರಿಸಿ ಕಣ್ಣೊಗೊಂದು ಕೂಲಿಂಗ್‌ ಗ್ಲಾಸ್‌ ಧರಿಸಿ ಎಲ್ಲೋ ನೋಡುವಂತೆ ಕಂಡಿದ್ದಾರೆ ರಶ್ಮಿಕಾ. 
icon

(8 / 11)

ಹೆಗಲಿಗೆ ಬ್ಯಾಗ್‌, ಬೆಚ್ಚನೆಯ ಜಾಕೆಟ್‌ ಧರಿಸಿ ಕಣ್ಣೊಗೊಂದು ಕೂಲಿಂಗ್‌ ಗ್ಲಾಸ್‌ ಧರಿಸಿ ಎಲ್ಲೋ ನೋಡುವಂತೆ ಕಂಡಿದ್ದಾರೆ ರಶ್ಮಿಕಾ. (Instagram)

ತಮ್ಮ ತಂಡದ ಜತೆಗೂ ಫೋಟೋ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ 
icon

(9 / 11)

ತಮ್ಮ ತಂಡದ ಜತೆಗೂ ಫೋಟೋ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ (Instagram)

ಟೋಕಿಯೋದಲ್ಲಿ ಆಪ್ತರ ಜತೆಗೆ ರಶ್ಮಿಕಾ ಕ್ಲಿಕ್ಕಿಸಿಕೊಂಡ ಬಗೆಬಗೆ ಫೋಟೋಗಳು 
icon

(10 / 11)

ಟೋಕಿಯೋದಲ್ಲಿ ಆಪ್ತರ ಜತೆಗೆ ರಶ್ಮಿಕಾ ಕ್ಲಿಕ್ಕಿಸಿಕೊಂಡ ಬಗೆಬಗೆ ಫೋಟೋಗಳು (Instagram)

ತಂಡದ ಜತೆಗೆ ರಶ್ಮಿಕಾ ಮೋಜಿನ ಕ್ಷಣ
icon

(11 / 11)

ತಂಡದ ಜತೆಗೆ ರಶ್ಮಿಕಾ ಮೋಜಿನ ಕ್ಷಣ(Instagram)


IPL_Entry_Point

ಇತರ ಗ್ಯಾಲರಿಗಳು