ಖಾಲಿ ಕೂತು ಬೋರ್ ಆಗಿದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ; ಇಲ್ಲಿದೆ ನಿಮಗಾಗಿ ಬುದ್ಧಿಗೆ ಗುದ್ದು ಕೊಡುವ 10 ಒಗಟುಗಳು
- ಖಾಲಿ ಕೂತು ನಿಮಗಷ್ಟೇ ಅಲ್ಲ, ಮೆದುಳಿಗೂ ಬೋರ್ ಆಗಿದೆ ಅನ್ನಿಸ್ತಾ ಇದ್ಯಾ, ಹಾಗಿದ್ರೆ ಒಗಟಿಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಒಗಟುಗಳು ನಿಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ, ಎಲ್ಲಾ ಒಗಟುಗಳಿಗೆ ಉತ್ತರ ಹೇಳಲು ಸಾಧ್ಯವೇ ಪ್ರಯತ್ನಿಸಿ. ಇದನ್ನು ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ ಅವರ ಜಾಣತನ ಪರೀಕ್ಷಿಸಿ.

(1 / 12)
ಒಗಟು ಬಿಡಿಸೋದು ಕೆಲವರಿಗೆ ಹವ್ಯಾಸವಾಗಿರುತ್ತದೆ. ಒಗಟಿಗೆ ಸರಿಯಾದ ಉತ್ತರ ಹೇಳಲು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರು ಒಗಟಿಗೆ ಉತ್ತರ ಹೇಳುವಲ್ಲಿ ಏಕ್ಸ್‌ಪರ್ಟ್ ಇರುತ್ತಾರೆ. ಈ ಎರಡರಲ್ಲಿ ನೀವು ಯಾವುದು ಎಂಬುದನ್ನು ಪರೀಕ್ಷೆ ಮಾಡಬೇಕು ಅಂದ್ರೆ ಇಲ್ಲಿರುವ ಹತ್ತು ಒಗಟುಗಳಿಗೆ ಪಟ್ ಪಟ್ ಅಂತ ಉತ್ತರ ಹೇಳಿ. ಇದರಿಂದ ನೀವೆಷ್ಟು ಜಾಣರು, ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದು. ಖಾಲಿ ಕೂತು ಬೇಸರವಾಗಿದ್ದರೆ ಒಗಟು ಬಿಡಿಸುವುದಕ್ಕಿಂತ ಉತ್ತಮ ಹವ್ಯಾಸ ಇನ್ನೊಂದಿಲ್ಲ. ಇದರಿಂದ ನಿಮ್ಮ ಮೆದುಳು ಚುರುಕಾಗಿ, ಬೇಸರವೂ ಕಳೆಯುತ್ತದೆ. ಇಲ್ಲಿದೆ ನಿಮಗಾಗಿ 10 ಒಗಟುಗಳು.
ಇತರ ಗ್ಯಾಲರಿಗಳು