ಕಾರು ಪ್ರಿಯರ ಮನಸೆಳೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ಫೀಚರ್ಸ್‌, ದರ ಇತ್ಯಾದಿ ವಿವರ - Photos-business news hyundai grand i10 nios hy cng duo price features and other details auto news check photos uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾರು ಪ್ರಿಯರ ಮನಸೆಳೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ಫೀಚರ್ಸ್‌, ದರ ಇತ್ಯಾದಿ ವಿವರ - Photos

ಕಾರು ಪ್ರಿಯರ ಮನಸೆಳೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ಫೀಚರ್ಸ್‌, ದರ ಇತ್ಯಾದಿ ವಿವರ - Photos

Hyundai Grand i10 Nios Hy CNG Duo; ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಹೊಸ ಮಾದರಿ ಕಾರು ಈ ತಿಂಗಳ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಕಾರು ಪ್ರಿಯರ ಗಮನಸೆಳೆದಿದ್ದು, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ಫೀಚರ್ಸ್‌, ದರ ಇತ್ಯಾದಿ ವಿವರಗಳನ್ನು ಒಳಗೊಂಡ ಚಿತ್ರನೋಟ ಇಲ್ಲಿದೆ. 

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಹೊಸ ಮಾದರಿ ಈಗ ಕಾರು ಪ್ರಿಯರ ಗಮನಸೆಳೆಯತೊಡಗಿದೆ. ಆಗಸ್ಟ್‌ ಮೊದಲ ವಾರ ಈ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದ್ದು, ಇದರ ಫೀಚರ್ಸ್‌ ಕೂಡ ಆಕರ್ಷಕವಾಗಿವೆ.
icon

(1 / 9)

ಹ್ಯುಂಡೈ ಕಂಪನಿಯ ಈ ಹೊಸ ಸಿಎನ್‌ಜಿ ಕಾರು ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಗ್ರ್ಯಾಂಡ್  i10 ನಿಯೋಸ್ ಎಕ್ಸ್‌ಟರ್‌ ಹೈಸಿಎನ್‌ಜಿ ಡ್ಯುಯೊ ತಂತ್ರಜ್ಞಾನವನ್ನು ಹೊಂದಿದ ಮೊದಲ ಕಾರು. ಈಗ ಎರಡನೇ ಮಾಡೆಲ್ ಇದಾಗಿದೆ.
icon

(2 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ಮುಂಭಾಗದ ನೋಟ.
icon

(3 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ಮುಂಭಾಗದ ನೋಟ.

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಹ್ಯಾಚ್ ಬ್ಯಾಕ್‌ನಲ್ಲಿ 20.25 ಸೆಂ.ಮೀ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಉತ್ತಮ ಗ್ರಾಹಕ ಅನುಭವ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
icon

(4 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ಚಾಲನಾ ವ್ಯವಸ್ಥೆ ಹೊಂದಿರುವ ಡ್ಯಾಶ್‌ಬೋರ್ಡ್‌ ಒಳಗೊಂಡಂತೆ ಕಾರಿನ ಒಳನೋಟ ಹೀಗಿದೆ.
icon

(5 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದಲ್ಲಿರುವ ತಂತ್ರಜ್ಞಾನದ ಬಳಕೆ ಅಂದರೆ ಇಂಧನ ಬದಲಾವಣೆ ಮಾಡುವುದಕ್ಕೆ ಬೇಕಾದ ಸಿಎನ್‌ಜಿ ಸ್ವಿಚ್‌ ಈ ರೀತಿ ಇದೆ.
icon

(6 / 9)

ಇಂಧನ ಭರ್ತಿ ಮಾಡುವ ಜಾಗದಲ್ಲಿ ಸಿಎನ್‌ಜಿ ಭರ್ತಿ ಮಾಡುವುದಕ್ಕೆ ಹಾಗೂ ಪೆಟ್ರೋಲ್ ತುಂಬಿಸುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಒಂದೇ ಕಡೆ ನೀಡಲಾಗಿದೆ.
icon

(7 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ಹಿಂಭಾಗದಲ್ಲಿ ಲಗೇಜ್‌ ಇಟ್ಟುಕೊಳ್ಳಲು ಸ್ಥಳಾವಕಾಶ ಇರುವುದು ಇಷ್ಟೆ. ಇಲ್ಲೇ ಕಂಪನಿಯೇ ಫಿಟ್‌ ಮಾಡಿರುವ ಸಿಎನ್‌ಜಿ ಸಿಲಿಂಡರ್ ಕೂಡ ಇದೆ. 
icon

(8 / 9)

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನಲ್ಲಿ ಲಗೇಜ್ ಇಟ್ಟಾಗ ಹೇಗಿರುತ್ತೆ ಎಂಬುದರ ನೋಟ.
icon

(9 / 9)

ಇತರ ಗ್ಯಾಲರಿಗಳು