Cannes 2023: ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಮೊದಲ ನಡಿಗೆ; ನಟಿಯ ಕಾಸ್ಟ್ಯೂಮ್ಸ್‌ಗೆ ಫ್ಯಾನ್ಸ್ ಫಿದಾ
- ಕಾನ್ (Cannes 2023) ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿಯರು ಮಿಂಚು ಹರಿಸುತ್ತಿದ್ದಾರೆ. ತಮ್ಮ ಚಿತ್ರ ವಿಚಿತ್ರ ಉಡುಗೆಯ ಮೂಲಕವೇ ವಿದೇಶಿ ಮಂದಿಯ ಗಮನ ಸೆಳೆಯುತ್ತಿದ್ದಾರೆ. ಇದೀಗ ಫಾರ್ ದಿ ಫಸ್ಟ್ ಟೈಮ್ ಅನುಷ್ಕಾ ಶರ್ಮಾ (Anushka Sharma) ಸಹ ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ನಡಿಗೆಯ ಮೂಲಕ ಬಿಂಕ ಬಿನ್ನಾಣ ಪ್ರದರ್ಶಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.

(1 / 7)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಚೊಚ್ಚಲ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. (Instagram/@anushkasharma)
(2 / 7)
ವಿಶೇಷ ವಿನ್ಯಾಸದ ಗೌನ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ ಅನುಷ್ಕಾ. ಈ ಕಾಸ್ಟ್ಯೂಮ್ಸ್ ಅನ್ನು ರಿಷರ್ಡ್ ಕ್ವಿನ್ ವಿನ್ಯಾಸಗೊಳಿಸಿದ್ದಾರೆ. (Instagram/@anushkasharma)
(3 / 7)
ಲೋರಿಯಲ್ ರಾಯಭಾರಿಗಳಾದ ಇವಾ ಲಾಂಗೋರಿಯಾ ಮತ್ತು ಆಂಡಿ ಮ್ಯಾಕ್‌ಡೊವೆಲ್ ಅವರೊಂದಿಗೆ ಮೊದಲ ದಿನ ಅನುಷ್ಕಾ ಶರ್ಮಾ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದರು.(Instagram/@anushkasharma)
(4 / 7)
ಅನುಷ್ಕಾ ಶರ್ಮಾ ಅವರ ಪೋಸ್ಟ್‌ಗೆ ಬಾಲಿವುಡ್‌ನ ಇತರೆ ನಟಿಯರು ಕಾಮೆಂಟ್ ಮಾಡಿದ್ದಾರೆ. ಆಲಿಯಾ ಭಟ್ "ಸ್ಟನ್ನಿಂಗ್ ಯು ಆರ್" ಎಂದು ಬರೆದರೆ, ವಾಣಿ ಕಪೂರ್ "ಬ್ಯೂಟಿಫುಲ್" ಎಂದಿದ್ದಾರೆ.(Instagram/@anushkasharma)
(6 / 7)
ಕಪ್ಪು ಬಣ್ಣದ ಪ್ಯಾಂಟ್, ಗುಲಾಬಿ ಬಣ್ಣದ ಮೇಲುಡುಗೆಯಲ್ಲಿ ಟ್ರೆಂಡಿ ಲುಕ್ ಪ್ರದರ್ಶಿಸಿದರು. (Instagram/@anushkasharma)
ಇತರ ಗ್ಯಾಲರಿಗಳು