ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೂರಾ ದೂರ ಎರಡು ತೀರ.. ಹಾರ್ದಿಕ್ ಪಾಂಡ್ಯ ನತಾಶಾ ಡಿವೋರ್ಸ್‌ ಗಾಸಿಪ್‌; ಆಸ್ತಿಯಲ್ಲಿ ಶೇ 70ರಷ್ಟು ನಟಿಗೆ ನೀಡಲಿದ್ದಾರಾ ಕ್ರಿಕೆಟಿಗ?

ದೂರಾ ದೂರ ಎರಡು ತೀರ.. ಹಾರ್ದಿಕ್ ಪಾಂಡ್ಯ ನತಾಶಾ ಡಿವೋರ್ಸ್‌ ಗಾಸಿಪ್‌; ಆಸ್ತಿಯಲ್ಲಿ ಶೇ 70ರಷ್ಟು ನಟಿಗೆ ನೀಡಲಿದ್ದಾರಾ ಕ್ರಿಕೆಟಿಗ?

  • Hardik Pandya With Divorce Natasa Stankovic: ಪ್ರೀತಿಸಿ ಮದುವೆ ಆಗಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಶೀಘ್ರದಲ್ಲೇ ಕಾನೂನು ಪ್ರಕಾರ​ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 

ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್​ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿ ರೋಹಿತ್​ ಶರ್ಮಾ ಅವರಿಂದ ನಾಯಕತ್ವ ಪಡೆದುಕೊಂಡ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 
icon

(1 / 6)

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್‌ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದೀಗ ಅದೆಲ್ಲವೂ ಸತ್ಯ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಸ್ಟಾರ್ ಜೋಡಿ, ಅಧಿಕೃತವಾಗಿ ದೂರಾಗಲಿದ್ದಾರೆ ಎಂಬು ಮಾತು ಕೇಳಿ ಬಂದಿದೆ. 
icon

(2 / 6)

ಹಾರ್ದಿಕ್ ಮತ್ತು ನತಾಶಾ ನಡುವೆ ಏನೂ ಸರಿಯಿಲ್ಲ ಎಂದು ವದಂತಿ ಇತ್ತು. ಆದರೆ, ಇತ್ತೀಚೆಗೆ ನತಾಶಾ, ತಮ್ಮ ಹೆಸರೊಂದಿಗೆ ಇದ್ದ ಹಾರ್ದಿಕ್​ ಅವರ ಸರ್‌ ನೇಮ್‌ನ್ನು ಇನ್ಸ್ಟಾಗ್ರಾಂನಿಂದ ತೆಗೆದುಹಾಕಿದ್ದು, ವದಂತಿ ಸುದ್ದಿಗಳಿಗೆ ಪುಷ್ಠಿ ನೀಡಿತ್ತು.
icon

(3 / 6)

ಅಷ್ಟೇ ಅಲ್ಲ ಹಾರ್ದಿಕ್‌ ಅವರ ಎಲ್ಲಾ ಪಂದ್ಯಗಳಿಗೂ ನತಾಶಾ ಹಾಜರಿರುತ್ತಿದ್ದರು, ಆದರೆ ಇತ್ತೀಚೆಗೆ ಅವರು ಯಾವುದೇ ಮ್ಯಾಚ್‌ ನೋಡಲು ಬಂದಿಲ್ಲದಿರುವುದು ಊಹಾಪೋಹಗಳಿಗೆ ಪುಷ್ಠಿ ಸಿಕ್ಕಂತೆ ಆಗಿದೆ. ಇಷ್ಟೆಲ್ಲಾ ಸುದ್ದಿ ಹರಿದಾಡುತ್ತಿದ್ದರೂ ಹಾರ್ದಿಕ್‌ ಪಾಂಡ್ಯಾ ಆಗಲೀ, ನತಾಶಾ ಆಗಲೀ ತುಟಿ ಬಿಚ್ಚಿಲ್ಲ
icon

(4 / 6)

 ಡಿವೋರ್ಸ್‌ ಸುದ್ದಿ ಹರಡುತ್ತಿದ್ದಂತೆ, ಹಾರ್ದಿಕ್‌ ಪಾಂಡ್ಯಾ ತನ್ನ ಆಸ್ತಿಯ ಶೇ 70ರಷ್ಟು ಭಾಗವನ್ನು ಪತ್ನಿ ನತಾಶಾಗೆ ನೀಡಲಿದ್ದಾರೆ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 
icon

(5 / 6)

ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ 31 ಮೇ 2020 ರಂದು ಮದುವೆ ಆಗಿದ್ದರು. ಈ ದಂಪತಿಗೆ ಗಂಡು ಮಗುವಿದ್ದು ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ.. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು