ಟೆಸ್ಟ್ ಚಾಂಪಿಯನ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ನಾಯಕರಿವರು; ಒಬ್ಬ ಭಾರತೀಯ ಕೂಡಾ ಇದ್ದಾರೆ
- ಡಬ್ಲ್ಯುಟಿಸಿ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ನಾಯಕರು ಇದ್ದಾರೆ ಎಂದರೆ ನೀವು ನಂಬುತ್ತೀರಾ? ಈ ಪಟ್ಟಿಯಲ್ಲಿ ಐವರು ಆಟಗಾರರಿದ್ದಾರೆ. ನಾಯಕನಾಗಿ ಪಾಕಿಸ್ತಾನದ ಇಬ್ಬರು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ತಲಾ ಒಬ್ಬರು ಆಟಗಾರರು ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ಗೆದ್ದಿಲ್ಲ.

(1 / 5)
ಶಾನ್ ಮಸೂದ್: WTC ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ನಾಯಕ ಪಾಕಿಸ್ತಾನದ ಶಾನ್ ಮಸೂದ್. 5 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಅವರು ಪ್ರತಿ ಬಾರಿಯೂ ಸೋತಿದ್ದಾರೆ. ಇದೀಗ ಮುಲ್ತಾನ್ ಟೆಸ್ಟ್ನಲ್ಲೂ ಪಾಕಿಸ್ತಾನ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ.(AP)
(2 / 5)
ಶಕೀಬ್ ಅಲ್ ಹಸನ್: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಡಬ್ಲ್ಯುಟಿಸಿ ಇತಿಹಾಸದಲ್ಲಿ 4 ಪಂದ್ಯಗಳಲ್ಲಿ ನಾಯಕನ ಅವಕಾಶ ಪಡೆದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ಎಲ್ಲಾ ಪಂದ್ಯಗಳಲ್ಲಿ ಸೋತಿದೆ.(AFP)
(3 / 5)
ಮೊಹಮ್ಮದ್ ರಿಜ್ವಾನ್: ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್, ಎರಡು ಡಬ್ಲ್ಯುಟಿಸಿ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅವರು ಕೂಡ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದಾರೆ.(AP)
(4 / 5)
ದಿನೇಶ್ ಚಂಡಿಮಲ್: ಶ್ರೀಲಂಕಾ ನಾಯಕ ಡಬ್ಲ್ಯುಟಿಸಿಯಲ್ಲಿ ನಾಯಕತ್ವ ವಹಿಸಿದ 2 ಪಂದ್ಯಗಳಲ್ಲಿ ತಂಡ ಗೆಲುವು ಕಂಡಿಲ್ಲ. (AP)
ಇತರ ಗ್ಯಾಲರಿಗಳು