ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ-ellyse perry nails traditional look in black saree smriti mandhana funky rcb wpl stars have a blast at retro night prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ

ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ

  • RCB Retro Night: ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಏರ್ಪಡಿಸಲಾಗಿದ್ದ ಆರ್​ಸಿಬಿ ರೆಟ್ರೋ ನೈಟ್ ಪಾರ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ್ತಿಯರು ಮಸ್ತ್ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಎಲಿಸ್ ಪೆರ್ರಿ ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಪಾರ್ಟಿಯ ಫೋಟೋಸ್ ಇಲ್ಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಟಗಾರ್ತಿಯರಿಗಾಗಿ ರೆಟ್ರೋ ನೈಟ್​ ಪಾರ್ಟಿಯನ್ನು ಆಯೋಜಿಸಿತ್ತು. ಆರ್​ಸಿಬಿ ಪ್ಲೇಯರ್ಸ್ ಜಗಮಗಿಸುವ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಯಾರು ಹೇಗೆಲ್ಲಾ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
icon

(1 / 11)

ಸಬ್ಬಿನೇನಿ ಮೇಘನಾ, ಸ್ಮೃತಿ ಮಂಧಾನ, ರೇಣುಕಾ ಸಿಂಗ್ ಠಾಕೂರ್, ಕನ್ನಿಕಾ ಅಹುಜಾ ಫೋಟೋಗೆ ಪೋಸ್ ಕೊಟ್ಟರು.
icon

(2 / 11)

ಶ್ರೇಯಾಂಕಾ ಪಾಟೀಲ್ ಮತ್ತು ಸೋಫಿ ಮೊಲಿನೆಕ್ಸ್​ ಒಟ್ಟಿಗೆ ಸ್ಪೆಪ್ಸ್ ಹಾಕಿದ ಸಂದರ್ಭ.
icon

(3 / 11)

ಶ್ರೇಯಾಂಕಾ ಪಾಟೀಲ್ ಮತ್ತು ಸೋಫಿ ಮೊಲಿನೆಕ್ಸ್​ ಒಟ್ಟಿಗೆ ಸ್ಪೆಪ್ಸ್ ಹಾಕಿದ ಸಂದರ್ಭ.

ವಿದೇಶಿ ಆಟಗಾರ್ತಿಯರ ಫಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಎಲ್ಲಿಸ್ ಪೆರ್ರಿ ಸೀರೆಯುಟ್ಟಿದ್ದರೆ, ಸೋಫಿ ಮೊಲಿನೆಕ್ಸ್ ಚೂಟಿದಾರ್​​ನಲ್ಲಿ ಮಿಂಚಿದ್ದಾರೆ.
icon

(4 / 11)

ದಿಶಾ ಕಸತ್ ಮತ್ತು ಕೇಟ್ ಕ್ರಾಸ್​ ಡ್ಯಾನ್ಸ್​ ಮಾಡಿದ ಕ್ಷಣ.
icon

(5 / 11)

ದಿಶಾ ಕಸತ್ ಮತ್ತು ಕೇಟ್ ಕ್ರಾಸ್​ ಡ್ಯಾನ್ಸ್​ ಮಾಡಿದ ಕ್ಷಣ.

ನಾಯಕಿ ಸ್ಮೃತಿ ಮಂಧಾನ ಫಂಕಿ ಲುಕ್​ (ಮೋಜಿನ)ನಲ್ಲಿ ಸಖತ್ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದು ಹೀಗೆ.
icon

(6 / 11)

ರೇಣುಕಾ ಸಿಂಗ್ ಠಾಕೂರ್​ ಮತ್ತು ರಿಚಾ ಘೋಷ್ ಸಖತ್ ಸ್ಟೆಪ್ಸ್ ಹಾಕಿದ ಸಂದರ್ಭ.
icon

(7 / 11)

ರೇಣುಕಾ ಸಿಂಗ್ ಠಾಕೂರ್​ ಮತ್ತು ರಿಚಾ ಘೋಷ್ ಸಖತ್ ಸ್ಟೆಪ್ಸ್ ಹಾಕಿದ ಸಂದರ್ಭ.

ಪಾರ್ಟಿಯಲ್ಲಿ ಸಿಮ್ರಾನ್ ಬಹದ್ದೂರ್​ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.
icon

(8 / 11)

ಪಾರ್ಟಿಯಲ್ಲಿ ಸಿಮ್ರಾನ್ ಬಹದ್ದೂರ್​ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.

ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಕನ್ನಡತಿ ಶ್ರೇಯಾಂಕಾ ಪಾಟೀಲ್.
icon

(9 / 11)

ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಕನ್ನಡತಿ ಶ್ರೇಯಾಂಕಾ ಪಾಟೀಲ್.

ಹೆಣ್ಣಿಗೇ ಸೀರೆ ಯಾಕೆ ಅಂದ… ಎನ್ನುವ ಹಾಡು ಇದೀಗ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿಗೆ ಸಖತ್ ಸೂಟ್ ಆಗಿದೆ.
icon

(10 / 11)

ಸಹಾಯಕ ಕೋಚ್​ ಮಲೋಲನ್ ರಂಗರಾಜನ್, ಹೆಡ್​ಕೋಚ್ ಲ್ಯೂಕ್ ವಿಲಿಯಮ್ಸನ್ ಅವರು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
icon

(11 / 11)

ಇತರ ಗ್ಯಾಲರಿಗಳು