ಜಂಬೂಸವಾರಿ ಮುಗಿಯಿತು, ನಾವಿನ್ನು ಹೋಗಿ ಬರುತ್ತೇವೆ; ಮೈಸೂರು ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ, ಇಲ್ಲಿವೆ ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಂಬೂಸವಾರಿ ಮುಗಿಯಿತು, ನಾವಿನ್ನು ಹೋಗಿ ಬರುತ್ತೇವೆ; ಮೈಸೂರು ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ, ಇಲ್ಲಿವೆ ಫೋಟೋಸ್

ಜಂಬೂಸವಾರಿ ಮುಗಿಯಿತು, ನಾವಿನ್ನು ಹೋಗಿ ಬರುತ್ತೇವೆ; ಮೈಸೂರು ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ, ಇಲ್ಲಿವೆ ಫೋಟೋಸ್

  • Farewell Ceremony For Dasara Elephats: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ತಂಡವು ನಾಡಿನಿಂದ ಕಾಡಿನತ್ತ ಹೊರಟಿದೆ. ಬೀಳ್ಕೊಡುಗೆಯ ಚಿತ್ರಗಳು ಇಲ್ಲಿವೆ ನೋಡಿ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯ
icon

(1 / 17)

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯ

ನಾಡಿನಿಂದ ಕಾಡಿನತ್ತ ಹೊರಟ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ
icon

(2 / 17)

ನಾಡಿನಿಂದ ಕಾಡಿನತ್ತ ಹೊರಟ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ

ಕಳೆದ ಒಂದುವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆ
icon

(3 / 17)

ಕಳೆದ ಒಂದುವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆ

ಜಂಬೂಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಗಜಪಡೆ
icon

(4 / 17)

ಜಂಬೂಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಗಜಪಡೆ

ಜಂಬೂಸವಾರಿ ಮೆರವಣಿಗೆ ಮುಗಿದ ಎರಡು ದಿನಗಳ ಬಳಿಕ ಸ್ವಸ್ಥಾನದತ್ತ ಹೊರಟ ಗಜಪಡೆ
icon

(5 / 17)

ಜಂಬೂಸವಾರಿ ಮೆರವಣಿಗೆ ಮುಗಿದ ಎರಡು ದಿನಗಳ ಬಳಿಕ ಸ್ವಸ್ಥಾನದತ್ತ ಹೊರಟ ಗಜಪಡೆ

ಅರಮನೆ ಅಂಗಳದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂನ 14 ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ‌ ಸಲ್ಲಿಕೆ
icon

(6 / 17)

ಅರ್ಚಕ ಪ್ರಹ್ಲಾದ್ ರಾವ್ ಅವರಿಂದ ಆನೆಗಳಿಗೆ ಪೂಜೆ ನೆರವೇರಿಕೆ.
icon

(7 / 17)

ಅರ್ಚಕ ಪ್ರಹ್ಲಾದ್ ರಾವ್ ಅವರಿಂದ ಆನೆಗಳಿಗೆ ಪೂಜೆ ನೆರವೇರಿಕೆ.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತಿ
icon

(8 / 17)

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತಿ

ಆನೆಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು, ತೆಂಗು, ಬಾಳೆಹಣ್ಣು ನೀಡಿ ಸತ್ಕಾರ
icon

(9 / 17)

ಆನೆಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು, ತೆಂಗು, ಬಾಳೆಹಣ್ಣು ನೀಡಿ ಸತ್ಕಾರ

ಅರಮನೆ ಅಂಗಳದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಕೆ
icon

(10 / 17)

ಅರಮನೆ ಅಂಗಳದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಕೆ

ಪೂಜೆಯ ಬಳಿಕ ಲಾರಿಗಳ ಮೂಲಕ ಸ್ವಸ್ಥಾನದತ್ತ ತೆರಳಿದ ಕ್ಯಾಪ್ಟನ್ ಅಭಿಮನ್ಯು ಟೀಂ
icon

(11 / 17)

ಪೂಜೆಯ ಬಳಿಕ ಲಾರಿಗಳ ಮೂಲಕ ಸ್ವಸ್ಥಾನದತ್ತ ತೆರಳಿದ ಕ್ಯಾಪ್ಟನ್ ಅಭಿಮನ್ಯು ಟೀಂ

ಲಾರಿಯನ್ನೇರಲು ಕೊಂಚ ಪ್ರತಿರೋಧ ತೋರಿದ ಏಕಲವ್ಯ
icon

(12 / 17)

ಲಾರಿಯನ್ನೇರಲು ಕೊಂಚ ಪ್ರತಿರೋಧ ತೋರಿದ ಏಕಲವ್ಯ

ಮಾವುತರು ಕಾವಾಡಿಗರು ಏಕಲವ್ಯನನ್ನು ಸಂತೈಸಿ ಲಾರಿಯನ್ನೇರಿಸುವಲ್ಲಿ ಯಶಸ್ವಿ
icon

(13 / 17)

ಮಾವುತರು ಕಾವಾಡಿಗರು ಏಕಲವ್ಯನನ್ನು ಸಂತೈಸಿ ಲಾರಿಯನ್ನೇರಿಸುವಲ್ಲಿ ಯಶಸ್ವಿ

ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಕಿಕ್ಕಿರಿದು ಸೇರಿದ್ದ ಜನರು
icon

(14 / 17)

ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಕಿಕ್ಕಿರಿದು ಸೇರಿದ್ದ ಜನರು

ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾದ ದಸರಾ ಆನೆಗಳ ಬೀಳ್ಕೊಡುಗೆ
icon

(15 / 17)

ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾದ ದಸರಾ ಆನೆಗಳ ಬೀಳ್ಕೊಡುಗೆ

ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ವಿವಿಧ ಆನೆ ಶಿಬಿರಗಳತ್ತ ಸಾಗಿದ ದಸರಾ ಗಜಪಡೆ.
icon

(16 / 17)

ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ವಿವಿಧ ಆನೆ ಶಿಬಿರಗಳತ್ತ ಸಾಗಿದ ದಸರಾ ಗಜಪಡೆ.

ಆನೆಗಳ ಜೊತೆ ಮಾವುತರು ಕಾವಾಡಿಗರು ಹಾಗು ಕುಟುಂಬ ವರ್ಗ ಆನೆ ಶಿಬಿರಗಳತ್ತ ಪಯಣ
icon

(17 / 17)

ಇತರ ಗ್ಯಾಲರಿಗಳು