Happy Christmas: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆಲ್ಲ ವಿಶ್‌ ಮಾಡಬಹುದು; ಇಲ್ಲಿದೆ ಒಂದಿಷ್ಟು ಐಡಿಯಾಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Happy Christmas: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆಲ್ಲ ವಿಶ್‌ ಮಾಡಬಹುದು; ಇಲ್ಲಿದೆ ಒಂದಿಷ್ಟು ಐಡಿಯಾಗಳು

Happy Christmas: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆಲ್ಲ ವಿಶ್‌ ಮಾಡಬಹುದು; ಇಲ್ಲಿದೆ ಒಂದಿಷ್ಟು ಐಡಿಯಾಗಳು

  • ಕ್ರಿಸ್‌ಮಸ್‌ ಹಬ್ಬ ಸಮೀಪದಲ್ಲಿದೆ. ಕ್ರಿಸ್‌ಮಸ್‌ ದಿನದಂದು ಆತ್ಮೀಯರು ಹಾಗೂ ಪ್ರೀತಿಪಾತ್ರರಿಗೆ ಶುಭಾಶಯ ಕೋರುವುದು ಸಹಜ. ಈ ಬಾರಿ ನಿಮ್ಮ ಸ್ನೇಹಿತರು, ಬಂಧುಗಳಿಗೆ ಶುಭಾಶಯ ಕೋರಲು ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಕ್ರಿಸ್‌ಮಸ್‌ ಕ್ರಿಶ್ಚಿಯನ್‌ ಬಾಂಧವರ ಪ್ರಮುಖ ಹಬ್ಬ. ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ಆಚರಣೆ ಇರುತ್ತದೆ. ಇನ್ನೇನು ಈ ವರ್ಷದ ಕ್ರಿಸ್‌ಮಸ್‌ ಬಂದೇ ಬಿಟ್ಟಿದೆ. ನಿಮ್ಮ ಆತ್ಮೀಯರಿಗೆ ಕ್ರಿಸ್‌ಮಸ್‌ಗೆ ಶುಭಾಶಯ ಕೋರಲು ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು. 
icon

(1 / 9)

ಈ ಕ್ರಿಸ್‌ಮಸ್‌ ನಿಮ್ಮ ಹಾಗೂ ನಿಮ್ಮ ಮನೆಯವರ ಬದುಕಿನಲ್ಲಿ ಸಂತೋಷವನ್ನೇ ತರಲಿ. ನಿಮ್ಮ ಮನೆ ಮನದಲ್ಲಿ ಸದಾ ಸಂತಸ ತುಂಬಿರಲಿ. ಮೇರಿ ಕ್ರಿಸ್ಮಸ್‌
icon

(2 / 9)

ನಿಮ್ಮಂತಹ ಸ್ನೇಹಿತರು, ಬಂಧುಗಳು ನಮ್ಮ ಮನೆಯವರೇ ಆಗಿರುವುದು ಈ ಕ್ರಿಸ್ಮಸ್‌ ಅನ್ನು ವಿಶೇಷವಾಗಿ ಆಚರಿಸಲು ಕಾರಣವಾಗಿದೆ. ಧನ್ಯವಾದ. ಮೇರಿ ಕ್ರಿಸ್ಮಸ್‌. 
icon

(3 / 9)

ಈ ಕ್ರಿಸ್‌ಮಸ್‌ ನಿಮ್ಮ ಬಾಳಲ್ಲಿ ಎಲ್ಲವೂ ಶುಭವಾಗುವಂತೆ ಮಾಡಲಿ. ಯೇಸುಕ್ರಿಸ್ತ ನಿಮಗೆ ಸದಾ ಒಳಿತನ್ನೇ ಮಾಡಲಿ. ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು.
icon

(4 / 9)

ನಿಮ್ಮ ನಂಬಿಕೆ ಹಾಗೂ ಪ್ರೀತಿ ತುಂಬಿದ ಹೃದಯಕ್ಕೆ ವಂದನೆಗಳು. ದೇವರು ನಿಮಗೆ ಉತ್ತಮ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ. ಮೇರಿ ಕ್ರಿಸ್ಮಸ್‌.
icon

(5 / 9)

ನಿಮ್ಮ ಬದುಕಿನ ಒತ್ತಡಗಳೆಲ್ಲವೂ ಮರೆಯಾಗಿ, ನಿಮ್ಮ ಹೃದಯದಲ್ಲಿ ಸದಾ ಶಾಂತಿ ನೆಲೆಸುವಂತೆ ಆ ಯೇಸು ಕರುಣಿಸಲಿ. ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು. 
icon

(6 / 9)

2023ರ ಕ್ರಿಸ್‌ಮಸ್‌ ದಿನದಿಂದ ನೀವು ಅಂದುಕೊಂಡಿದ್ದೆಲ್ಲವೂ ನೆರವೇರಲಿ. ನೀವು ಬಯಸಿದ್ದು ನಿಮಗೆ ಸಿಗುವಂತಾಗಲಿ. ಹ್ಯಾಪಿ ಕ್ರಿಸ್‌ಮಸ್‌.
icon

(7 / 9)

ಪ್ರೀತಿಯ ಉಡುಗೊರೆ, ಶಾಂತಿಯ ಉಡುಗೊರೆ, ಸಂತೋಷದ ಉಡುಗೊರೆ ಈ ಎಲ್ಲವೂ ನಿಮ್ಮದಾಗಲಿ. ನಿಮ್ಮ ವರ್ಷ ಪೂರ್ತಿ ನಿಮ್ಮ ಜೀವನದಲ್ಲಿ ಸಿಹಿಯೇ ತುಂಬಿರಲಿ. ಮೇರಿ ಕ್ರಿಸ್‌ಮಸ್‌
icon

(8 / 9)

ನಿಮ್ಮ ಕ್ರಿಸ್‌ಮಸ್‌ ಪ್ರೀತಿ, ನಗು ಮತ್ತು ಅದ್ಭುತ ಕ್ಷಣಗಳೊಂದಿಗೆ ಮಿಂಚಲಿ. ನಿಮಗೆ ಕ್ರಿಸ್‌ಮಸ್‌ ಶುಭಾಶಯಗಳು..!
icon

(9 / 9)

ಇತರ ಗ್ಯಾಲರಿಗಳು