ಕನ್ನಡ ಸುದ್ದಿ  /  Photo Gallery  /  Food Non Veg Recipes High Protein Chicken Breast Sandwich Recipes For Weight Loss High Protein Homemade Food Pcp

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

  • High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.

High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು. 
icon

(1 / 12)

ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಮಾಡಲು ಹಲವು ವಿಧಾನಗಳು ಇರಬಹುದು. ಸದ್ಯ ಎಲ್ಲರ ಮನೆಯಲ್ಲಿ ಲಭ್ಯವಿರಬಹುದಾದ ಕೆಲವು ವಸ್ತುಗಳನ್ನು ಬಳಸಿಕೊಂಡು ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
icon

(2 / 12)

ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಮಾಡಲು ಬೇಕಾಗುವ ಸಾಮಾಗ್ರಿಗಳು. ಬ್ರೆಡ್‌, ಚಿಕನ್‌ ಬ್ರೆಸ್ಟ್‌ ಒಂದು ಬೌಲ್‌, ಕ್ಯಾಪ್ಸಿಕಂ, ಈರುಳ್ಳಿ, ಗರಮ್‌ ಮಸಾಲ, ಉಪ್ಪು, ಮೆಣಸಿನ ಪುಡಿ ಇತ್ಯಾದಿಗಳು ಇರಲಿ. ಇನ್ನಷ್ಟು ವಸ್ತುಗಳು ಇದ್ದರೂ ಬಳಸಬಹುದು. ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಅಥವಾ ಮಯಾನಿಸ್‌ ಇತ್ಯಾದಿ ಬಳಸಿದರೆ ಸ್ಯಾಂಡ್‌ವಿಚ್‌ ರುಚಿ ಹೆಚ್ಚುತ್ತದೆ.
icon

(3 / 12)

ಕ್ಯಾಪ್ಸಿಕಂ, ಈರುಳ್ಳಿ ಸಣ್ಣದಾಗಿ ಕತ್ತರಿಸಿ. ಇತರೆ ತರಕಾರಿಗಳಿದ್ದರೆ ಪುಟ್ಟದಾಗಿ ಕತ್ತರಿಸಿ ಹಾಕಿ. ಸ್ಯಾಂಡ್‌ವಿಚ್‌ನೊಳಗೆ ಹೆಚ್ಚು ಐಟಂಗಳನ್ನು ಹಾಕಲು ಸ್ಥಳ ಇರುವುದಿಲ್ಲ. ಸ್ವಲ್ಪ ಮಸಾಲ ಹಾಕಿ ಫ್ರೈ ಮಾಡಿರುವ ಚಿಕನ್‌ ಅನ್ನು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. 
icon

(4 / 12)

ಒಂದು ತವಾ ತೆಗೆದುಕೊಳ್ಳಿ. ಸ್ವಲ್ಪ ಎಣ್ಣೆ ಹಾಕಿ. ಈರುಳ್ಳಿ ಫ್ರೈ ಮಾಡಿ. ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಫ್ರೈ ಮಾಡಿ. ಕ್ಯಾಪ್ಸಿಕಂ ಹಾಕಿ. ಸ್ವಲ್ಪ ಉಪ್ಪು ಹಾಕಿ. ಸ್ವಲ್ಪ ಫ್ರೈ ಮಾಡಿದರೆ ಸಾಕು. ಕೊಂಚ ಗರಂ ಮಸಾಲ ಹಾಕಿ. ಸ್ವಲ್ಪ ನೀರು ಹಾಕಿ ಮುಚ್ಚಳ ಹಾಕಿ ಬೇಯಿಸಿ. ಒಂದು ನಿಮಿಷ ಕಳೆದ ಬಳಿಕ ಅದಕ್ಕೆ ಚಿಕನ್‌ ಹಾಕಿ ತುಸು ಬಿಸಿ ಮಾಡಿ.  ಸ್ಟವ್‌ ಆಫ್‌ ಮಾಡಿ. 
icon

(5 / 12)

(6 / 12)

(7 / 12)

ಸ್ಯಾಂಡ್‌ವಿಚ್‌ ಸ್ಪ್ರೆಡ್‌/ ಮಯಾನಿಸ್‌/ ಚಟ್ನಿ ಇತ್ಯಾದಿ ಯಾವುದಾದರೂ ವಸ್ತುವನ್ನು (ಲಭ್ಯ ಇರುವುದನ್ನು) ತೆಳುವಾಗಿ ಬ್ರೆಡ್‌ನೊಳಗೆ ಹಚ್ಚಿ. 
icon

(8 / 12)

ಈಗಾಗಲೇ ಫ್ರೈ ಮಾಡಿಟ್ಟಿರುವ ಚಿಕನ್‌ ಬ್ರೆಸ್ಟ್‌ ಮತ್ತು ಇತರೆ ಮಸಾಲೆಯನ್ನು ಬ್ರೆಡ್‌ಗೆ ಹಾಕಿ. ಒಂದು ಬ್ರೆಡ್‌ನ ಮೇಲೆ ಇನ್ನೊಂದು ಬ್ರೆಡ್‌ ಇಟ್ಟು ಸ್ಯಾಂಡ್‌ವಿಚ್‌ ಮೇಕರ್‌ ಮೆಷಿನ್‌ನಲ್ಲಿ ಇಡಿ. 
icon

(9 / 12)

ಈ ರೀತಿ ಹೆಚ್ಚು ಕಷ್ಟಪಡದೆ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಮಾಡಬಹುದು. ಇದೇ ರೀತಿ ಬ್ರೆಡ್‌ನೊಳಗೆ ನಿಮಗೆ ಇಷ್ಟವಾಗುವ ಆಹಾರ ವಸ್ತುಗಳನ್ನು ಸೇರಿಸಿ ಯಾವುದೇ ರೀತಿಯ ಸ್ಯಾಂಡ್‌ವಿಚ್‌ ಮಾಡಬಹುದು. ಚಿಕನ್‌ನಲ್ಲಿ ಚಿಕನ್‌ ಬ್ರೆಸ್ಟ್‌ "ಹೆಚ್ಚು ಪ್ರೊಟೀನ್‌" ಹೊಂದಿದೆ. ತೂಕ ಇಳಿಕೆ ಮಾಡಲು ಬಳಸುವವರು ಚಿಕನ್‌ ಬ್ರೆಸ್ಟ್‌ಯುಕ್ತ ಡಯೆಟ್‌ ಅನ್ನು ಅನುಸರಿಸಬಹುದು. 
icon

(10 / 12)

ತೂಕ ಇಳಿಕೆ ಮಾಡಲು ಬಯಸುವವರು ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ಇದೇ ರೀತಿ ಪಿಜ್ಜಾ, ಪಪ್ಸ್‌, ಕರಿದ ಆಹಾರ ಪದಾರ್ಥಗಳಿಂದ ದೂರವಿರಬೇಕು. ಪ್ರತಿನಿತ್ಯ ಕಡಿಮೆಯೆಂದರೂ ಎರಡು ಗಂಟೆ ವರ್ಕೌಟ್‌ ಮಾಡಿ ಬೆವರು ಸುರಿಸಬೇಕು. ತರಕಾರಿ, ಹಣ್ಣು ಹಂಪಲು ಡಯೆಟ್‌ನಲ್ಲಿ ಇರಬೇಕು. ಚಪಾತಿ, ಮುದ್ದೆಯಂತಹ ಆಹಾರ ಸೇವಿಸಬೇಕು. ಅನ್ನ ಕಡಿಮೆ ಮಾಡಬೇಕು. ಊಟ ಮಾಡಿದಂತೆ ಆಗಬೇಕು ಆದರೆ ಹೊಟ್ಟೆ ಬಿರಿಯುವಂತೆ ತಿನ್ನಬಾರದು.  
icon

(11 / 12)

ಸುದ್ದಿ, ಜೀವನಶೈಲಿ, ಮನರಂಜನೆ, ಕ್ರೀಡಾ ಸುದ್ದಿ, ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿ ನೀಡಿ. 
icon

(12 / 12)

ಸುದ್ದಿ, ಜೀವನಶೈಲಿ, ಮನರಂಜನೆ, ಕ್ರೀಡಾ ಸುದ್ದಿ, ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿ ನೀಡಿ. 

IPL_Entry_Point

ಇತರ ಗ್ಯಾಲರಿಗಳು