ಐಪೋನ್ 15 vs ಐಫೋನ್ 16; ಯಾವುದು ಬೆಸ್ಟ್, ಪ್ರಮುಖ ಬದಲಾವಣೆಗಳಿವು -iPhone 15 vs iPhone 16
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪೋನ್ 15 Vs ಐಫೋನ್ 16; ಯಾವುದು ಬೆಸ್ಟ್, ಪ್ರಮುಖ ಬದಲಾವಣೆಗಳಿವು -Iphone 15 Vs Iphone 16

ಐಪೋನ್ 15 vs ಐಫೋನ್ 16; ಯಾವುದು ಬೆಸ್ಟ್, ಪ್ರಮುಖ ಬದಲಾವಣೆಗಳಿವು -iPhone 15 vs iPhone 16

  • iPhone 15 vs iPhone 16: 2024 ರ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಆ್ಯಪಲ್ ಫೋನ್ ಮಾರುಕಟ್ಟೆಗೆ ಬರಲಿದೆ. ಹೊಸ ಫೋನ್ ಮಾರುಕಟ್ಟೆಗೆ ಬರುವ ಮುನ್ನವೇ ಐಫೋನ್ 15 ಮತ್ತು ಐಫೋನ್ 16 ನಡುವಿನ ಬದಲಾವಣೆಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಅದರ ವಿವರ ಇಲ್ಲಿದೆ.

ಐಫೋನ್ 16 ವಿನ್ಯಾಸದಲ್ಲಿ ಐಫೋನ್ 15 ರೀತಿಯಲ್ಲೇ ಇರುತ್ತದೆ. ಆದರೆ ಹೊಸದಾಗಿ ಕ್ಯಾಪ್ಚರ್ ಬಟನ್ ಬರಲಿದೆ. ಇದು ಫೋಟೊ ಮತ್ತು ವಿಡಿಯೊಗಳನ್ನು ಆಪ್ಷನ್‌ಗಳನ್ನು ಸುಲಭವಾಗಿ ಓಪನ್ ಮಾಡಲು ನೆರವಾಗಲಿದೆ.
icon

(1 / 5)

ಐಫೋನ್ 16 ಸರಣರಿಯು ಹೊಸ ಎ17 ಪ್ರೊಸೆಸರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಐಫೋನ್ 15 ಎ16 ಬಯೋನಿಕ್ ಚಿಪ್‌ಸೆಟ್ ಅವನ್ನು ಹೊಂದಿದೆ. 
icon

(2 / 5)

ಹೊಸ ಆ್ಯಪಲ್ ಐಫೋನ್ 16 ಸೀರಿಸ್ ಐಫೋನ್ 15 ಸೀರಿಸ್‌ಗೆ ಹೋಲಿಸಿದರೆ ಶೇಕಡಾ 33 ರಷ್ಟು ಹೆಚ್ಚು  RAM ಮತ್ತು Wi-Fi 6E ಸಂಪರ್ಕವನ್ನು ಹೊಂದಿರಲಿದೆ ಎಂದು ವರದಿಯಾಗಿದೆ. 
icon

(3 / 5)

ಐಫೋನ್ 16 ಸ್ಟಾಕೆಡ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿರಲಿದೆ. ಆದರೆ ಈ ವೈಶಿಷ್ಟ್ಯತೆ ಐಫೋನ್ 15 ನಲ್ಲಿ ಇರುವುದಿಲ್ಲ. ಹೊಸ ತಂತ್ರಜ್ಞಾನವು ಬ್ಯಾಟರಿ ಬಾಳಿಕೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. 
icon

(4 / 5)

ಐಫೋನ್ 16 ಶೇಕಡಾ 6 ರಷ್ಟು ಹೆಚ್ಚು ಬ್ಯಾಟರಿಯನ್ನು ಹೊಂದಿದೆ. ಐಫೋನ್ 15 3,3499mAh ಬ್ಯಾಟರಿಯನ್ನು ಹೊಂದಿದ್ದು, ಹೊಸದಾಗಿ ಬರಲಿರುವ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ 3,561mAh ಬ್ಯಾಟರಿ ಸಾಮರ್ಥ್ಯ ಇರಲಿದೆಯಂತೆ. ಆದರೆ ಆ್ಯಪಲ್ ಕಂಪನಿ ಅಧಿಕೃತ ಪ್ರಕಟಣೆಗೆ ಈ ವರ್ಷದ ಸೆಪ್ಟೆಂಬರ್ ವರೆಗೆ ಕಾಯಬೇಕಾಗಿದೆ.   (REUTERS)
icon

(5 / 5)

ಇತರ ಗ್ಯಾಲರಿಗಳು