Ganesha Photos; ಭಾರತದ ಉದ್ದಗಲಕ್ಕೂ ಗಣೇಶ ಹಬ್ಬದ ಸಂಭ್ರಮ, ಡೈಮಂಡ್ ಗಣೇಶನಿಂದ ಚೆಸ್‌ ಕಾಯಿನ್‌ ಗಣೇಶನ ತನಕ ಗಮನ ಸೆಳೆದ ಮೂರ್ತಿಗಳಿವು-ganesha festival showcases a gallery of india s diverse ganesha idols from diamond to chess piece view photos uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesha Photos; ಭಾರತದ ಉದ್ದಗಲಕ್ಕೂ ಗಣೇಶ ಹಬ್ಬದ ಸಂಭ್ರಮ, ಡೈಮಂಡ್ ಗಣೇಶನಿಂದ ಚೆಸ್‌ ಕಾಯಿನ್‌ ಗಣೇಶನ ತನಕ ಗಮನ ಸೆಳೆದ ಮೂರ್ತಿಗಳಿವು

Ganesha Photos; ಭಾರತದ ಉದ್ದಗಲಕ್ಕೂ ಗಣೇಶ ಹಬ್ಬದ ಸಂಭ್ರಮ, ಡೈಮಂಡ್ ಗಣೇಶನಿಂದ ಚೆಸ್‌ ಕಾಯಿನ್‌ ಗಣೇಶನ ತನಕ ಗಮನ ಸೆಳೆದ ಮೂರ್ತಿಗಳಿವು

 Ganesha Festival Photos; ಭಾರತದ ಉದ್ದಗಲಕ್ಕೂ ಗಣೇಶ ಹಬ್ಬದ ಸಂಭ್ರಮ ನೆಲೆಸಿದೆ. ಲಕ್ಷಾಂತರ ಗಣೇಶ ವಿಗ್ರಹಗಳ ನಡುವೆ ಗಮನಸೆಳೆದ ಕೆಲವೇ ಕೆಲವು. ಆ ಬೆರಳೆಣಿಕೆ ಮೂರ್ತಿಗಳ ಪೈಕಿ ಡೈಮಂಡ್ ಗಣೇಶನಿಂದ ಹಿಡಿದು ಚೆಸ್‌ ಕಾಯಿನ್‌ ಗಣೇಶನ ಚಿತ್ರನೋಟ. 

ಗಣೇಶನ ಹಬ್ಬದ ಸಂಭ್ರಮ ಸಡಗರವೇ ಬೇರ. ಕಲಾವಿದರ ಕಲ್ಪನೆಯ ಗಣೇಶ ಎಲ್ಲೆಲ್ಲೂ ಮೂಡುವುದನ್ನು ನೋಡುವುದೇ ಚಂದ. ಹಾಗೆ ಈ ಬಾರಿ ಡೈಮಂಡ್‌ನಿಂದ ಹಿಡಿದು ಚೆಸ್‌ ಕಾಯಿನ್ ಗಣೇಶನ ತನಕ ಬೆರಳೆಣಿಕೆ ಮೂರ್ತಿಗಳು ಗಮನಸೆಳೆದವು. ಅವುಗಳ ಚಿತ್ರನೋಟ ಇಲ್ಲಿದೆ.
icon

(1 / 7)

ಗಣೇಶನ ಹಬ್ಬದ ಸಂಭ್ರಮ ಸಡಗರವೇ ಬೇರ. ಕಲಾವಿದರ ಕಲ್ಪನೆಯ ಗಣೇಶ ಎಲ್ಲೆಲ್ಲೂ ಮೂಡುವುದನ್ನು ನೋಡುವುದೇ ಚಂದ. ಹಾಗೆ ಈ ಬಾರಿ ಡೈಮಂಡ್‌ನಿಂದ ಹಿಡಿದು ಚೆಸ್‌ ಕಾಯಿನ್ ಗಣೇಶನ ತನಕ ಬೆರಳೆಣಿಕೆ ಮೂರ್ತಿಗಳು ಗಮನಸೆಳೆದವು. ಅವುಗಳ ಚಿತ್ರನೋಟ ಇಲ್ಲಿದೆ.(PTI)

ವಜ್ರ ನಗರಿ ಸೂರತ್‌ನಲ್ಲಿ ಪ್ರಕೃತಿದತ್ತ ವಜ್ರದಲ್ಲಿ ಗಣೇಶ ಮೂರ್ತಿಯನ್ನು ರಚಿಸಿ ಪ್ರದರ್ಶನಕ್ಕೆ ಇರಿಸಲಾಗಿದೆ.
icon

(2 / 7)

ವಜ್ರ ನಗರಿ ಸೂರತ್‌ನಲ್ಲಿ ಪ್ರಕೃತಿದತ್ತ ವಜ್ರದಲ್ಲಿ ಗಣೇಶ ಮೂರ್ತಿಯನ್ನು ರಚಿಸಿ ಪ್ರದರ್ಶನಕ್ಕೆ ಇರಿಸಲಾಗಿದೆ.(PTI)

ಮುಂಬಯಿಯಲ್ಲಿ ಕಂಡುಬಂದ ವಿವಿಧ ಬಣ್ಣದ ಕಲ್ಲುಗಳ ಗಣೇಶ ಮೂರ್ತಿ. 
icon

(3 / 7)

ಮುಂಬಯಿಯಲ್ಲಿ ಕಂಡುಬಂದ ವಿವಿಧ ಬಣ್ಣದ ಕಲ್ಲುಗಳ ಗಣೇಶ ಮೂರ್ತಿ. (PTI)

ಕೋಲ್ಕತದಲ್ಲಿ ಗಣೇಶ ಚತುರ್ಥಿಯ ಮುನ್ನಾದಿನದಂದು ಮಿಠಾಯಿ ಅಂಗಡಿ ಸೋಮಾ ರಕ್ಷಿತ್ ಎಂಬುವವರು ತನ್ನ ಅಂಗಡಿಯಲ್ಲಿ 40 ಕೆಜಿ 'ಖೀರ್ ​​ಸಂದೇಶ'ದಿಂದ ತಯಾರಿಸಿದ 6 ಅಡಿ ಎತ್ತರದ ಗಣೇಶನ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡಿದ ಸಂದರ್ಭ.
icon

(4 / 7)

ಕೋಲ್ಕತದಲ್ಲಿ ಗಣೇಶ ಚತುರ್ಥಿಯ ಮುನ್ನಾದಿನದಂದು ಮಿಠಾಯಿ ಅಂಗಡಿ ಸೋಮಾ ರಕ್ಷಿತ್ ಎಂಬುವವರು ತನ್ನ ಅಂಗಡಿಯಲ್ಲಿ 40 ಕೆಜಿ 'ಖೀರ್ ​​ಸಂದೇಶ'ದಿಂದ ತಯಾರಿಸಿದ 6 ಅಡಿ ಎತ್ತರದ ಗಣೇಶನ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡಿದ ಸಂದರ್ಭ.(PTI)

ಮುಂಬಯಿಯಲ್ಲಿ ಕಲಾವಿದರೊಬ್ಬರು ಕಾಳುಗಳಿಂದ ನಿರ್ಮಿಸಿದ ಗಣಪತಿಗೆ ಅಂತಿಮ ಸ್ಪರ್ಶ ನೀಡಿದರು 
icon

(5 / 7)

ಮುಂಬಯಿಯಲ್ಲಿ ಕಲಾವಿದರೊಬ್ಬರು ಕಾಳುಗಳಿಂದ ನಿರ್ಮಿಸಿದ ಗಣಪತಿಗೆ ಅಂತಿಮ ಸ್ಪರ್ಶ ನೀಡಿದರು (Deepak Salvi)

ಮುಂಬಯಿಯಲ್ಲಿ ಉಣ್ಣೆಯಿಂದ ತಯಾರಿಸಿದ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದ ಕಲಾವಿದರು.
icon

(6 / 7)

ಮುಂಬಯಿಯಲ್ಲಿ ಉಣ್ಣೆಯಿಂದ ತಯಾರಿಸಿದ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದ ಕಲಾವಿದರು.(PTI)

ಮುಂಬಯಿಯಲ್ಲಿ ಚೆಸ್ ಕಾಯಿನ್‌ಗಳನ್ನೇ ಬಳಸಿಕೊಂಡು ನಿರ್ಮಿಸಿದ ಬೃಹತ್ ಗಣೇಶ ವಿಗ್ರಹಕ್ಕೆ ಕಲಾವಿದರು ಅಂತಿಮ ಸ್ಪರ್ಶ ನೀಡಿದ ಸಂದರ್ಭ.
icon

(7 / 7)

ಮುಂಬಯಿಯಲ್ಲಿ ಚೆಸ್ ಕಾಯಿನ್‌ಗಳನ್ನೇ ಬಳಸಿಕೊಂಡು ನಿರ್ಮಿಸಿದ ಬೃಹತ್ ಗಣೇಶ ವಿಗ್ರಹಕ್ಕೆ ಕಲಾವಿದರು ಅಂತಿಮ ಸ್ಪರ್ಶ ನೀಡಿದ ಸಂದರ್ಭ.(PTI)


ಇತರ ಗ್ಯಾಲರಿಗಳು