Deepavali Wishes: ಬೆಳಕಿನ ಹಬ್ಬದಲ್ಲಿ ನಿಮ್ಮವರಿಗೆ ಶುಭಾಶಯ ತಿಳಿಸಬೇಕಾ?; ದೀಪಾವಳಿ ಸಂದೇಶದ ಫೋಟೊಸ್ ಇಲ್ಲಿವೆ
- 2024ರ ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿದ್ದು, ಎಲ್ಲೆಡೆ ಸಿದ್ಧತೆಗಳನ್ನು ಶುರುವಾಗಿವೆ. ನೀವೇನಾದರೂ ನಿಮ್ಮ ಸ್ನೇಹಿತರು, ಬಂಧು-ಬಳಗದವರಿಗೆ ಬೆಳಕಿನ ಹಬ್ಬದ ಶುಭಾಶಯಗಳನ್ನು ತಿಳಿಸಬೇಕಾದರೆ ಸಂದೇಶಗಳ ಸಹಿತ ಫೋಟೊಸ್ ಇಲ್ಲಿವೆ. ಫೇಸ್ಬುಕ್, ವಾಟ್ಸಪ್ ಸ್ಟೇಟಸ್ನಲ್ಲೂ ಹಂಚಿಕೊಳ್ಳಬಹುದು.

(1 / 9)
ದೀಪಗಳಿಂದ ದೀಪಗಳನ್ನು ಹಚ್ಚುವ ದೀಪಾವಳಿ ಹಬ್ಬದಲ್ಲಿ ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯ ತಿಳಿಸುವ ಸಂದೇಶದ ಫೋಟೊಸ್ ಇಲ್ಲಿವೆ.
(3 / 9)
ದೀಪಗಳ ಬೆಳಕು ಪ್ರತಿ ಮನೆಯಲ್ಲೂ ಬೆಳಗಲಿ, ಪ್ರತಿಯೊಬ್ಬರ ಮನದಲ್ಲೂ ಸಂತೋಷವನ್ನು ತರಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
(4 / 9)
ಹಣತೆಯ ಬೆಳಕು ಅಂಧಕಾರವನ್ನು ಕಳೆಯುವಂತೆ ಈ ದೀಪಾವಳಿ ನಿಮ್ಮ ಜೀವನದ ಪ್ರತಿಯೊಂದು ಸಂಕಷ್ಟಗಳನ್ನು ದೂರವಾಗಿಸಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
(7 / 9)
ಕತ್ತಲೆಯೆಂಬ ನಕಾರಾತ್ಮಕ ಶಕ್ತಿ ಮೇಲೆ ಬೆಳಕೆಂಬ ಸಕಾರಾತ್ಮಕತೆ ಶಕ್ತಿ ಮೂಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು
(8 / 9)
ಅಜ್ಞಾನ, ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚೋಣ. ದ್ವೇಷ, ಅಸೂಯೆ ಬಿಟ್ಟು ಪ್ರೀತಿಯ ಜ್ಯೋತಿ ಬೆಳಗೋಣ. ದೀಪಾವಳಿ ಹಬ್ಬದ ಶುಭಾಶಯಗಳು
ಇತರ ಗ್ಯಾಲರಿಗಳು