Harley Davidson X 440: ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಡ್‌ಸನ್ ಬೈಕ್ X 440, ಹೀರೋ ಮೋಟೋಕಾರ್ಪ್ ಸಹಭಾಗಿತ್ವ; ಆಕರ್ಷಕ ಫೋಟೋಸ್ ನೋಡಿ
Harley Davidson X 440: ಭಾರತದಲ್ಲಿ ಹೀರೋ ಮೋಟೋಕಾರ್ಪ್ ಜತೆಗೂಡಿ ಹಾರ್ಲೆ ಡೇವಿಡ್ಸನ್ ತನ್ನ ಮೊದಲ ಬೈಕ್ ಅನ್ನು ಅಭಿವೃದ್ಧಿ ಪಡಿಸಿದೆ. ಇದು ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಕೆಲವು ಆಕರ್ಷಕ ಫೋಟೋಸ್ ಮತ್ತು ವಿವರ ಇಲ್ಲಿದೆ.
(1 / 6)
ಹಾರ್ಲೆ-ಡೇವಿಡ್ಸನ್ (Harley-Davidson) ತನ್ನ ಹೊಸ X 440 ಮೋಟಾರ್‌ಸೈಕಲ್ ( X 440 motorcycle) ಅನ್ನು ಅನಾವರಣಗೊಳಿಸಿದೆ. ಇದನ್ನು ಹೀರೋ ಮೋಟೋಕಾರ್ಪ್ (Hero MotoCorp) ಜತೆ ಸೇರಿ ಅಭಿವೃದ್ಧಿ ಪಡಿಸಿದೆ.
(2 / 6)
ಮೋಟಾರ್‌ಸೈಕಲ್ ಹೊಚ್ಚ ಹೊಸ 440 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ, ಈ ಎಂಜಿನ್ ಆಯಿಲ್-ಕೂಲ್ಡ್ ಎಂದು ನಿರೀಕ್ಷಿಸಲಾಗಿದೆ.
ಇತರ ಗ್ಯಾಲರಿಗಳು