ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು
- ಹಾಸನದ ಹಾಸನಾಂಬೆಯ ದೇಗುಲ ಬಾಗಿಲು ತೆಗೆಯುವ ಚಟುವಟಿಕೆ ನಡೆಯಿತು. ಧರ್ಮಗುರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಈ ಚಟುವಟಿಕೆಗಳು ನಡೆದವು. ಹೀಗಿದ್ದವು ದೇವಸ್ಥಾನ, ಹಾಸನಾಂಬ ಜಾತ್ರೆಯ ಕ್ಷಣಗಳು.
- ಹಾಸನದ ಹಾಸನಾಂಬೆಯ ದೇಗುಲ ಬಾಗಿಲು ತೆಗೆಯುವ ಚಟುವಟಿಕೆ ನಡೆಯಿತು. ಧರ್ಮಗುರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಈ ಚಟುವಟಿಕೆಗಳು ನಡೆದವು. ಹೀಗಿದ್ದವು ದೇವಸ್ಥಾನ, ಹಾಸನಾಂಬ ಜಾತ್ರೆಯ ಕ್ಷಣಗಳು.
(1 / 7)
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು.
(3 / 7)
ಹಾಸನಾಂಬ ದೇಗುಲ ಕರ್ನಾಟಕದ ನಾಡಿನಲ್ಲಿಯೇ ವಿಶಿಷ್ಟವಾದದ್ದು. ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆಗೆದು ಬಹುತೇಕ ಹನ್ನೊಂದು ತಿಂಗಳು ಬಾಗಿಲು ಮುಚ್ಚಿರುತ್ತದೆ.
(4 / 7)
ಹಾಸನಾಂಬ ದೇಗುಲದ ಬಾಗಿಲು ತೆಗೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರೀ ಹೂವಿನ ಅಲಂಕಾರವನ್ನು ದೇವಸ್ಥಾನದ ಹೊರಗೆ ಮಾಡಲಾಗಿತ್ತು.
(6 / 7)
ಈಗಾಗಲೇ ಹಾಸನಾಂಭ ದೇಗುಲದ ಬಾಗಿಲು ತೆರೆದು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದ್ದು, ದೇವಿಗೆ ಅಲಂಕಾರವೂ ಶುರುವಾಗಿದೆ
ಇತರ ಗ್ಯಾಲರಿಗಳು