ನಿಮ್ಮ ಮನೆಗೆ ಹೊಸದಾಗಿ ನಾಯಿ ತಂದಿದ್ದೀರಾ? ಪ್ರೀತಿಯ ಶ್ವಾನದ ಆರೋಗ್ಯ ಜೋಪಾನವಾಗಿರಲು ಈ ಟಿಪ್ಸ್ ಅನುಸರಿಸಿ
- ನಾಯಿಗಳಿಗೆ ಸಾಕಷ್ಟು ಪ್ರೀತಿಯ ಅಗತ್ಯವಿರುತ್ತದೆ. ನಿಮ್ಮ ಸಾಂಗತ್ಯವನ್ನು ಅವು ಬಯಸುತ್ತವೆ. ಇಲ್ಲವಾದರೆ ನಾಯಿಗಳಿಗೂ ಖಿನ್ನತೆ ಉಂಟಾಗುತ್ತದೆ. ಹೊಸದಾಗಿ ನಾಯಿ ಸಾಕುವವರು ಈ ಅಂಶಗಳನ್ನು ಗಮನಿಸಿಕೊಳ್ಳಿ.
- ನಾಯಿಗಳಿಗೆ ಸಾಕಷ್ಟು ಪ್ರೀತಿಯ ಅಗತ್ಯವಿರುತ್ತದೆ. ನಿಮ್ಮ ಸಾಂಗತ್ಯವನ್ನು ಅವು ಬಯಸುತ್ತವೆ. ಇಲ್ಲವಾದರೆ ನಾಯಿಗಳಿಗೂ ಖಿನ್ನತೆ ಉಂಟಾಗುತ್ತದೆ. ಹೊಸದಾಗಿ ನಾಯಿ ಸಾಕುವವರು ಈ ಅಂಶಗಳನ್ನು ಗಮನಿಸಿಕೊಳ್ಳಿ.
(1 / 8)
ತುಂಬಾ ಜನ ಸಾಕುಪ್ರಾಣಿಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ನಾಯಿ ಸಾಕುವವರ ಸಂಖ್ಯೆ ತುಂಬಾ ಹೆಚ್ಚು. ನೀವೂ ಹೊಸದಾಗಿ ನಿಮ್ಮ ಮನೆಗೆ ನಾಯಿ ತಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ,
(2 / 8)
ನಾಯಿಯ ಉಗುರುಗಳು ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆದರೆ ಅದನ್ನು ಕಟ್ ಮಾಡಿ. ಆಟವಾಡುವಾಗ ಮೈಗೆ ತಗುಲುತ್ತೆ ಎಂದು ಪೂರ್ತಿ ಉಗುರು ತೆಗೆಯಬಾರದು.
(3 / 8)
ನಾಯಿಗಳಿಗೆ ಸಾಕಷ್ಟು ಪ್ರೀತಿಯ ಅಗತ್ಯತೆ ಇರುತ್ತದೆ. ನಿಮ್ಮ ಸಾಂಗತ್ಯವನ್ನು ಅವು ಬಯಸುತ್ತವೆ. ಇಲ್ಲವಾದರೆ ನಾಯಿಗಳಿಗೂ ಖಿನ್ನತೆ ಉಂಟಾಗುತ್ತದೆ.
(4 / 8)
ಆಗಾಗ ಸ್ನಾನ ಮಾಡಿಸಿ, ಕ್ಲೀನ್ ಮಾಡಿ. ಇದರಿಂದ ಮನೆಯೊಳಗಡೆ ನಾಯಿ ತಿರುಗಾಡಿದರೂ ನಿಮಗೆ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ಕೂದಲು ಹೆಚ್ಚಾಗಿ ಉದುರುವುದಿಲ್ಲ.
(5 / 8)
ವಯಸ್ಸು, ತಳಿ ಮತ್ತು ಗಾತ್ರಕ್ಕೆ ತಕ್ಕಂತೆ ಅವುಗಳಿಗೆ ಊಟ ನೀಡಬೇಕಾಗುತ್ತದೆ. ನಿಗದಿತ ಸಮಯಕ್ಕೆ ಪ್ರತಿನಿತ್ಯ ಊಟ ಬಡಿಸಿ.
ಇತರ ಗ್ಯಾಲರಿಗಳು