Migraine: ಮೈಗ್ರೇನ್‌ ಉಂಟಾಗಲು ಇವೇ ಪ್ರಮುಖ ಕಾರಣಗಳು, ಬೇಸಿಗೆಯಲ್ಲಿ ಈ ತಲೆನೋವಿನ ಬಗ್ಗೆ ಜಾಗೃತೆ ವಹಿಸಿ-health news summer health these are the causes of migraine headaches reasons for migraine rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Migraine: ಮೈಗ್ರೇನ್‌ ಉಂಟಾಗಲು ಇವೇ ಪ್ರಮುಖ ಕಾರಣಗಳು, ಬೇಸಿಗೆಯಲ್ಲಿ ಈ ತಲೆನೋವಿನ ಬಗ್ಗೆ ಜಾಗೃತೆ ವಹಿಸಿ

Migraine: ಮೈಗ್ರೇನ್‌ ಉಂಟಾಗಲು ಇವೇ ಪ್ರಮುಖ ಕಾರಣಗಳು, ಬೇಸಿಗೆಯಲ್ಲಿ ಈ ತಲೆನೋವಿನ ಬಗ್ಗೆ ಜಾಗೃತೆ ವಹಿಸಿ

  • Migraine: ಇತ್ತೀಚಿನ ದಿನಗಳಲ್ಲಿ ಮೈಗ್ರೇನ್‌ ತಲೆನೋವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಬೇಸಿಗೆಯಲ್ಲಿ ಮೈಗ್ರೇನ್‌ ಇನ್ನಷ್ಟು ಹೆಚ್ಚಾಗುತ್ತದೆ. ಮೈಗ್ರೇನ್‌ ಉಂಟಾಗಲು ಹಲವು ಅಂಶಗಳು ಕಾರಣವಾಗುತ್ತವೆ. ತಲೆನೋವು ಹೆಚ್ಚಿಸುವ ಈ ಪ್ರಚೋದಕಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು.

ಮೈಗ್ರೇನ್‌ ಇದೊಂದು ತಲೆನೋವು ಪರಿ. ಹಣೆಯ ಒಂದು ಭಾಗದಲ್ಲಿ ವಿಚಿತ್ರವಾದ ನೋವು ಕಾಣಿಸುತ್ತದೆ. ಮೈಗ್ರೇನ್‌ ಉಂಟಾದಾಗ ತಲೆನೋವಿನೊಂದಿಗೆ ವಾಂತಿ, ವಾಕರಿಕೆ, ಬೆಳಕಿನ ಸೂಕ್ಷ್ಮತೆ ಇಂತಹ ಸಮಸ್ಯೆಗಳು ಕಾಣಿಸುತ್ತವೆ. ಮೈಗ್ರೇನ್‌ಗೆ ಸೂಕ್ತ ಪರಿಹಾರ ಇಲ್ಲ ಎಂದಾದರೂ ಕೆಲವು ಪ್ರಚೋದಕಗಳಿಂದ ದೂರ ಇರುವುದು ಬಹಳ ಮುಖ್ಯವಾಗುತ್ತದೆ. 
icon

(1 / 6)

ಮೈಗ್ರೇನ್‌ ಇದೊಂದು ತಲೆನೋವು ಪರಿ. ಹಣೆಯ ಒಂದು ಭಾಗದಲ್ಲಿ ವಿಚಿತ್ರವಾದ ನೋವು ಕಾಣಿಸುತ್ತದೆ. ಮೈಗ್ರೇನ್‌ ಉಂಟಾದಾಗ ತಲೆನೋವಿನೊಂದಿಗೆ ವಾಂತಿ, ವಾಕರಿಕೆ, ಬೆಳಕಿನ ಸೂಕ್ಷ್ಮತೆ ಇಂತಹ ಸಮಸ್ಯೆಗಳು ಕಾಣಿಸುತ್ತವೆ. ಮೈಗ್ರೇನ್‌ಗೆ ಸೂಕ್ತ ಪರಿಹಾರ ಇಲ್ಲ ಎಂದಾದರೂ ಕೆಲವು ಪ್ರಚೋದಕಗಳಿಂದ ದೂರ ಇರುವುದು ಬಹಳ ಮುಖ್ಯವಾಗುತ್ತದೆ. (Shutterstock)

ಮೈಗ್ರೇನ್‌ನಲ್ಲೂ ಲಿಂಗ ಅಸಮಾನತೆ ಇದೆ.  ಪುರುಷರಿಗಿಂತ ಮಹಿಳೆಯರು ಮೈಗ್ರೇನ್‌ಗೆ ಹೆಚ್ಚು ಒಳಗಾಗುತ್ತಾರೆ. ಇದಕ್ಕೆ ಮಹಿಳೆಯರಲ್ಲಿ ಹಾರ್ಮೋನ್‌ ಏರಿಳಿತದ ಕಾರಣದಿಂದ ಮೈಗ್ರೇನ್‌ ಹೆಚ್ಚಬಹುದು.ಮೈಗ್ರೇನ್‌ಗೆ ಸಾಮಾನ್ಯ ಪ್ರಚೋದಕಗಳಲ್ಲಿ ಒತ್ತಡ ಕೂಡ ಒಂದು. ಇದು ಸ್ನಾಯುವಿನ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಮೈಗ್ರೇನ್‌ ಅನ್ನು ಪ್ರಚೋದಿಸುವ ಮೆದುಳಿನ ರಾಸಾಯನಿಕಗಳಲ್ಲಿನ ಬದಲಾವಣೆಗೆ ಕಾರಣವಾಗಬಹುದು.
icon

(2 / 6)

ಮೈಗ್ರೇನ್‌ನಲ್ಲೂ ಲಿಂಗ ಅಸಮಾನತೆ ಇದೆ.  ಪುರುಷರಿಗಿಂತ ಮಹಿಳೆಯರು ಮೈಗ್ರೇನ್‌ಗೆ ಹೆಚ್ಚು ಒಳಗಾಗುತ್ತಾರೆ. ಇದಕ್ಕೆ ಮಹಿಳೆಯರಲ್ಲಿ ಹಾರ್ಮೋನ್‌ ಏರಿಳಿತದ ಕಾರಣದಿಂದ ಮೈಗ್ರೇನ್‌ ಹೆಚ್ಚಬಹುದು.ಮೈಗ್ರೇನ್‌ಗೆ ಸಾಮಾನ್ಯ ಪ್ರಚೋದಕಗಳಲ್ಲಿ ಒತ್ತಡ ಕೂಡ ಒಂದು. ಇದು ಸ್ನಾಯುವಿನ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಮೈಗ್ರೇನ್‌ ಅನ್ನು ಪ್ರಚೋದಿಸುವ ಮೆದುಳಿನ ರಾಸಾಯನಿಕಗಳಲ್ಲಿನ ಬದಲಾವಣೆಗೆ ಕಾರಣವಾಗಬಹುದು.(Pixabay)

ಒತ್ತಡ, ನಿದ್ರೆಯ ಕೊರತೆ, ಹವಾಮಾನ ಬದಲಾವಣೆಗಳು, ಬಲವಾದ ವಾಸನೆಗಳಂತಹ ವಿಷಯಗಳು ಮೈಗ್ರೇನ್ ದಾಳಿಯನ್ನು ಪ್ರಚೋದಿಸಬಹುದು. ಮೈಗ್ರೇನ್ ಪ್ರಚೋದಕಗಳ ಬಗ್ಗೆ ತಿಳಿದುಕೊಳ್ಳುವುದು ಆ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
icon

(3 / 6)

ಒತ್ತಡ, ನಿದ್ರೆಯ ಕೊರತೆ, ಹವಾಮಾನ ಬದಲಾವಣೆಗಳು, ಬಲವಾದ ವಾಸನೆಗಳಂತಹ ವಿಷಯಗಳು ಮೈಗ್ರೇನ್ ದಾಳಿಯನ್ನು ಪ್ರಚೋದಿಸಬಹುದು. ಮೈಗ್ರೇನ್ ಪ್ರಚೋದಕಗಳ ಬಗ್ಗೆ ತಿಳಿದುಕೊಳ್ಳುವುದು ಆ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ.(Unsplash)

ಮೆಗ್ನೀಸಿಯಮ್, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳ ಕೊರತೆಯು ಮೈಗ್ರೇನ್ ದಾಳಿಯನ್ನು ಪ್ರಚೋದಿಸುತ್ತದೆ.
icon

(4 / 6)

ಮೆಗ್ನೀಸಿಯಮ್, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳ ಕೊರತೆಯು ಮೈಗ್ರೇನ್ ದಾಳಿಯನ್ನು ಪ್ರಚೋದಿಸುತ್ತದೆ.(Image by Tumisu from Pixabay)

ಮೈಗ್ರೇನ್‌ಗೂ ಆನುವಂಶಿಕ ಸಂಬಂಧವಿದೆ. ಇದು ಆನುವಂಶಿಕ ಕಾರಣದಿಂದಲೂ ಕಾಣಿಸಬಹುದು. ಮೈಗ್ರೇನ್‌ ಸೂಕ್ತ ಚಿಕಿತ್ಸೆ ಇಲ್ಲ ಎಂಬುದು ಸುಳ್ಳಲ್ಲ. 
icon

(5 / 6)

ಮೈಗ್ರೇನ್‌ಗೂ ಆನುವಂಶಿಕ ಸಂಬಂಧವಿದೆ. ಇದು ಆನುವಂಶಿಕ ಕಾರಣದಿಂದಲೂ ಕಾಣಿಸಬಹುದು. ಮೈಗ್ರೇನ್‌ ಸೂಕ್ತ ಚಿಕಿತ್ಸೆ ಇಲ್ಲ ಎಂಬುದು ಸುಳ್ಳಲ್ಲ. (Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(6 / 6)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು