ಥೈರಾಯ್ಡ್ ಸಮಸ್ಯೆ ಇರುವವರು ನಿಮ್ಮ ಮೆನ್ಯೂಗೆ ಈ ಆಹಾರ ಸೇರಿಸಿ
Thyroid: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಸಮಸ್ಯೆ ಇದ್ದವರು ನಿಮ್ಮ ಆಹಾರದಲ್ಲಿ ಈ 5 ಪ್ರಮುಖ ಪೋಷಕಾಂಶಗಳನ್ನು ಸೇರಿಸುವುದರಿಂದ ಆರೋಗ್ಯ ಸುಧಾರಿಸಬಹುದು.
(1 / 6)
ಥೈರಾಯ್ಡ್ ಸಮಸ್ಯೆ ಇರುವವರು ಬೇಕಾಬಿಟ್ಟಿ ಆಹಾರ ಸೇವಿಸಿದ್ರೆ ಆಗೋದಿಲ್ಲ. ಜಂಕ್ ಫುಡ್ಗಳನ್ನು ದೂರವಿಟ್ಟು ಪೋಷಕಾಂಶಯುಕ್ತ ಸಮತೋಲಿತ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ಥೈರಾಯ್ಡ್ ಹೆಚ್ಚಾಗದಂತೆ ನಿಗಾ ವಹಿಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ನಿಮ್ಮ ಮೆನ್ಯೂಗೆ ಈ ಕೆಳಗಿನ ಆಹಾರ ಸೇರಿಸಿ. ಇವುಗಳು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. (Unsplash)
(2 / 6)
ವಿಟಮಿನ್ ಇ ಅಂಶವಿರುವ ಗೋಧಿ ಜರ್ಮ್ ಆಯಿಲ್, ಸೂರ್ಯಕಾಂತಿ ಬೀಜದ ಎಣ್ಣೆ, ಬಾದಾಮಿ ಎಣ್ಣೆಯನ್ನು ಅಡುಗೆಗೆ ಬಳಸಬೇಕು. (Freepik)
(4 / 6)
ಮೆಗ್ನೀಸಿಯಮ್ ಅಂಶವಿರುವ ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜ, ಓಟ್ಸ್, ಡಾರ್ಕ್ ಚಾಕೊಲೇಟ್, ಬೀನ್ಸ್ ಮತ್ತು ಕ್ವಿನೋವಾ ಸೇವಿಸಿ. (Unsplash)
ಇತರ ಗ್ಯಾಲರಿಗಳು