75 ವರ್ಷ ಬಳಿಕ ಶನಿ, ಶುಕ್ರ, ಮಂಗಳ ಸಮಾಗಮದಿಂದ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಅದೃಷ್ಟ -Saturn Venus Mars Transit
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  75 ವರ್ಷ ಬಳಿಕ ಶನಿ, ಶುಕ್ರ, ಮಂಗಳ ಸಮಾಗಮದಿಂದ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಅದೃಷ್ಟ -Saturn Venus Mars Transit

75 ವರ್ಷ ಬಳಿಕ ಶನಿ, ಶುಕ್ರ, ಮಂಗಳ ಸಮಾಗಮದಿಂದ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಅದೃಷ್ಟ -Saturn Venus Mars Transit

Saturn Venus Mars Transit: ಶನಿ, ಮಂಗಳ, ಶುಕ್ರ ಗ್ರಹಗಳ ಸಂಯೋಗದಿಂದ ರಾಜಯೋಗ ಉಂಟಾಗಲಿದ್ದು, ಪ್ರಮುಖವಾಗಿ 3 ರಾಶಿಯವರಿಗೆ ಭಾರಿ ಲಾಭಗಳಿವೆ. 

ಶನಿಯು ಕರ್ಮವನ್ನು ಕೊಡುವವನು. ನಿಧಾನವಾಗಿ ಚಲಿಸುವ ಗ್ರಹ. ಎಲ್ಲರೂ ಅವನಿಗೆ ಭಯಪಡುತ್ತಾರೆ. ಶನಿಯು ಒಂದು ರಾಶಿಕ್ರದ ಮೂಲಕ ಪ್ರಯಾಣಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಾಡುವ ಕರ್ಮಕ್ಕನುಗುಣವಾಗಿ ಪ್ರತಿಭಲವನ್ನು ಕೊಡುವುವುದು ಶನಿಯ ಕೆಲಸ. ದಾನದ ಫಲವನ್ನು ದ್ವಿಗುಣಗೊಳಿಸುತ್ತಾನೆ. ಆದುದರಿಂದಲೇ ಆತನನ್ನು ನೀತಿವಂತನೆಂದು ಕರೆಯುತ್ತಾರೆ.
icon

(1 / 8)

9 ಗ್ರಹಗಳಲ್ಲಿ ಶುಕ್ರನು ಪ್ರೀತಿಯ ನಾಯಕ. ಈತ ಸಂಪತ್ತು, ಸಮೃದ್ಧಿ, ಪ್ರೀತಿ, ಮದುವೆ, ಶ್ರೀಮಂತಿಕೆ ಹಾಗೂ ಐಷಾರಾಮಿಗೆ ಕಾರಣ. ಒಂದು ರಾಶಿಯಲ್ಲಿ ಶುಕ್ರನು ಉನ್ನತದಲ್ಲಿದ್ದರೆ ಆ ರಾಶಿಯವರಿಗೆ ಎಲ್ಲಾ ರೀತಿಯ ಸಂಪತ್ತನ್ನು ಪಡೆಯುತ್ತಾರೆ ಎಂದ ಹೇಳಲಾಗುತ್ತದೆ
icon

(2 / 8)

ಒಂಬತ್ತು ಗ್ರಹಗಳ ಅಧಿಪತಿ ಮಂಗಳ. ಕರ್ತವ್ಯ, ಗೌರವ, ಆತ್ಮ ವಿಶ್ವಾಸ, ಪರಿಶ್ರಮ ಮತ್ತು ಧೈರ್ಯದ ಸಂಕೇತ ಮಂಗಳ. ಈ ಗ್ರಹವು 45 ದಿನಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಮಂಗಳ ಸಂಚಾರ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
icon

(3 / 8)

ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ವರ್ಷವಿಡೀ ಒಂದೇ ರಾಶಿಯಲ್ಲಿ ಸಾಗುತ್ತಾನೆ. ಮಾರ್ಚ್ 7 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಗ್ರಹವು ಮಾರ್ಚ್ 15 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 75 ವರ್ಷಗಳ ನಂತರ ಶನಿ, ಶುಕ್ರ ಮತ್ತು ಮಂಗಳ ಒಟ್ಟಿಗೆ ಸಂಚಾರಿಸುತ್ತಿದ್ದಾರೆ.
icon

(4 / 8)

3 ಗ್ರಹಗಳ ಅಪರೂಪದ ಸಂಯೋಜನೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಂಯೋಜನೆಯಿಂದ ಕೆಲವು ರಾಶಿಯವರು ಹೆಚ್ಚಿನ ಅದೃಷ್ಟವಿದೆ. ಇದು ಯಾವ ರಾಶಿ ಚಕ್ರವದವರು ಅನ್ನೋದನ್ನ ತಿಳಿಯೋಣ. 
icon

(5 / 8)

ಮೇಷ ರಾಶಿ - ಮೂರು ಗ್ರಹಗಳ ಸಂಯೋಜನೆಯು ಮೇಷ ರಾಶಿಯವರಿಗೆ ಸಾಕಷ್ಟು ಪ್ರಗತಿಗೆ ಕಾರಣವಾಗುತ್ತದೆ. ವೃತ್ತಿ ಜೀವನದಲ್ಲಿ ಅದೃಷ್ಟ ನಿಮ್ಮ ಪರವಾಗುತ್ತದೆ. ಹೊಸ ಉದ್ಯೋಗಾವಕಾಶಗಳು ನಿಮಗೆ ಅನುಕೂಲಕರವಾಗಿರುತ್ತವೆ. ಆಸ್ತಿ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ. 
icon

(6 / 8)

ಮಿಥುನ ರಾಶಿ -  ಶನಿ, ಶುಕ್ರ ಮತ್ತು ಮಂಗಳನ ಸಂಯೋಜನೆಯಿಂದ ಮಿಥನ ರಾಶಿಯವರು ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಕಾಣಲಿದ್ದಾರೆ. ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳು ಇಸಿಲಿದೆ. 
icon

(7 / 8)

ತುಲಾ ರಾಶಿ - ಮೂರು ಗ್ರಹಗಳ ಸಂಯೋಜನೆಯಿಂದ ಹಣದ ಹರಿವು ಹೆಚ್ಚುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಇತರರಲ್ಲೂ ಸಂತೋಷ ಹೆಚ್ಚಾಗುತ್ತದೆ. ನೀವು ಸಿಹಿ ಸುದ್ದಿ ಕೇಳುತ್ತೀರಿ. ಬುಂಧುಗಳಿಂದ ಉಂಟಾಗುತ್ತಿದ್ದ ಸಮಸ್ಯೆಗಳು ಕಡಿಮೆಯಾಗುತ್ತವೆ. 
icon

(8 / 8)

ಇತರ ಗ್ಯಾಲರಿಗಳು