ಜೀವನದಲ್ಲಿ ನೆಮ್ಮದಿ, ಕೈತುಂಬಾ ಹಣ; ಸೂರ್ಯ-ಕೇತು ಸಂಯೋಗದಿಂದ ಹೆಚ್ಚು ಲಾಭ ಪಡೆಯುವ ಏಕೈಕ ರಾಶಿಯವರು ಇವರೇ ನೋಡಿ-horoscope sun ketu conjunction single zodiac sign have huge financial and other benefits rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀವನದಲ್ಲಿ ನೆಮ್ಮದಿ, ಕೈತುಂಬಾ ಹಣ; ಸೂರ್ಯ-ಕೇತು ಸಂಯೋಗದಿಂದ ಹೆಚ್ಚು ಲಾಭ ಪಡೆಯುವ ಏಕೈಕ ರಾಶಿಯವರು ಇವರೇ ನೋಡಿ

ಜೀವನದಲ್ಲಿ ನೆಮ್ಮದಿ, ಕೈತುಂಬಾ ಹಣ; ಸೂರ್ಯ-ಕೇತು ಸಂಯೋಗದಿಂದ ಹೆಚ್ಚು ಲಾಭ ಪಡೆಯುವ ಏಕೈಕ ರಾಶಿಯವರು ಇವರೇ ನೋಡಿ

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಕೇತು ಸಂಯೋಗವು ಹಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹೆಚ್ಚಿನ ಲಾಭಗಳನ್ನು ಪಡೆಯುವ ಏಕೈಕ ರಾಶಿ ಇದೆ. ಆ ರಾಶಿ ಯಾವುದು, ಏನೆಲ್ಲಾ ಪ್ರಯೋಜನಗಳು ಇರುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಜ್ಯೋತಿಷ್ಯದಲ್ಲಿ ಸೂರ್ಯ-ಕೇತು ಸಂಯೋಗವನ್ನು ಅಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಧ್ಯತೆಗಳ ಪೂರ್ಣ ಅಂಶವೆಂದು ಪರಿಗಣಿಸಲಾಗಿದೆ. ದೃಕ್ ಪಂಚಾಂಗದ ಪ್ರಕಾರ ಸೆಪ್ಟೆಂಬರ್ 16 ಸೋಮವಾರ ಬೆಳಗ್ಗೆ 07:52 ಕ್ಕೆ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. 
icon

(1 / 9)

ಸೂರ್ಯ ಮತ್ತು ಕೇತುವಿನ ಸಂಯೋಜನೆಯು ಕೆಲವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಅಕ್ಟೋಬರ್‌ 17ವರೆಗೂ ಇದೇ ಪರಿಸ್ಥಿತಿ ಇರಲಿದೆ. ಸೂರ್ಯನು ಮಹತ್ವಾಕಾಂಕ್ಷೆ ಮತ್ತು ನಿರ್ಣಯಕ್ಕೆ ಹೆಸರುವಾಸಿಯಾಗಿದ್ದಾನೆ. ಅದೇ ಸಮಯದಲ್ಲಿ ಕೇತು ತ್ಯಜಿಸುವಿಕೆ ಮತ್ತು ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ. ಸೂರ್ಯ-ಕೇತುಗಳ ಸಂಯೋಜನೆಯು ಗ್ರಹಣ ಯೋಗಕ್ಕೆ ಕಾರಣವಾಗುತ್ತದೆ . ಇದು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
icon

(2 / 9)

ಕನ್ಯಾರಾಶಿಯಲ್ಲಿ ಸೂರ್ಯ ಮತ್ತು ಕೇತುಗಳ ಸಂಯೋಜನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕಠಿಣ ಪರಿಶ್ರಮ, ಸ್ಪಷ್ಟತೆ ಮತ್ತು ಆತ್ಮಾವಲೋಕನವನ್ನು ಪ್ರೇರೇಪಿಸುತ್ತದೆ. ಜೀವನದಲ್ಲಿ ಅನಗತ್ಯ ವಿಷಯಗಳನ್ನು ಬಿಡಬೇಕು. 
icon

(3 / 9)

ಸೂರ್ಯ ಮತ್ತು ಕೇತು ಸಂಚಾರದ ಸಮಯದಲ್ಲಿ ವೃತ್ತಿ, ಸಂಬಂಧಗಳು, ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಸುಧಾರಿಸಲು ಪ್ರಯತ್ನಿಸಬೇಕು. ಜೊತೆಗೆ ಸೂರ್ಯ-ಕೇತು ಒಟ್ಟಿಗೆ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
icon

(4 / 9)

ಸೂರ್ಯನು ಕನ್ಯಾ ರಾಶಿಚಕ್ರ ಚಿಹ್ನೆಯ ಹತ್ತನೇ ಮನೆಯಲ್ಲಿ ಚಲಿಸುತ್ತಿದ್ದಾನೆ. ಇದು ಕೆಲಸ ಮತ್ತು ವ್ಯವಹಾರದಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿ ಅಧಿಕಾರಿಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ, ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ, ವೃತ್ತಿಪರವಾಗಿ ಉತ್ತಮ ಪ್ರಗತಿ ಸಾಧಿಸುತ್ತೀರಿ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
icon

(5 / 9)

ಕನ್ಯಾರಾಶಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಹಳೆಯ ಸಾಲ ವಾಪಸ್ ಬರುತ್ತದೆ. ವ್ಯಾಪಾರಿಗಳು ಪ್ರತಿಯೊಂದು ಹಂತದಲ್ಲೂ ಲಾಭವನ್ನು ಗಳಿಸುತ್ತಾರೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಜಯ ಸಾಧಿಸುತ್ತೀರಿ. 
icon

(6 / 9)

ಸೂರ್ಯ-ಕೇತು ಸಂಯೋಗದಿಂದ ಕನ್ಯಾ ರಾಶಿಯವರ ಆರೋಗ್ಯ ಸುಧಾರಿಸುತ್ತೆ. ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತೆ. ಮಾನಸಿಕವಾಗಿ ಬಲಗೊಳ್ಳುತ್ತೀರಿ. ಇಷ್ಟದ ವಸ್ತುಗಳನ್ನು ಖರೀದಿಸುತ್ತೀರಿ. ಪ್ರವಾಸ ಹೋಗುವ ಪ್ಲಾನ್ ಮಾಡುತ್ತೀರಿ. 
icon

(7 / 9)

ಸೂರ್ಯ-ಕೇತುವಿನ ಸಂಯೋಗದಿಂದ ಕನ್ಯಾ ರಾಶಿಯವರು ಪ್ರೇಮ ಜೀವನವೂ ಪರಿಣಾಮ ಬೀರುತ್ತದೆ . ಈ ಅವಧಿಯಲ್ಲಿ ಸಂಬಂಧದಲ್ಲಿ ಯಾವುದೇ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಪ್ರೀತಿಯ ಜೀವನದ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಭಾವನಾತ್ಮಕ ಬಂಧವನ್ನು ನಿರ್ಮಿಸಿ. ಈ ಅವಧಿಯಲ್ಲಿ ಸಂಬಂಧದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸದಿದ್ದರೆ, ಪರಿಸ್ಥಿತಿ ಹದಗೆಡಬಹುದು.
icon

(8 / 9)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(9 / 9)

ಇತರ ಗ್ಯಾಲರಿಗಳು