Saanya Iyer Rainy Photos: ಸೋನೆ ಮಳೆಗೆ ಸಾನ್ಯಾಳ ಕುಣಿತ; ಹೇಗಿವೆ ನೋಡಿ ಫೋಟೋಸ್
- ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯಾ ಅಯ್ಯರ್ ಬಿಗ್‌ಮಾಸ್ ಮನೆಯಲ್ಲಿದ್ದರೂ, ಅವರ ಅಲ್ಲಿನ ಬಗೆಬಗೆ ಫೋಟೋಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿ ಮಾಡುತ್ತಿರುತ್ತವೆ. ಇದೀಗ ಅಂಥದ್ದೇ ಒಂದಷ್ಟು ಫೋಟೋಗಳು ಇಲ್ಲಿವೆ..
- ಬಿಗ್‌ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯಾ ಅಯ್ಯರ್ ಬಿಗ್‌ಮಾಸ್ ಮನೆಯಲ್ಲಿದ್ದರೂ, ಅವರ ಅಲ್ಲಿನ ಬಗೆಬಗೆ ಫೋಟೋಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿ ಮಾಡುತ್ತಿರುತ್ತವೆ. ಇದೀಗ ಅಂಥದ್ದೇ ಒಂದಷ್ಟು ಫೋಟೋಗಳು ಇಲ್ಲಿವೆ..
(1 / 6)
ಬಿಗ್ ಬಾಸ್ ಮನೆಯಲ್ಲಿ ಮಳೆಯಲ್ಲಿ ನೆನೆದು ಬೋಲ್ಡ್ ಲುಕ್‌ನಲ್ಲಿ ಸಾನ್ಯಾ ಮಿಂಚಿದ್ದಾರೆ.. ನೀ ನೀರಿಗೆ ಬಾರೆ ಚೆನ್ನಿ ಎನ್ನುತ್ತ ಪೋಸ್ ನೀಡಿದ್ದಾರೆ.(Instagram/ Saanya Iyer)
(2 / 6)
ಹಳದಿ ಬಣ್ಣದ ಸೀರೆಯುಟ್ಟು ಮಾದಕ ನೋಟ ಬೀರಿದ್ದಾರೆ. ಈ ಫೋಟೋಗಳನ್ನು ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್ ಮಾಡಿದೆ.(Instagram/ Saanya Iyer)
(3 / 6)
ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್ ಫೋಟೋಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.(Instagram/ Saanya Iyer)
(4 / 6)
ವಾರಾಂತ್ಯ ವಿಶೇಷವಾಗಿ ಕಿಚ್ಚ ಸುದೀಪ್ ಆಗಮನದ ಸಲುವಾಗಿ ಎಲ್ಲರಂತೆ ಸಾನ್ಯಾ ಸಕ ಕಲರ್‌ಫುಲ್ ಆಗಿ ರೆಡಿಯಾಗಿದ್ದರು.(Instagram/ Saanya Iyer)
(5 / 6)
ಇತ್ತ ಆ ವಾರಾಂತ್ಯದ ಪಂಚಾಯ್ತಿ ಮುಗಿಯುತ್ತಿದ್ದಂತೆ ಮಳೆ ಬಂದಿದೆ. ಆಗ ಗಾರ್ಡನ್ ಏರಿಯಾದಲ್ಲಿ ಮೈ ಚಳಿ ಬಿಟ್ಟು ಸಾನ್ಯಾ ಹೆಜ್ಜೆ ಹಾಕಿದ್ದಾರೆ.(Instagram/ Saanya Iyer)
ಇತರ ಗ್ಯಾಲರಿಗಳು