ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂರಕ್ಕೇರದ ಭಾರತ, ಆರಕ್ಕೇರಿದ ಆಸೀಸ್; ವಿಶ್ವಕಪ್ ಸೋಲು-ಗೆಲುವಿನ ಭಾವನಾತ್ಮಕ ಕ್ಷಣಗಳು, Photos

ಮೂರಕ್ಕೇರದ ಭಾರತ, ಆರಕ್ಕೇರಿದ ಆಸೀಸ್; ವಿಶ್ವಕಪ್ ಸೋಲು-ಗೆಲುವಿನ ಭಾವನಾತ್ಮಕ ಕ್ಷಣಗಳು, PHOTOS

  • India Vs Australia ICC World Cup 2023 Final: ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಆ ಮೂಲಕ 6ನೇ ಪ್ರಶಸ್ತಿಗೆ ಮುತ್ತಿಕ್ಕಿದೆ. ಭಾರತ 3ನೇ ಟ್ರೋಫಿಗೆ ಮುತ್ತಿಕ್ಕಲು ವಿಫಲವಾಯಿತು. ಆದರೆ ಈ ಪಂದ್ಯವು ಉಭಯ ತಂಡಗಳ ಸೋಲು-ಗೆಲುವಿನ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಕುರಿತ ಚಿತ್ರಾವಳಿ ಇಲ್ಲಿದೆ.

ಏಕದಿನ ವಿಶ್ವಕಪ್ ಸೋತ ಕಾರಣ ಭಾವುಕರಾಗಿದ್ದ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿ ಸಂತೈಸಿದ ಪತ್ನಿ ಅನುಷ್ಕಾ ಶರ್ಮಾ.
icon

(1 / 18)

ಏಕದಿನ ವಿಶ್ವಕಪ್ ಸೋತ ಕಾರಣ ಭಾವುಕರಾಗಿದ್ದ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿ ಸಂತೈಸಿದ ಪತ್ನಿ ಅನುಷ್ಕಾ ಶರ್ಮಾ.(AFP)

ವಿಶ್ವಕಪ್ ಗೆದ್ದು ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡದ ಆಟಗಾರರು.
icon

(2 / 18)

ವಿಶ್ವಕಪ್ ಗೆದ್ದು ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡದ ಆಟಗಾರರು.(PTI)

ಪಂದ್ಯ ಸೋಲಿನ ನಂತರ ವಿರಾಟ್ ಕೊಹ್ಲಿ ಭಾವುಕರಾಗಿದ್ದ ಕ್ಷಣ.
icon

(3 / 18)

ಪಂದ್ಯ ಸೋಲಿನ ನಂತರ ವಿರಾಟ್ ಕೊಹ್ಲಿ ಭಾವುಕರಾಗಿದ್ದ ಕ್ಷಣ.(PTI)

ನಾಯಕನಾಗಿ ಚೊಚ್ಚಲ ಏಕದಿನ ವಿಶ್ವಕಪ್​ ಗೆದ್ದ ಖುಷಿಯಲ್ಲಿ ಪ್ಯಾಟ್ ಕಮಿನ್ಸ್.
icon

(4 / 18)

ನಾಯಕನಾಗಿ ಚೊಚ್ಚಲ ಏಕದಿನ ವಿಶ್ವಕಪ್​ ಗೆದ್ದ ಖುಷಿಯಲ್ಲಿ ಪ್ಯಾಟ್ ಕಮಿನ್ಸ್.(PTI)

ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡ.
icon

(5 / 18)

ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡ.(PTI)

ಪಂದ್ಯದ ಅವಧಿಯಲ್ಲಿ ವಿರಾಟ್ ಕೊಹ್ಲಿ ರನ್​ಗಾಗಿ ಓಡಿದ ಕ್ಷಣ.
icon

(6 / 18)

ಪಂದ್ಯದ ಅವಧಿಯಲ್ಲಿ ವಿರಾಟ್ ಕೊಹ್ಲಿ ರನ್​ಗಾಗಿ ಓಡಿದ ಕ್ಷಣ.(REUTERS)

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ರನ್ನರ್​ಅಪ್ ಮೆಡಲ್ ಪಡೆದು ಬೇಸರದಲ್ಲಿ ಹೊರ ನಡೆದ ನಾಯಕ ರೋಹಿತ್ ಶರ್ಮಾ.
icon

(7 / 18)

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ರನ್ನರ್​ಅಪ್ ಮೆಡಲ್ ಪಡೆದು ಬೇಸರದಲ್ಲಿ ಹೊರ ನಡೆದ ನಾಯಕ ರೋಹಿತ್ ಶರ್ಮಾ.(PTI)

ದುಃಖದಲ್ಲಿದ್ದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್​ ಸಂತೈಸಿ ಹುರಿದುಂಬಿಸಿದ ಕ್ಷಣ.
icon

(8 / 18)

ದುಃಖದಲ್ಲಿದ್ದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್​ ಸಂತೈಸಿ ಹುರಿದುಂಬಿಸಿದ ಕ್ಷಣ.(PTI)

ವಿರಾಟ್​ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕ್ಷಣ. ಈ ಟೂರ್ನಿಯಲ್ಲಿ ಅವರು 11 ಪಂದ್ಯಗಳಲ್ಲಿ 3 ಶತಕ, 6 ಅರ್ಧತಕಗಳ ಸಹಿತ 765 ರನ್ ಸಿಡಿಸಿದರು.
icon

(9 / 18)

ವಿರಾಟ್​ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕ್ಷಣ. ಈ ಟೂರ್ನಿಯಲ್ಲಿ ಅವರು 11 ಪಂದ್ಯಗಳಲ್ಲಿ 3 ಶತಕ, 6 ಅರ್ಧತಕಗಳ ಸಹಿತ 765 ರನ್ ಸಿಡಿಸಿದರು.(PTI)

ಪಂದ್ಯವು ಕೈ ಜಾರುತ್ತಿದ್ದಂತೆ ಅಭಿಮಾನಿ ತೀವ್ರ ಭಾವುಕಕ್ಕೆ ಒಳಗಾದ ಕ್ಷಣ.
icon

(10 / 18)

ಪಂದ್ಯವು ಕೈ ಜಾರುತ್ತಿದ್ದಂತೆ ಅಭಿಮಾನಿ ತೀವ್ರ ಭಾವುಕಕ್ಕೆ ಒಳಗಾದ ಕ್ಷಣ.(AFP)

ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರು ವಿಶ್ವಕಪ್ ಟ್ರೋಫಿಯನ್ನು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್​ಗೆ ಹಸ್ತಾಂತರಿಸಿದರು.
icon

(11 / 18)

ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರು ವಿಶ್ವಕಪ್ ಟ್ರೋಫಿಯನ್ನು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್​ಗೆ ಹಸ್ತಾಂತರಿಸಿದರು.(PTI)

ವಿಶ್ವಕಪ್​ ಟ್ರೋಫಿಯನ್ನು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಸ್ಪರ್ಶಿಸಲು ಅವಕಾಶ ನೀಡಿದ ಪ್ಯಾಟ್ ಕಮಿನ್ಸ್.
icon

(12 / 18)

ವಿಶ್ವಕಪ್​ ಟ್ರೋಫಿಯನ್ನು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಸ್ಪರ್ಶಿಸಲು ಅವಕಾಶ ನೀಡಿದ ಪ್ಯಾಟ್ ಕಮಿನ್ಸ್.(REUTERS)

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್ ಸಮಾರಂಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಟಗಾರರು.
icon

(13 / 18)

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್ ಸಮಾರಂಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಟಗಾರರು.(PTI)

ಟ್ರೋಫಿ ಮತ್ತು ಅಭಿಮಾನಿಗಳೊಂದಿಗೆ ಸೆಲ್ಫಿ ಪಡೆದ ನಾಯಕ ಪ್ಯಾಟ್​ ಕಮಿನ್ಸ್.
icon

(14 / 18)

ಟ್ರೋಫಿ ಮತ್ತು ಅಭಿಮಾನಿಗಳೊಂದಿಗೆ ಸೆಲ್ಫಿ ಪಡೆದ ನಾಯಕ ಪ್ಯಾಟ್​ ಕಮಿನ್ಸ್.(REUTERS)

ಗ್ಲೆನ್ ಮ್ಯಾಕ್ಸ್​ವೆಲ್ ಗೆಲುವಿನ ರನ್ ಬಾರಿಸಿ ಮಾರ್ನಸ್ ಲಬುಶೇನ್ ಜೊತೆ ಸಂಭ್ರಮಿಸಿದ ಕ್ಷಣ.
icon

(15 / 18)

ಗ್ಲೆನ್ ಮ್ಯಾಕ್ಸ್​ವೆಲ್ ಗೆಲುವಿನ ರನ್ ಬಾರಿಸಿ ಮಾರ್ನಸ್ ಲಬುಶೇನ್ ಜೊತೆ ಸಂಭ್ರಮಿಸಿದ ಕ್ಷಣ.(AP)

ಚಾಂಪಿಯನ್​ ಮೆಡಲ್​ನೊಂದಿಗೆ ಫೋಟೋಗೆ ಪೋಸ್ ನೀಡಿದ ಡೇವಿಡ್ ವಾರ್ನರ್​.
icon

(16 / 18)

ಚಾಂಪಿಯನ್​ ಮೆಡಲ್​ನೊಂದಿಗೆ ಫೋಟೋಗೆ ಪೋಸ್ ನೀಡಿದ ಡೇವಿಡ್ ವಾರ್ನರ್​.(REUTERS)

ಆಸ್ಟ್ರೇಲಿಯಾ ಚಾಂಪಿಯನ್​ಗೇರಿದ ಬಳಿಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಟಾಕಿ ಸಂಭ್ರಮ.
icon

(17 / 18)

ಆಸ್ಟ್ರೇಲಿಯಾ ಚಾಂಪಿಯನ್​ಗೇರಿದ ಬಳಿಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಟಾಕಿ ಸಂಭ್ರಮ.(ANI)

ಆಗಸದೆತ್ತರಕ್ಕೆ ಚಿಮ್ಮಿದ ಪಟಾಕಿ.
icon

(18 / 18)

ಆಗಸದೆತ್ತರಕ್ಕೆ ಚಿಮ್ಮಿದ ಪಟಾಕಿ.(REUTERS)


IPL_Entry_Point

ಇತರ ಗ್ಯಾಲರಿಗಳು