ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi Oath Ceremony: ಮೋದಿ ಮತ್ತವರ ತಂಡದ ಪ್ರಮಾಣ ವಚನಕ್ಕೆ ದೆಹಲಿಯಲ್ಲಿ ಸಿದ್ದತೆ ಹೇಗಿದೆ Photos

Modi Oath Ceremony: ಮೋದಿ ಮತ್ತವರ ತಂಡದ ಪ್ರಮಾಣ ವಚನಕ್ಕೆ ದೆಹಲಿಯಲ್ಲಿ ಸಿದ್ದತೆ ಹೇಗಿದೆ photos

  • NDA Government ದೆಹಲಿಯಲ್ಲಿ ನರೇಂದ್ರ ಮೋದಿ( Narendra Modi) ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ಆವರಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಿದ್ದತೆಗಳು ನಡೆದಿವೆ. 

ದೆಹಲಿಯಲ್ಲಿ  ಎಲ್ಲಿ ನೋಡಿದರೂ ಮೋದಿ ಹವಾ. ನರೇಂದ್ರ ಮೋದಿ ನೇತೃತ್ವದಲ್ಲ ಪ್ರಮಾಣ ವಚನ ಸ್ವೀಕಾರ ಸಮಾಂಭದ ಭಾಗವಾಗಿ ಹಲವೆಡೆ ಮೋದಿ ಕಟೌಟ್‌ಗಳನ್ನು ನಿಲ್ಲಿಸುವ ಕೆಲಸ ನಡೆದಿತ್ತು.
icon

(1 / 6)

ಸತತ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಆವರಣ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.
icon

(2 / 6)

ದೆಹಲಿಯ ರಾಷ್ಟ್ರಪತಿ ಭವನದ ಅಂಗಳದಲ್ಲಿ ಸಿಬ್ಬಂದಿ ಗಳು ಹಾಗು ಕೆಲಸಗಾರರು ಅಂತಿಮ ಹಂತದ ಸಿದ್ದತೆ ಪೂರ್ಣಗೊಳಿಸುತ್ತಿರುವ ನೋಟ
icon

(3 / 6)

ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿ ಎಂಟು ಸಾವಿರ ಮಂದಿ ಕೂರಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.
icon

(4 / 6)

ರಾಷ್ಟ್ರಪತಿ ಭವನದ ಈ ಸ್ಥಳದಲ್ಲಿಯೇ ನರೇಂದ್ರ ಮೋದಿ ಹಾಗೂ ಇತರರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
icon

(5 / 6)

ದೇಶ, ವಿದೇಶದಿಂದಲೂ ಗಣ್ಯರು ಆಗಮಿಸುವ ಕಾರಣದಿಂದಾಗಿ ದೆಹಲಿ ಹಾಗೂ ರಾಷ್ಟ್ರಪತಿ ಭವನದ ಸುತ್ತಮುತ್ತಲೂ ಭಾರೀ ಭದ್ರತೆಯನ್ನು ಹಾಕಲಾಗಿದೆ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು