Ayodhya Ram mandir: ಅಯೋಧ್ಯೆ ನೂತನ ರಾಮಮಂದಿರದಲ್ಲಿ ಸೋರಿಕೆ ಆತಂಕ, ತಜ್ಞರು ಹೇಳಿದ್ದೇನು photos
- ಭಾರತೀಯರ ಬಹು ವರ್ಷಗಳ ಕನಸಿನ ರಾಮಮಂದಿರ ಅಯೋಧ್ಯೆಯಲ್ಲಿ( Ayodhya Ram mandir) ನಿರ್ಮಾಣವಾದರೂ ಮೊದಲ ಮಳೆಗೆ ಅಲ್ಲಲ್ಲಿ ಸೋರಿಕೆ ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
- ಭಾರತೀಯರ ಬಹು ವರ್ಷಗಳ ಕನಸಿನ ರಾಮಮಂದಿರ ಅಯೋಧ್ಯೆಯಲ್ಲಿ( Ayodhya Ram mandir) ನಿರ್ಮಾಣವಾದರೂ ಮೊದಲ ಮಳೆಗೆ ಅಲ್ಲಲ್ಲಿ ಸೋರಿಕೆ ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
(1 / 6)
ಶತಮಾನಗಳಷ್ಟು ಹಳೆಯದಾದ ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಈಗ ಹೊಸ ರೂಪ ನೀಡಲಾಗಿದೆ. ಅದೂ ಭವ್ಯ ಕಟ್ಟಡವೊಂದು ನಿರ್ಮಾಣವಾಗಿದೆ.
(2 / 6)
ಸುಪ್ರೀಂಕೋರ್ಟ್ ನೀಡಿದ ತೀರ್ಮಾನದಂತೆ 1800 ಕೋಟಿ ರೂ. ವೆಚ್ಚ ಮಾಡಿ ಬೃಹತ್ ದೇಗುಲವನ್ನು ನಿರ್ಮಿಸಿ ವೈಭವದಿಂದಲೇ ಉದ್ಘಾಟನೆ ಮಾಡಲಾಗಿದೆ.
(3 / 6)
ದೇಶ ವಿದೇಶದ ವಾಸ್ತು ತಜ್ಞರು. ಎಂಜಿನಿಯರ್‌ಗಳ ತಂಡವು ಇಡೀ ಕಟ್ಟಡವನ್ನು ರೂಪಿಸಲು ವರ್ಷಗಳ ಕಾಲ ಶ್ರಮಿಸಿದೆ. ಇದರಿಂದಲೇ ವಿಶಿಷ್ಟ ದೇಗುಲ ಉದ್ಘಾಟನೆಗೊಂಡು ಜಗತ್ತಿನಲ್ಲೇ ಗಮನ ಸೆಳೆದಿದೆ.
(4 / 6)
ಆದರೆ ಇಂತಹ ರಾಮಮಂದಿರ ಅಲ್ಲಲ್ಲಿ ಸೋರುತ್ತಿರುವ ಅಂಶಗಳು ಮೊದಲ ಮಳೆಯ ವೇಳೆ ಗಮನಕ್ಕೆ ಬಂದಿದೆ. ಅದರಲ್ಲೂ ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆ ಕಂಡು ಬಂದಿದೆ.
(5 / 6)
ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆ ಆಗಿ ಬಾಲರಾಮನ ವಿಗ್ರಹದ ಸುತ್ತಮುತ್ತಲೇ ನೀರು ನಿಲ್ಲುವಂತಹ ವಾತಾವರಣ ಕಂಡು ಬಂದಿದೆ. ದೇಗುಲದ ಮೇಲ್ಛಾವಣಿಯಲ್ಲಿ ನೀರು ಹರಿಯುವ ವ್ಯವಸ್ಥೆ ಸರಿಯಿಲ್ಲ ಎಂದು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನೀಡಿದ ಹೇಳಿಕೆ ವಿವಾದ ಹುಟ್ಟು ಹಾಕಿತ್ತು.
ಇತರ ಗ್ಯಾಲರಿಗಳು