Independence Day; ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಪಿಎಂ ನಿವಾಸದಿಂದ ಕೆಂಪುಕೋಟೆ ತನಕದ ಚಿತ್ರನೋಟ- ಸ್ವಾತಂತ್ರ್ಯ ದಿನಾಚರಣೆ-indian independence day celebration pm modi hoists national flag at red fort check photos india news uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Independence Day; ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಪಿಎಂ ನಿವಾಸದಿಂದ ಕೆಂಪುಕೋಟೆ ತನಕದ ಚಿತ್ರನೋಟ- ಸ್ವಾತಂತ್ರ್ಯ ದಿನಾಚರಣೆ

Independence Day; ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಪಿಎಂ ನಿವಾಸದಿಂದ ಕೆಂಪುಕೋಟೆ ತನಕದ ಚಿತ್ರನೋಟ- ಸ್ವಾತಂತ್ರ್ಯ ದಿನಾಚರಣೆ

Indian Independence Day Celebration; ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಾಡಿನೆಲ್ಲೆಡೆ ಶುರುವಾಗಿದ್ದು, ನವದೆಹಲಿಯಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪಿಎಂ ನಿವಾಸದಿಂದ ಕೆಂಪುಕೋಟೆ ತನಕ ಅವರು ಸಾಗಿ ಬಂದ ಕ್ಷಣದ ಚಿತ್ರನೋಟ.  

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 15) ಬೆಳಗ್ಗೆ 7.30ಕ್ಕೆ ನವದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಈ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. 
icon

(1 / 9)

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 15) ಬೆಳಗ್ಗೆ 7.30ಕ್ಕೆ ನವದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಈ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. (PMO)

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ತಮ್ಮ ಅಧಿಕೃತ ನಿವಾಸದಿಂದ ಹೊರ ಬಂದ ಕ್ಷಣ. ನೀಲಿ ಜಾಕೆಟ್ ಧರಿಸಿ, ತಲೆಗೆ ವಿಶೇಷ ರಾಜಸ್ಥಾನಿ ಲೆಹರಿಯಾ ರುಮಾಲು ಸುತ್ತಿ ಗಂಭೀರವಾಗಿ ನಡೆದು ಬಂದರು.
icon

(2 / 9)

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ತಮ್ಮ ಅಧಿಕೃತ ನಿವಾಸದಿಂದ ಹೊರ ಬಂದ ಕ್ಷಣ. ನೀಲಿ ಜಾಕೆಟ್ ಧರಿಸಿ, ತಲೆಗೆ ವಿಶೇಷ ರಾಜಸ್ಥಾನಿ ಲೆಹರಿಯಾ ರುಮಾಲು ಸುತ್ತಿ ಗಂಭೀರವಾಗಿ ನಡೆದು ಬಂದರು.

ಅಧಿಕೃತ ನಿವಾಸದಿಂದ ರಾಜ್‌ಘಾಟ್‌ಗೆ ಹೊರಟ ಪ್ರಧಾನಿ ನರೇಂದ್ರ ಮೋದಿ. 
icon

(3 / 9)

ಅಧಿಕೃತ ನಿವಾಸದಿಂದ ರಾಜ್‌ಘಾಟ್‌ಗೆ ಹೊರಟ ಪ್ರಧಾನಿ ನರೇಂದ್ರ ಮೋದಿ. 

ಕೆಂಪುಕೋಟೆಗೆ ಹೋಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ಗೆ ತೆರಳಿದರು.
icon

(4 / 9)

ಕೆಂಪುಕೋಟೆಗೆ ಹೋಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ಗೆ ತೆರಳಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು
icon

(5 / 9)

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಯವರ ಸಮಾಧಿಗೆ ಗೌರವ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಗೆ ಬಂದ ಕ್ಷಣ.
icon

(6 / 9)

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಯವರ ಸಮಾಧಿಗೆ ಗೌರವ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಗೆ ಬಂದ ಕ್ಷಣ.

ಕೆಂಪು ಕೋಟೆ ಆವರಣವನ್ನು ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬರಮಾಡಿಕೊಂಡರು.
icon

(7 / 9)

ಕೆಂಪು ಕೋಟೆ ಆವರಣವನ್ನು ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬರಮಾಡಿಕೊಂಡರು.

ಕೆಂಪುಕೋಟೆಯಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಪ್ರಧಾನಿ ಮೋದಿ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 
icon

(8 / 9)

ಕೆಂಪುಕೋಟೆಯಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಪ್ರಧಾನಿ ಮೋದಿ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುತ್ತಿದ್ದಂತೆ ನ್ಯಾಷನಲ್ ಫ್ಲಾಗ್‌ ಗಾರ್ಡ್‌ ಧ್ವಜವಂದನೆ ಆದೇಶ ನೀಡಿತು. ಜೊತೆಗೆ ಸೇನಾ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು.
icon

(9 / 9)

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುತ್ತಿದ್ದಂತೆ ನ್ಯಾಷನಲ್ ಫ್ಲಾಗ್‌ ಗಾರ್ಡ್‌ ಧ್ವಜವಂದನೆ ಆದೇಶ ನೀಡಿತು. ಜೊತೆಗೆ ಸೇನಾ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು.(PMO)

ಇತರ ಗ್ಯಾಲರಿಗಳು