IPL Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್ಗೂ ಹೆಚ್ಚು
- IPL Brand Value 2025: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ವಿಶ್ವವ್ಯಾಪಿ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಹೆಚ್ಚು ಐಪಿಎಲ್ ಕ್ರೇಜ್ ಇದೆ. ಅದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇಕಡಾ 13ರಷ್ಟು ಹೆಚ್ಚಳ ಕಂಡಿದೆ.
- IPL Brand Value 2025: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ವಿಶ್ವವ್ಯಾಪಿ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಹೆಚ್ಚು ಐಪಿಎಲ್ ಕ್ರೇಜ್ ಇದೆ. ಅದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇಕಡಾ 13ರಷ್ಟು ಹೆಚ್ಚಳ ಕಂಡಿದೆ.
(1 / 10)
ಇಂಡಿಯನ್ ಪ್ರೀಮಿಯರ್ ಲೀಗ್ನ ಬ್ರ್ಯಾಂಡ್ ಮೌಲ್ಯವು ಗಮನಾರ್ಹ ಏರಿಕೆ ಕಂಡಿದ್ದು, 2009ರಲ್ಲಿ 17 ಸಾವಿರ ಕೋಟಿ ಇತ್ತು.
(2 / 10)
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆಯಾಗಿದೆ. ಅಂದರೆ 12 ಬಿಲಿಯನ್ ಡಾಲರ್ ಆಗಿದೆ. ಭಾರತೀಯ ರೂಪಾಯಿಯಲ್ಲಿ 1.01 ಲಕ್ಷ ಕೋಟಿ.
(3 / 10)
2023ರ ಐಪಿಎಲ್ನಲ್ಲಿ 10.7 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಇತ್ತು. ಅಲ್ಲದೆ, ತಂಡಗಳ ಬ್ರ್ಯಾಂಡ್ ಮೌಲ್ಯವೂ ಏರಿಕೆ ಕಂಡಿದೆ.
(5 / 10)
ಸಿಎಸ್ಕೆ 122 ಮಿಲಿಯನ್ ಡಾಲರ್ ಪಡೆದು ಅಗ್ರಸ್ಥಾನದಲ್ಲಿದೆ. ಅಂದರೆ ಸುಮಾರು 1035 (ಶೇ 52ರಷ್ಟು ಏರಿಕೆ) ಕೋಟಿ.
(8 / 10)
ಹಾಲಿ ಚಾಂಪಿಯನ್ ಕೆಕೆಆರ್ ಬ್ರ್ಯಾಂಡ್ ಮೌಲ್ಯ ಶೇ 38ರಷ್ಟು ಏರಿದೆ. 109 ಮಿಲಿಯನ್ ಡಾಲರ್ ಅಂದರೆ, 924 ಕೋಟಿ ತಲುಪಿದೆ.
(9 / 10)
ಎಸ್ಆರ್ಹೆಚ್ 85 ಮಿಲಿಯನ್ ಡಾಲರ್ (ಸುಮಾರು 721 ಕೋಟಿ), ರಾಜಸ್ಥಾನ್ ರಾಯಲ್ಸ್ 81 ಮಿಲಿಯನ್ ಡಾಲರ್ (ಸುಮಾರು 687 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ 80 ಮಿನಿಯನ್ ಡಾಲರ್ (ಸುಮಾರು 678 ಕೋಟಿ) ತಲುಪಿದೆ.
ಇತರ ಗ್ಯಾಲರಿಗಳು