Sri Murali Birthday: ಇಂದು ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನ; ಬಘೀರನ ಬರ್ತಡೇಗೆ ಶುಭಕೋರಿದ ಫ್ಯಾನ್ಸ್
- Sri Murali Birthday: ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಡಿಸೆಂಬರ್ 17ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
- Sri Murali Birthday: ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಡಿಸೆಂಬರ್ 17ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
(3 / 10)
ಹಿಂದಿನ ಬಾರಿ ತಮ್ಮ ಅತ್ತಿಗೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರು ಹುಟ್ಟು ಹಬ್ಬವನ್ನು ಗ್ಯ್ರಾಂಡ್ ಆಗಿ ಆಚರಿಸಿಕೊಂಡಿರಲಿಲ್ಲ.
(4 / 10)
ಅಭಿಮಾನಿಗಳು ಇಂದಿಗೂ ಅವರ ಎಲ್ಲ ಸಿನಿಮಾಗಳನ್ನು ನೆನೆಸಿಕೊಳ್ಳುತ್ತಾರೆ ಮತ್ತು ತುಂಬಾ ಇಷ್ಟಪಡುತ್ತಾರೆ. ಚಂದ್ರ ಚಕೋರಿ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
(7 / 10)
ಇತ್ತೀಚಿಗಷ್ಟೇ ಶ್ರೀ ಮುರುಳಿ ಅಭಿನಯದ ಬಘೀರ ಸಿನಿಮಾ ರಿಲೀಸ್ ಆಗಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(9 / 10)
ನವೆಂಬರ್ 21ಕ್ಕೆ ಒಟಿಟಿಯಲ್ಲಿ ಕೂಡ ಬಘೀರ ಸಿನಿಮಾ ಬಿಡುಗಡೆಯಾಗಿದೆ. ನೀವು ನಿಮ್ಮ ಮನೆಯಲ್ಲೇ ಕೂತು ಇವರ ಅಭಿನಯದ ಸಿನಿಮಾ ನೋಡಬಹುದು.
ಇತರ ಗ್ಯಾಲರಿಗಳು