ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಬ್ಬರು ಮೂವರಾಗ್ತಿದ್ದೀವಿ, ಕುಟುಂಬ ಹಿರಿದಾಗುತ್ತಿದೆ; ಸಿಹಿ ಸುದ್ದಿ ನೀಡಿದ ನಮ್ಮ ಲಚ್ಚಿ‌ ಸೀರಿಯಲ್ ನಟಿ ನೇಹಾ ಗೌಡ Photos

ಇಬ್ಬರು ಮೂವರಾಗ್ತಿದ್ದೀವಿ, ಕುಟುಂಬ ಹಿರಿದಾಗುತ್ತಿದೆ; ಸಿಹಿ ಸುದ್ದಿ ನೀಡಿದ ನಮ್ಮ ಲಚ್ಚಿ‌ ಸೀರಿಯಲ್ ನಟಿ ನೇಹಾ ಗೌಡ PHOTOs

  • ಕನ್ನಡದ ಕಿರುತೆರೆ ನಟಿ ನೇಹಾ ಗೌಡ ಮತ್ತು ಪತಿ ಚಂದನ್‌ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಶೇರ್‌ ಮಾಡಿದ್ದಾರೆ. ಇಬ್ಬರಿದ್ದ ಈ ಜೋಡಿ ಇದೀಗ ಮೂವರಾಗುತ್ತಿದ್ದೀವಿ ಎಂದು ಖುಷಿಯ ಸಮಾಚಾರವನ್ನು ಹೇಳಿಕೊಂಡಿದೆ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಗುರುತಿಸಿಕೊಂಡಿದ್ದ ಗೊಂಬೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಕೊಂಡು ಸಂಭ್ರಮಿಸಿದ್ದಾರೆ. 
icon

(1 / 5)

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಗುರುತಿಸಿಕೊಂಡಿದ್ದ ಗೊಂಬೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಕೊಂಡು ಸಂಭ್ರಮಿಸಿದ್ದಾರೆ. (Instagram/ Neha Gowda)

ಸೋಷಿಯಲ್‌ ಮೀಡಿಯಾದಲ್ಲಿ ಅಂತರಪಟ ಸೀರಿಯಲ್‌ ನಟ ಪತಿ ಚಂದನ್‌ ಗೌಡ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿ, ತಾವು ಗರ್ಭಿಣಿ ಅನ್ನೋ ವಿಚಾರವನ್ನು ಹೇಳಿಕೊಂಡಿದ್ದಾರೆ. 
icon

(2 / 5)

ಸೋಷಿಯಲ್‌ ಮೀಡಿಯಾದಲ್ಲಿ ಅಂತರಪಟ ಸೀರಿಯಲ್‌ ನಟ ಪತಿ ಚಂದನ್‌ ಗೌಡ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿ, ತಾವು ಗರ್ಭಿಣಿ ಅನ್ನೋ ವಿಚಾರವನ್ನು ಹೇಳಿಕೊಂಡಿದ್ದಾರೆ. 

ದಿ ನ್ಯೂ ಬಾರ್ನ್‌ ಟೈಮ್ಸ್..‌ ಎಕ್ಸ್ಟ್ರಾ ಎಕ್ಸ್ಟ್ರಾ ಎಕ್ಸ್ಟ್ರಾ ನಮ್ಮ ಕುಟುಂಬ ಹಿರಿದಾಗುತ್ತಿದೆ ಎಂದು ಸ್ಕ್ಯಾನ್‌ ರಿಪೋರ್ಟ್‌ ಫೋಟೋ ಶೇರ್‌ ಮಾಡಿದ್ದಾರೆ.
icon

(3 / 5)

ದಿ ನ್ಯೂ ಬಾರ್ನ್‌ ಟೈಮ್ಸ್..‌ ಎಕ್ಸ್ಟ್ರಾ ಎಕ್ಸ್ಟ್ರಾ ಎಕ್ಸ್ಟ್ರಾ ನಮ್ಮ ಕುಟುಂಬ ಹಿರಿದಾಗುತ್ತಿದೆ ಎಂದು ಸ್ಕ್ಯಾನ್‌ ರಿಪೋರ್ಟ್‌ ಫೋಟೋ ಶೇರ್‌ ಮಾಡಿದ್ದಾರೆ.

2018ರಲ್ಲಿ ಚಂದನ್‌ ಗೌಡ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದ ನೇಹಾ ಗೌಡ, ಆರು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 
icon

(4 / 5)

2018ರಲ್ಲಿ ಚಂದನ್‌ ಗೌಡ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದ ನೇಹಾ ಗೌಡ, ಆರು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಇತ್ತೀಚೆಗಷ್ಟೇ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನೇಹಾ ಗೌಡ, ಆ ಸೀರಿಯಲ್‌ ಮುಗಿದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು.
icon

(5 / 5)

ಇತ್ತೀಚೆಗಷ್ಟೇ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನೇಹಾ ಗೌಡ, ಆ ಸೀರಿಯಲ್‌ ಮುಗಿದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು