ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ‘ರಾಮಾಚಾರಿ’ ಸೀರಿಯಲ್‌ ರಿತ್ವಿಕ್‌ ಕೃಪಾಕರ್‌ ಇಷ್ಟೆಲ್ಲ ಓದಿ ಬಣ್ಣದ ಲೋಕಕ್ಕೆ ಬಂದ್ರಾ?

Ramachari Serial: ‘ರಾಮಾಚಾರಿ’ ಸೀರಿಯಲ್‌ ರಿತ್ವಿಕ್‌ ಕೃಪಾಕರ್‌ ಇಷ್ಟೆಲ್ಲ ಓದಿ ಬಣ್ಣದ ಲೋಕಕ್ಕೆ ಬಂದ್ರಾ?

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಈ ನಡುವೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಇದೇ ಸೀರಿಯಲ್‌ನ ಟೈಟಲ್‌ ರೋಲ್‌ನಲ್ಲಿ ನಟಿಸುತ್ತಿರುವ ರಿತ್ವಿಕ್‌ ಕೃಪಾಕರ್‌ ಬಗ್ಗೆ ಗೊತ್ತಿರದ ಒಂದಷ್ಟು ಮಾಹಿತಿ ಇಲ್ಲಿದೆ.

ರಾಮಾಚಾರಿ ಸೀರಿಯಲ್‌ನಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಕೃಪಾಕರ್.‌ 
icon

(1 / 8)

ರಾಮಾಚಾರಿ ಸೀರಿಯಲ್‌ನಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಕೃಪಾಕರ್.‌ (Instagram/ Rithvik Krupakar)

ಮೈಸೂರು ಮೂಲದ ರಿತ್ವಿಕ್‌, ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಬ್ಯಾಚುಲರ್‌ ಡಿಗ್ರಿ ಪಡೆದುಕೊಂಡಿದ್ದಾರೆ. 
icon

(2 / 8)

ಮೈಸೂರು ಮೂಲದ ರಿತ್ವಿಕ್‌, ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಬ್ಯಾಚುಲರ್‌ ಡಿಗ್ರಿ ಪಡೆದುಕೊಂಡಿದ್ದಾರೆ. 

ಬಿಎಸ್‌ಸಿಯಲ್ಲಿ ಜೂವಾಲಜಿ, ಬಾಟನಿ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ತೆಗೆದುಕೊಂಡು ಪದವಿ ಪಡೆದಿದ್ದಾರೆ.  
icon

(3 / 8)

ಬಿಎಸ್‌ಸಿಯಲ್ಲಿ ಜೂವಾಲಜಿ, ಬಾಟನಿ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ತೆಗೆದುಕೊಂಡು ಪದವಿ ಪಡೆದಿದ್ದಾರೆ.  

ಬಾಲ್ಯದಿಂದಲೇ ವಿಜ್ಞಾನಿ ಆಗುವ ಕನಸು ಹೊತ್ತಿದ್ದ ರಿತ್ವಿಕ್‌, ಅದೇ ಗುಂಗಿನಲ್ಲಿ ಬಿಎಸ್‌ಸಿ ಆಯ್ಕೆ ಮಾಡಿಕೊಂಡಿದ್ದರು. 
icon

(4 / 8)

ಬಾಲ್ಯದಿಂದಲೇ ವಿಜ್ಞಾನಿ ಆಗುವ ಕನಸು ಹೊತ್ತಿದ್ದ ರಿತ್ವಿಕ್‌, ಅದೇ ಗುಂಗಿನಲ್ಲಿ ಬಿಎಸ್‌ಸಿ ಆಯ್ಕೆ ಮಾಡಿಕೊಂಡಿದ್ದರು. 

ಇದಷ್ಟೇ ಅಲ್ಲದೇ ದೆಹಲಿಯಲ್ಲಿ ಇಕ್ನೋ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಸಹ ಮಾಡಿದ್ದಾರೆ. 
icon

(5 / 8)

ಇದಷ್ಟೇ ಅಲ್ಲದೇ ದೆಹಲಿಯಲ್ಲಿ ಇಕ್ನೋ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಸಹ ಮಾಡಿದ್ದಾರೆ. 

ಬಣ್ಣದ ಲೋಕದ ಮೇಲಿನ ಸೆಳೆತದಿಂದ ದೇಹದ ತೂಕವನ್ನು ಇಳಿಸಿಕೊಂಡು, ನಟನೆಯಲ್ಲೂ ಪಳಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ರಿತ್ವಿಕ್‌ ಕೃಪಾಕರ್.‌ 
icon

(6 / 8)

ಬಣ್ಣದ ಲೋಕದ ಮೇಲಿನ ಸೆಳೆತದಿಂದ ದೇಹದ ತೂಕವನ್ನು ಇಳಿಸಿಕೊಂಡು, ನಟನೆಯಲ್ಲೂ ಪಳಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ರಿತ್ವಿಕ್‌ ಕೃಪಾಕರ್.‌ 

ಮಂಡ್ಯ ರಮೇಶ್‌ ಅವರ ನಟನಾ ಶಾಲೆಯಲ್ಲಿ ಡಿಪ್ಲೋಮಾ ಪಡೆದು, ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನಟನಾಗಿ ಮುಂದುವರಿದಿದ್ದಾರೆ. 
icon

(7 / 8)

ಮಂಡ್ಯ ರಮೇಶ್‌ ಅವರ ನಟನಾ ಶಾಲೆಯಲ್ಲಿ ಡಿಪ್ಲೋಮಾ ಪಡೆದು, ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನಟನಾಗಿ ಮುಂದುವರಿದಿದ್ದಾರೆ. 

ಇದೇ ರಾಮಾಚಾರಿ ಸೀರಿಯಲ್‌ ಮೂಲಕ ಕರುನಾಡ ಮನೆ ಮಂದಿಗೂ ಚಿರಪರಿಚಿತರಾಗಿದ್ದಾರೆ ರಿತ್ವಿಕ್
icon

(8 / 8)

ಇದೇ ರಾಮಾಚಾರಿ ಸೀರಿಯಲ್‌ ಮೂಲಕ ಕರುನಾಡ ಮನೆ ಮಂದಿಗೂ ಚಿರಪರಿಚಿತರಾಗಿದ್ದಾರೆ ರಿತ್ವಿಕ್

IPL_Entry_Point

ಇತರ ಗ್ಯಾಲರಿಗಳು