Zee Kutumba Awards 2023: ಸೀತಾ ರಾಮ ಸೀರಿಯಲ್‌ ಸಿಹಿಗೆ ಸಿಕ್ತು ವಿಶೇಷ ಅವಾರ್ಡ್‌; ಹೀಗಿದೆ ಎರಡನೇ ದಿನದ ವಿಜೇತರ ಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Zee Kutumba Awards 2023: ಸೀತಾ ರಾಮ ಸೀರಿಯಲ್‌ ಸಿಹಿಗೆ ಸಿಕ್ತು ವಿಶೇಷ ಅವಾರ್ಡ್‌; ಹೀಗಿದೆ ಎರಡನೇ ದಿನದ ವಿಜೇತರ ಪಟ್ಟಿ

Zee Kutumba Awards 2023: ಸೀತಾ ರಾಮ ಸೀರಿಯಲ್‌ ಸಿಹಿಗೆ ಸಿಕ್ತು ವಿಶೇಷ ಅವಾರ್ಡ್‌; ಹೀಗಿದೆ ಎರಡನೇ ದಿನದ ವಿಜೇತರ ಪಟ್ಟಿ

  • Zee Kutumba Awards 2023: ಜೀ ಕನ್ನಡದಲ್ಲಿ ಶುಕ್ರವಾರದಿಂದ ಪ್ರಸಾರ ಕಾಣುತ್ತಿರುವ ಜೀ ಕುಟುಂಬ ಅವಾರ್ಡ್‌ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರವೂ, ಸಾಕಷ್ಟು ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಯಾರಿಗೆ ಯಾವೆಲ್ಲ ಅವಾರ್ಡ್‌ ಸಿಕ್ಕಿತು? ಇಲ್ಲಿದೆ ವಿವರ.

ಜೀ ಕುಟುಂಬ ಅವಾರ್ಡ್ಸ್‌ 2023ರರ ಎರಡನೇ ದಿನದ ಪ್ರಶಸ್ತಿ ವಿಜೇತರ ಬಗೆಗಿನ ಮಾಹಿತಿ ಇಲ್ಲಿದೆ. 
icon

(1 / 15)

ಜೀ ಕುಟುಂಬ ಅವಾರ್ಡ್ಸ್‌ 2023ರರ ಎರಡನೇ ದಿನದ ಪ್ರಶಸ್ತಿ ವಿಜೇತರ ಬಗೆಗಿನ ಮಾಹಿತಿ ಇಲ್ಲಿದೆ. 

ನೆಚ್ಚಿನ ನಾಯಕ ನಟ- ಗೌತಮ್.‌ ಅಮೃತಧಾರೆ
icon

(2 / 15)

ನೆಚ್ಚಿನ ನಾಯಕ ನಟ- ಗೌತಮ್.‌ ಅಮೃತಧಾರೆ

ಜೀ ಕನ್ನಡ ವರ್ಷದ ಉದಯೋನ್ಮುಖ ತಾರೆ- ಸಿಹಿ, ಸೀತಾ ರಾಮ ಧಾರಾವಾಹಿ
icon

(3 / 15)

ಜೀ ಕನ್ನಡ ವರ್ಷದ ಉದಯೋನ್ಮುಖ ತಾರೆ- ಸಿಹಿ, ಸೀತಾ ರಾಮ ಧಾರಾವಾಹಿ

ಜನಪ್ರಿಯ ನಾಯಕ ನಟ- ಶ್ರೀರಾಮ, ಸೀತಾ ರಾಮ ಸೀರಿಯಲ್
icon

(4 / 15)

ಜನಪ್ರಿಯ ನಾಯಕ ನಟ- ಶ್ರೀರಾಮ, ಸೀತಾ ರಾಮ ಸೀರಿಯಲ್

ನೆಚ್ಚಿನ ಸೊಸೆ- ಲೀಲಾ, ಹಿಟ್ಲರ್‌ ಕಲ್ಯಾಣ ಸೀರಿಯಲ್
icon

(5 / 15)

ನೆಚ್ಚಿನ ಸೊಸೆ- ಲೀಲಾ, ಹಿಟ್ಲರ್‌ ಕಲ್ಯಾಣ ಸೀರಿಯಲ್

ನೆಚ್ಚಿನ ಹಾಸ್ಯ ಕಲಾವಿದ- ಆನಂದ್‌, ಅಮೃತಧಾರೆ ಸೀರಿಯಲ್
icon

(6 / 15)

ನೆಚ್ಚಿನ ಹಾಸ್ಯ ಕಲಾವಿದ- ಆನಂದ್‌, ಅಮೃತಧಾರೆ ಸೀರಿಯಲ್

ನೆಚ್ಚಿನ ಸಹೋದರಿ- ಸುಮ, ಸ್ನೇಹಾ, ಸಹನಾ, ಪುಟ್ಟಕ್ಕನ ಮಕ್ಕಳು ಸೀರಿಯಲ್‌
icon

(7 / 15)

ನೆಚ್ಚಿನ ಸಹೋದರಿ- ಸುಮ, ಸ್ನೇಹಾ, ಸಹನಾ, ಪುಟ್ಟಕ್ಕನ ಮಕ್ಕಳು ಸೀರಿಯಲ್‌

ನೆಚ್ಚಿನ ಸ್ಟೈಲ್‌ ಐಕಾನ್‌ ಫೀಮೇಲ್‌- ಮಹಿಮಾ, ಅಮೃತಧಾರೆ ಸೀರಿಯಲ್
icon

(8 / 15)

ನೆಚ್ಚಿನ ಸ್ಟೈಲ್‌ ಐಕಾನ್‌ ಫೀಮೇಲ್‌- ಮಹಿಮಾ, ಅಮೃತಧಾರೆ ಸೀರಿಯಲ್

ಜನಪ್ರಿಯ ನಾಯಕ- ಕಂಠಿ, ಪುಟ್ಟಕ್ಕನ ಮಕ್ಕಳು ಸೀರಿಯಲ್
icon

(9 / 15)

ಜನಪ್ರಿಯ ನಾಯಕ- ಕಂಠಿ, ಪುಟ್ಟಕ್ಕನ ಮಕ್ಕಳು ಸೀರಿಯಲ್

ನೆಚ್ಚಿನ ಸ್ನೇಹಿತ- ಅಶೋಕ, ಸೀತಾ ರಾಮ ಸೀರಿಯಲ್
icon

(10 / 15)

ನೆಚ್ಚಿನ ಸ್ನೇಹಿತ- ಅಶೋಕ, ಸೀತಾ ರಾಮ ಸೀರಿಯಲ್

ನೆಚ್ಚಿನ ರಿಯಾಲಿಟಿ ಶೋ- ಡಾನ್ಸ್‌ ಕರ್ನಾಟಕ ಡಾನ್ಸ್‌
icon

(11 / 15)

ನೆಚ್ಚಿನ ರಿಯಾಲಿಟಿ ಶೋ- ಡಾನ್ಸ್‌ ಕರ್ನಾಟಕ ಡಾನ್ಸ್‌

ನೆಚ್ಚಿನ ನಾಯಕ ನಟ- ಶಿವಪ್ರಸಾದ್‌, ಭೂಮಿಗೆ ಬಂದ ಭಗವಂತ
icon

(12 / 15)

ನೆಚ್ಚಿನ ನಾಯಕ ನಟ- ಶಿವಪ್ರಸಾದ್‌, ಭೂಮಿಗೆ ಬಂದ ಭಗವಂತ

ನೆಚ್ಚಿನ ಸಹೋದರ- ಜೀವನ್‌, ಅಮೃತಧಾರೆ
icon

(13 / 15)

ನೆಚ್ಚಿನ ಸಹೋದರ- ಜೀವನ್‌, ಅಮೃತಧಾರೆ

ನೆಚ್ಚಿನ ಅತ್ತೆ- ಸೀತಮ್ಮ, ಸತ್ಯ ಸೀರಿಯಲ್‌
icon

(14 / 15)

ನೆಚ್ಚಿನ ಅತ್ತೆ- ಸೀತಮ್ಮ, ಸತ್ಯ ಸೀರಿಯಲ್‌

ನೆಚ್ಚಿನ ಸೊಸೆ- ಸತ್ಯ, ಸತ್ಯ ಸೀರಿಯಲ್‌
icon

(15 / 15)

ನೆಚ್ಚಿನ ಸೊಸೆ- ಸತ್ಯ, ಸತ್ಯ ಸೀರಿಯಲ್‌

ಇತರ ಗ್ಯಾಲರಿಗಳು