ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದ ಸಿಎಂ ಸಿದ್ದರಾಮಯ್ಯ, ಇಲ್ಲಿದೆ ಕನ್ನಡ ರಾಜ್ಯೋತ್ಸವದ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದ ಸಿಎಂ ಸಿದ್ದರಾಮಯ್ಯ, ಇಲ್ಲಿದೆ ಕನ್ನಡ ರಾಜ್ಯೋತ್ಸವದ ಚಿತ್ರನೋಟ

ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದ ಸಿಎಂ ಸಿದ್ದರಾಮಯ್ಯ, ಇಲ್ಲಿದೆ ಕನ್ನಡ ರಾಜ್ಯೋತ್ಸವದ ಚಿತ್ರನೋಟ

ಕನ್ನಡ ರಾಜ್ಯೋತ್ಸವ (Karnataka Rajyotsava 2024): ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 1) ನಾಡ ಧ್ವಜ ಮತ್ತು ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯೋತ್ಸವದ ಅಧಿಕೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಚಿತ್ರನೋಟ ಇಲ್ಲಿದೆ.

ಕನ್ನಡ ರಾಜ್ಯೋತ್ಸವ (Karnataka Rajyotsava 2024): ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನವೆಂಬರ್ 1) 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ನಾಡ ಧ್ವಜ ಮತ್ತು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದು ಹೇಳಿದರು.
icon

(1 / 11)

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನವೆಂಬರ್ 1) 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ನಾಡ ಧ್ವಜ ಮತ್ತು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಮಾಡಿದರು. ಅಲ್ಲದೆ, ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು.
icon

(2 / 11)

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯರೂಪಕ.
icon

(3 / 11)

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಒನೆಕ ಓಬವ್ವನ ಕಥೆಯ ನೃತ್ಯ ರೂಪಕ ಹೀಗಿತ್ತು
icon

(4 / 11)

ಯಕ್ಷಗಾನದ ವೇಷದಲ್ಲಿ ನೃತ್ಯ ಕಲಾವಿದರು
icon

(5 / 11)

ಯಕ್ಷಗಾನದ ವೇಷದಲ್ಲಿ ನೃತ್ಯ ಕಲಾವಿದರು

ಕನ್ನಡ ಭಾಷೆ ಬಳಕೆ ಕುರಿತಾದ ನೃತ್ಯ ರೂಪಕದ ಒಂದು ದೃಶ್ಯ
icon

(6 / 11)

ಕನ್ನಡ ಭಾಷೆ ಬಳಕೆ ಕುರಿತಾದ ನೃತ್ಯ ರೂಪಕದ ಒಂದು ದೃಶ್ಯ

ನಾಡ ಧ್ವಜ ಮತ್ತು ರಾಷ್ಟ್ರದ್ವಜಾರೋಹಣ ನೆರವೇರಿಸಿದ ಬಳಿಕ ನಡದ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಎನ್‌ಸಿಸಿ ತಂಡ
icon

(7 / 11)

ನಾಡ ಧ್ವಜ ಮತ್ತು ರಾಷ್ಟ್ರ ಧ್ವಜಾರೋಹಣದ ಬಳಿಕ ನಡದ ಪಥಸಂಚಲನದ ಒಂದು ನೋಟ 
icon

(8 / 11)

ನಾಡ ಧ್ವಜ ಮತ್ತು ರಾಷ್ಟ್ರ ಧ್ವಜಾರೋಹಣದ ಬಳಿಕ ನಡದ ಪಥಸಂಚಲನದ ಒಂದು ನೋಟ 

ಪಥಸಂಚಲನದಲ್ಲಿ ಪಾಲ್ಗೊಂಡ ಸ್ಥಳೀಯ ಶಾಲಾಮಕ್ಕಳು
icon

(9 / 11)

ಪಥಸಂಚಲನದಲ್ಲಿ ಪಾಲ್ಗೊಂಡ ಸ್ಥಳೀಯ ಶಾಲಾಮಕ್ಕಳು

ಕನ್ನಡಾಂಬೆ ಕುರಿತಾದ ಒಂದು ನೃತ್ಯ ರೂಪಕ
icon

(10 / 11)

ಕನ್ನಡಾಂಬೆ ಕುರಿತಾದ ಒಂದು ನೃತ್ಯ ರೂಪಕ

ಕನ್ನಡಾಂಬೆಯ ನೃತ್ಯ ರೂಪಕ ಪ್ರದರ್ಶಿಸಿದ ನೃತ್ಯ ತಂಡ
icon

(11 / 11)

ಇತರ ಗ್ಯಾಲರಿಗಳು