ಕಪ್ಪು ಸೀರೆಯಲ್ಲಿ ಮಿಂಚಿದ ಬರ್ತ್‌ಡೇ ಗರ್ಲ್‌ ಕೀರ್ತಿ ಸುರೇಶ್‌; ಮಹಾನಟಿ ಅಂದಕ್ಕೆ ಸರಿಸಾಟಿಯಿಲ್ಲವೆಂದ ಹುಡುಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪ್ಪು ಸೀರೆಯಲ್ಲಿ ಮಿಂಚಿದ ಬರ್ತ್‌ಡೇ ಗರ್ಲ್‌ ಕೀರ್ತಿ ಸುರೇಶ್‌; ಮಹಾನಟಿ ಅಂದಕ್ಕೆ ಸರಿಸಾಟಿಯಿಲ್ಲವೆಂದ ಹುಡುಗರು

ಕಪ್ಪು ಸೀರೆಯಲ್ಲಿ ಮಿಂಚಿದ ಬರ್ತ್‌ಡೇ ಗರ್ಲ್‌ ಕೀರ್ತಿ ಸುರೇಶ್‌; ಮಹಾನಟಿ ಅಂದಕ್ಕೆ ಸರಿಸಾಟಿಯಿಲ್ಲವೆಂದ ಹುಡುಗರು

ಮಹಾನಟಿ ಕೀರ್ತಿ ಸುರೇಶ್‌ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆಷ್ಟೇ ಈ ಚೆಲುವೆ ಹೊಸ ಫೋಟೋಶೂಟ್‌ ಮಾಡಿಸಿದ್ದು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

 ಕಪ್ಪು ಬಣ್ಣದ ಕುಪ್ಪಸ , ಸೀರೆಯಲ್ಲಿ ಕೀರ್ತಿ ಸುರೇಶ್‌ ಮಿರ ಮಿರ ಮಿಂಚುತ್ತಿದ್ದಾರೆ. ತಮ್ಮ ಫೋಟೋಗಳಿಗೆ ಕೀರ್ತಿ ಸುರೇಶ್‌ Glow and Let Glow ಎಂದು ಕ್ಯಾಪ್ಷನ್‌ ನೀಡಿದ್ದಾರೆ. 
icon

(1 / 5)

 ಹೆಚ್ಚು ಮೇಕಪ್‌ ಇಲ್ಲದೆ, ಒಡೆವೆಗಳನ್ನೂ ಧರಿಸದೆ ಸಿಂಪಲ್ಲಾಗಿ ಸೀರೆ ಧರಿಸಿರುವ ಕೀರ್ತಿ ಸುರೇಶ್‌ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ. 
icon

(2 / 5)

ಕೀರ್ತಿ ಸುರೇಶ್‌ ಫೋಟೋಗಳಿಗೆ ಫೈರ್‌ ಎಮೋಜಿ ಕಾಮೆಂಟ್‌ ಮಾಡುತ್ತಿರುವ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ವಯಸ್ಸು ಹೆಚ್ಚಿದಂತೆ ನಿಮ್ಮ ಅಂದವೂ ಹೆಚ್ಚುತ್ತಿದೆ ಎಂದು ಹೊಗಳುತ್ತಿದ್ದಾರೆ. 
icon

(3 / 5)

 ಕೀರ್ತಿ ಸುರೇಶ್‌ ಅಭಿನಯದ ರಘು ತಾತಾ ಸಿನಿಮಾ ಕಳೆದ ವರ್ಷ ತೆರೆ ಕಂಡಿತ್ತು. ಈ ಸಿನಿಮಾ ನಂತರ ಈ ಸುಂದರಿ ಅಭಿನಯದ ಯಾವ ಸಿನಿಮಾಗಳೂ ತೆರೆ ಕಂಡಿಲ್ಲ. 
icon

(4 / 5)

ಕೀರ್ತಿ ಸದ್ಯಕ್ಕೆ 3 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಿವಾಲ್ವರ್‌ ರೀಟಾ, ಕನ್ಣಿವೆಡಿ, ಬೇಬಿ ಜಾನ್‌ ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದು ಎಲ್ಲಾ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.  
icon

(5 / 5)

ಇತರ ಗ್ಯಾಲರಿಗಳು