ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ 2024; 5ನೇ ಹಂತದ ಮತದಾನದ ವೇಳೆ ಗಮನಸೆಳೆದ ಕ್ಷಣಗಳು, ಮತದಾರರ ಸಂಭ್ರಮ, ಸೆಲೆಬ್ರೆಟಿಗಳ ಸಡಗರ - ಚಿತ್ರನೋಟ

ಲೋಕಸಭಾ ಚುನಾವಣೆ 2024; 5ನೇ ಹಂತದ ಮತದಾನದ ವೇಳೆ ಗಮನಸೆಳೆದ ಕ್ಷಣಗಳು, ಮತದಾರರ ಸಂಭ್ರಮ, ಸೆಲೆಬ್ರೆಟಿಗಳ ಸಡಗರ - ಚಿತ್ರನೋಟ

ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆದಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿರುವಾಗ ಗಮನಸೆಳೆದ ಕ್ಷಣಗಳು ಹಲವು. ಅವುಗಳ ಪೈಕಿ ಕೆಲವು ಮತದಾರರ ಸಂಭ್ರಮ, ಸೆಲೆಬ್ರೆಟಿಗಳ ಸಡಗರ - ಚಿತ್ರನೋಟ ಇಲ್ಲಿದೆ. 

ದಕ್ಷಿಣ ಮುಂಬೈನ ನಿವಾಸಿ 112 ವರ್ಷದ ಕಾಂಚನ ಬೆನ್‌ ಬಾದ್‌ಶಾ ಅವರು ಮನೆಯಲ್ಲಿನ ಮತದಾನದ ಆಯ್ಕೆ ಬಳಸದೇ ನೇರ ಮತಗಟ್ಟೆಯಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಿ ನಾಗರಿಕ ಕರ್ತವ್ಯಕ್ಕೆ ಮಾದರಿಯಾದರು.
icon

(1 / 18)

ದಕ್ಷಿಣ ಮುಂಬೈನ ನಿವಾಸಿ 112 ವರ್ಷದ ಕಾಂಚನ ಬೆನ್‌ ಬಾದ್‌ಶಾ ಅವರು ಮನೆಯಲ್ಲಿನ ಮತದಾನದ ಆಯ್ಕೆ ಬಳಸದೇ ನೇರ ಮತಗಟ್ಟೆಯಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಿ ನಾಗರಿಕ ಕರ್ತವ್ಯಕ್ಕೆ ಮಾದರಿಯಾದರು.(PTI)

ಲೋಕಸಭೆಯ ಐದನೇ ಹಂತದ ಮತದಾನದ ವೇಳೆ ಮುಂಬೈನಲ್ಲಿ ಮತ ಚಲಾಯಿಸಿದ ನಂತರ ಗಾಲಿಕುರ್ಚಿಗಳಲ್ಲಿ ಕುಳಿತಿದ್ದ ಹಿರಿಯ ಮತದಾರರು ತಮ್ಮ ಶಾಯಿ ಹಾಕಿದ ಬೆರಳುಗಳನ್ನು ಪ್ರದರ್ಶಿಸಿದರು.
icon

(2 / 18)

ಲೋಕಸಭೆಯ ಐದನೇ ಹಂತದ ಮತದಾನದ ವೇಳೆ ಮುಂಬೈನಲ್ಲಿ ಮತ ಚಲಾಯಿಸಿದ ನಂತರ ಗಾಲಿಕುರ್ಚಿಗಳಲ್ಲಿ ಕುಳಿತಿದ್ದ ಹಿರಿಯ ಮತದಾರರು ತಮ್ಮ ಶಾಯಿ ಹಾಕಿದ ಬೆರಳುಗಳನ್ನು ಪ್ರದರ್ಶಿಸಿದರು.(PTI)

ಲಡಾಖ್‌ನಲ್ಲಿ ಲೋಕಸಭಾ ಚುನಾವಣೆಗೆ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಬಂದು ಮತಚಲಾಯಿಸಿದ ಬಳಿಕ, ಗುರುತಿನ ಚೀಟಿ ಮತ್ತು ಶಾಯಿ ಹಾಕಿದ ಬೆರಳು ಪ್ರದರ್ಶಿಸಿದರು.
icon

(3 / 18)

ಲಡಾಖ್‌ನಲ್ಲಿ ಲೋಕಸಭಾ ಚುನಾವಣೆಗೆ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಬಂದು ಮತಚಲಾಯಿಸಿದ ಬಳಿಕ, ಗುರುತಿನ ಚೀಟಿ ಮತ್ತು ಶಾಯಿ ಹಾಕಿದ ಬೆರಳು ಪ್ರದರ್ಶಿಸಿದರು.(PTI)

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದ ವೇಳೆ ಲಡಾಖ್‌ನ ಮಹಿಳೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿದ್ದು ಹೀಗೆ.
icon

(4 / 18)

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದ ವೇಳೆ ಲಡಾಖ್‌ನ ಮಹಿಳೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿದ್ದು ಹೀಗೆ.(PTI)

ಹಾಜಿಪುರದಲ್ಲಿ ಐದನೇ ಹಂತದ ಮತದಾನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವೃದ್ಧ ಮತದಾರನನ್ನು ಮತಗಟ್ಟೆಯಲ್ಲಿ ಮತ ಚಲಾಯಿಸಲು ಕರೆದುಕೊಂಡುಬಂದ ಕ್ಷಣ.. 
icon

(5 / 18)

ಹಾಜಿಪುರದಲ್ಲಿ ಐದನೇ ಹಂತದ ಮತದಾನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವೃದ್ಧ ಮತದಾರನನ್ನು ಮತಗಟ್ಟೆಯಲ್ಲಿ ಮತ ಚಲಾಯಿಸಲು ಕರೆದುಕೊಂಡುಬಂದ ಕ್ಷಣ.. (AFP)

ಭಾರತೀಯ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.
icon

(6 / 18)

ಭಾರತೀಯ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.(Surya Kumar Yadav X)

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಮತ ಚಲಾಯಿಸಿದ ಬಳಿಕ ಫೋಟೋಗೆ ಪೋಸ್ ನೀಡಿದರು.
icon

(7 / 18)

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಮತ ಚಲಾಯಿಸಿದ ಬಳಿಕ ಫೋಟೋಗೆ ಪೋಸ್ ನೀಡಿದರು.(PTI)

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಲಖನೌನಲ್ಲಿ ಮತಚಲಾಯಿಸಿದರು. 
icon

(8 / 18)

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಲಖನೌನಲ್ಲಿ ಮತಚಲಾಯಿಸಿದರು. (Naeem Ansari / ANI)

ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಮುಂಬಯಿನಲ್ಲಿ ಮತಚಲಾಯಿಸಿದರು.
icon

(9 / 18)

ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಮುಂಬಯಿನಲ್ಲಿ ಮತಚಲಾಯಿಸಿದರು.(PTI)

ಬಾಲಿವುಡ್ ನಟ, ನಿರ್ಮಾಪಕರಾದ ಹೃತಿಕ್ ರೋ‍ಷನ್ ಮತ್ತು ಅವರ ತಂದೆ ರಾಕೇಶ್‌ ರೋಷನ್ ಮುಂಬಯಿಯಲ್ಲಿ ಮತದಾನ ಮಾಡಿದರು.
icon

(10 / 18)

ಬಾಲಿವುಡ್ ನಟ, ನಿರ್ಮಾಪಕರಾದ ಹೃತಿಕ್ ರೋ‍ಷನ್ ಮತ್ತು ಅವರ ತಂದೆ ರಾಕೇಶ್‌ ರೋಷನ್ ಮುಂಬಯಿಯಲ್ಲಿ ಮತದಾನ ಮಾಡಿದರು.(PTI)

ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ಅವರು ಮುಂಬಯಿಯಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದರು.
icon

(11 / 18)

ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ಅವರು ಮುಂಬಯಿಯಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದರು.(PTI)

ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.
icon

(12 / 18)

ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.(PTI)

ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.
icon

(13 / 18)

ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.(PTI)

ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬಯಿಯಲ್ಲಿ ಮತಚಲಾಯಿಸಿದರು.
icon

(14 / 18)

ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬಯಿಯಲ್ಲಿ ಮತಚಲಾಯಿಸಿದರು.(PTI)

ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಸಿನಿಮಾ ನಿರ್ಮಾಪಕಿ ಕಿರಣ್ ರಾವ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.
icon

(15 / 18)

ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಸಿನಿಮಾ ನಿರ್ಮಾಪಕಿ ಕಿರಣ್ ರಾವ್‌ ಮುಂಬಯಿಯಲ್ಲಿ ಮತ ಚಲಾಯಿಸಿದರು.(PTI)

ಬಾಲಿವುಡ್ ನಟಿಯರಾದ ಹೇಮಾ ಮಾಲಿನಿ ಮತ್ತು ಅವರ ಪುತ್ರಿ ಇಶಾ ಡಿಯೋಲ್ ಅವರು ಮುಂಬಯಿಯಲ್ಲಿ ಮತ ಚಲಾಯಿಸಿದರು.  
icon

(16 / 18)

ಬಾಲಿವುಡ್ ನಟಿಯರಾದ ಹೇಮಾ ಮಾಲಿನಿ ಮತ್ತು ಅವರ ಪುತ್ರಿ ಇಶಾ ಡಿಯೋಲ್ ಅವರು ಮುಂಬಯಿಯಲ್ಲಿ ಮತ ಚಲಾಯಿಸಿದರು.  (PTI)

ನಟ ಸನ್ನಿ ಡಿಯೋಲ್ ಮುಂಬಯಿಯಲ್ಲಿ ಮತದಾನ ಮಾಡಿದರು.
icon

(17 / 18)

ನಟ ಸನ್ನಿ ಡಿಯೋಲ್ ಮುಂಬಯಿಯಲ್ಲಿ ಮತದಾನ ಮಾಡಿದರು.(PTI)

ಬಾಲಿವುಡ್ ನಟ ಮನೋಜ್ ಬಾಜಪೇಯಿ ಮತ್ತು ಅವರ ಪತ್ನಿ ಶಬಾನಾ ರಝಾ ಅವರು ಮುಂಬಯಿಯಲ್ಲಿ ಮತದಾನ ಮಾಡಿದರು.
icon

(18 / 18)

ಬಾಲಿವುಡ್ ನಟ ಮನೋಜ್ ಬಾಜಪೇಯಿ ಮತ್ತು ಅವರ ಪತ್ನಿ ಶಬಾನಾ ರಝಾ ಅವರು ಮುಂಬಯಿಯಲ್ಲಿ ಮತದಾನ ಮಾಡಿದರು.(PTI)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು