Radhana Ram in Dubai: ದುಬೈ ಟ್ರಿಪ್‌ ಫೋಟೋಗಳನ್ನು ಹಂಚಿಕೊಂಡ ಮಾಲಾಶ್ರೀ ಪುತ್ರಿ ರಾಧನಾ ರಾಮ್‌..ಫೋಟೋ ಗ್ಯಾಲರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Radhana Ram In Dubai: ದುಬೈ ಟ್ರಿಪ್‌ ಫೋಟೋಗಳನ್ನು ಹಂಚಿಕೊಂಡ ಮಾಲಾಶ್ರೀ ಪುತ್ರಿ ರಾಧನಾ ರಾಮ್‌..ಫೋಟೋ ಗ್ಯಾಲರಿ

Radhana Ram in Dubai: ದುಬೈ ಟ್ರಿಪ್‌ ಫೋಟೋಗಳನ್ನು ಹಂಚಿಕೊಂಡ ಮಾಲಾಶ್ರೀ ಪುತ್ರಿ ರಾಧನಾ ರಾಮ್‌..ಫೋಟೋ ಗ್ಯಾಲರಿ

  • ಕಳೆದ ಡಿಸೆಂಬರ್‌ನಲ್ಲಿ ದುಬೈಗೆ ತೆರಳಿದ್ದ ಕನಸಿನ ರಾಣಿ ಮಾಲಾಶ್ರೀ, ತಮ್ಮ ಕುಟುಂಬದೊಂದಿಗೆ ಅಲ್ಲೇ ಹೊಸ ವರ್ಷ ಆಚರಿಸಿದ್ದರು. ದುಬೈ ಸುಂದರ ತಾಣಗಳಲ್ಲಿ ತೆಗೆದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಕೂಡಾ ಈಗ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ದುಬೈನಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ತಡವಾಗಿ ಹೊಸ ವರ್ಷದ ಶುಭ ಕೋರಿದ್ದಾರೆ. 
icon

(1 / 9)

ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಕೂಡಾ ಈಗ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ದುಬೈನಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ತಡವಾಗಿ ಹೊಸ ವರ್ಷದ ಶುಭ ಕೋರಿದ್ದಾರೆ. (PC: Radhana Ram)

ದುಬೈ ಕ್ರೀಕ್‌ ಬಳಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಪೋಸ್‌
icon

(2 / 9)

ದುಬೈ ಕ್ರೀಕ್‌ ಬಳಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಪೋಸ್‌

ದುಬೈನ ಗಗನಚುಂಬಿ ಕಟ್ಟಡದ ಬುರ್ಜ್‌ ಖಲೀಫಾ ಒಳಗೆ ರಾಧನಾ
icon

(3 / 9)

ದುಬೈನ ಗಗನಚುಂಬಿ ಕಟ್ಟಡದ ಬುರ್ಜ್‌ ಖಲೀಫಾ ಒಳಗೆ ರಾಧನಾ

ದುಬೈ ಮರುಭೂಮಿಯಲ್ಲಿ ರಾಧನಾ ರಾಮ್‌ ಕಾರ್‌ ರೈಡ್‌
icon

(4 / 9)

ದುಬೈ ಮರುಭೂಮಿಯಲ್ಲಿ ರಾಧನಾ ರಾಮ್‌ ಕಾರ್‌ ರೈಡ್‌

ದುಬೈನ ಕ್ರೀಕ್‌ ಬಳಿ ಕ್ರೂಸ್‌ನಲ್ಲಿ ನೈಟ್‌ ವ್ಯೂವ್‌ ಎಂಜಾಯ್‌ ಮಾಡುತ್ತಿರುವ ರಾಧನಾ ರಾಮ್‌ 
icon

(5 / 9)

ರಾಧನಾ ರಾಮ್‌ ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 
icon

(6 / 9)

ರಾಧನಾ ರಾಮ್‌ ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ 56ನೇ ಚಿತ್ರದಲ್ಲಿ ರಾಧನಾ ನಾಯಕಿಯಾಗಿ ನಟಿಸುತ್ತಿದ್ದ ಕಳೆದ ವರ್ಷ ಮುಹೂರ್ತ ನೆರವೇರಿದೆ
icon

(7 / 9)

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾಗಾಗಿ ಅನನ್ಯಾ ತಮ್ಮ ಹೆಸರನ್ನು ರಾಧನಾ ಎಂದು ಬದಲಿಸಿಕೊಂಡಿದ್ದಾರೆ.  
icon

(8 / 9)

ದರ್ಶನ್‌ ಜೊತೆಗಿನ ಸಿನಿಮಾ ಹೊರತುಪಡಿಸಿ, ಆಕ್ಷನ್‌ ಪ್ರಿನ್ಸ್‌ ಧ್ರುವ ಅಭಿನಯದ 'ಕೆಡಿ' ಚಿತ್ರದಲ್ಲಿ ರಾಧನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ. 
icon

(9 / 9)

ಇತರ ಗ್ಯಾಲರಿಗಳು