ಕನ್ನಡ ಸುದ್ದಿ  /  Photo Gallery  /  Mandya News Mandya District Budanuru Festival Attracted Many Arjun Janya Team Enthralls Audience Kub

Mandya News: ಬೂದನೂರು ಉತ್ಸವದಲ್ಲಿ ಅರ್ಜುನ್‌ ಜನ್ಯಾ ಗಾನ ಮೋಡಿ, ವೈವಿಧ್ಯಮಯ ಕಾರ್ಯಕ್ರಮದಿಂದ ಗಮನ ಸೆಳೆದ ಹಳ್ಳಿ ಹಬ್ಬ Photos

  • ಮಂಡ್ಯ ತಾಲ್ಲೂಕಿನ ಬೂದನೂರಿನ ಕಾಶಿವಿಶ್ವನಾಥ ಮತ್ತು ಶ್ರೀ ಆನಂತಪದ್ಮನಾಭ ದೇವಾಲಯಗಳು ಪುರಾತನವಾದವು. ಹೊಯ್ಸಳ ಕಾಲದ ಶಿಲ್ಪಗಳು ಗಮನ ಸೆಳಯುತ್ತವೆ. ಈ ಗ್ರಾಮದ ಮಹತ್ವ ಅರಿಯುವ ಉದ್ದೇಶದಿಂದ ಮೊದಲ ಬಾರಿಗೆ ಬೂದನೂರು ಉತ್ಸವವನ್ನು ಸ್ಥಳೀಯ ಶಾಸಕ ಗಣಿಗ ರವಿಕುಮಾರ್‌ ಆಯೋಜಿಸಿದ್ದರು. ಎರಡು ದಿನದ ಉತ್ಸವದಲ್ಲಿ ಸಾಂಸ್ಕೃತಿಕ ಕಲರವ ಜೋರಾಗಿತ್ತು. ಅದರ ಚಿತ್ರ ನೋಟ ಇಲ್ಲಿದೆ.

ಮಂಡ್ಯ ತಾಲ್ಲೂಕಿನ ಬೂದನೂರು ಉತ್ಸವಕ್ಕೆ ಅಣಿಯಾಗಿದ್ದ ಬೃಹತ್‌ ವೇದಿಕೆ. ಕಾಶಿ ವಿಶ್ವನಾಥ ದೇಗುಲ ಹಿಂಭಾಗದಲ್ಲಿ ದೇವಸ್ಥಾನ ಮಾದರಿಯಲ್ಲಿಯೇ ವಿಶೇಷ  ವೇದಿಕೆ ಅಣಿಗೊಳಿಸಲಾಗಿತ್ತು.
icon

(1 / 7)

ಬೂದನೂರು ಉತ್ಸವ ನಡೆದ ಎರಡೂ ದಿನವೂ ನೂರಾರು ಮಂದಿ ಆಸಕ್ತರು ಪಾಲ್ಗೊಂಡು ಖುಷಿಪಟ್ಟರು.
icon

(2 / 7)

ಬೂದನೂರು ಉತ್ಸವದಲ್ಲಿ ಅರ್ಜುನ ಜನ್ಯಾ ಅವರ ಸಂಗೀತ ಸಂಜೆ ಈ ಭಾಗದ ಜನರ ಮನ ಸೂರೆಗೊಂಡಿತು.
icon

(3 / 7)

ಬೂದನೂರು ಉತ್ಸವದಲ್ಲಿ ಸ್ಥಳೀಯ ಮಕ್ಕಳು ಕಾರ್ಯಕ್ರಮ ನೀಡಿ ಗಮನ ಸೆಳೆದರು.
icon

(4 / 7)

ಬೂದನೂರು ಉತ್ಸವದಲ್ಲಿ ಸ್ಥಳೀಯ ಮಕ್ಕಳು ಕಾರ್ಯಕ್ರಮ ನೀಡಿ ಗಮನ ಸೆಳೆದರು.

ಮಂಡ್ಯದ ಬೂದನೂರು ಉತ್ಸವದಲ್ಲಿ ಕಲಾವಿದರು ಜನಪದ ಗೀತೆಗಳ ರಸದೌತಣ ಉಣಬಡಿಸಿದರು.
icon

(5 / 7)

ಮಂಡ್ಯದ ಬೂದನೂರು ಉತ್ಸವದಲ್ಲಿ ಕಲಾವಿದರು ಜನಪದ ಗೀತೆಗಳ ರಸದೌತಣ ಉಣಬಡಿಸಿದರು.

ಬೂದನೂರು ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸೇರಿದ್ದ ಸ್ಥಳೀಯರು 
icon

(6 / 7)

ಬೂದನೂರು ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸೇರಿದ್ದ ಸ್ಥಳೀಯರು 

ಬೂದನೂರು ಉತ್ಸವದಲ್ಲಿ ಪಾಲ್ಗೊಂಡ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್‌ ಮತ್ತಿತರರು ಪಾಲ್ಗೊಂಡರು
icon

(7 / 7)

IPL_Entry_Point

ಇತರ ಗ್ಯಾಲರಿಗಳು