Melkote News: ಮೇಲುಕೋಟೆಯಲ್ಲಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ, ಕಲ್ಯಾಣ ನಾಯಕಿಗೆ ವಿಶೇಷ ಅಲಂಕಾರ, ಹೀಗಿತ್ತು ಸಂಭ್ರಮ Photos-mandya news mandya district melkote yadugiri nayaki vardhanti utsava held with different decorations attracted devotees ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Melkote News: ಮೇಲುಕೋಟೆಯಲ್ಲಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ, ಕಲ್ಯಾಣ ನಾಯಕಿಗೆ ವಿಶೇಷ ಅಲಂಕಾರ, ಹೀಗಿತ್ತು ಸಂಭ್ರಮ Photos

Melkote News: ಮೇಲುಕೋಟೆಯಲ್ಲಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ, ಕಲ್ಯಾಣ ನಾಯಕಿಗೆ ವಿಶೇಷ ಅಲಂಕಾರ, ಹೀಗಿತ್ತು ಸಂಭ್ರಮ Photos

  • ಪುರಾಣ ಪ್ರಸಿದ್ದ ಮೇಲುಕೋಟೆ ಪಟ್ಟಣದ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಪ್ರಯುಕ್ತ ನಾನಾ ಧಾರ್ಮಿಕ ಚಟುವಟಿಕೆ. ಮೆರವಣಿಗೆಗಳು ಗಮನ ಸೆಳೆದವು
  • ಚಿತ್ರಗಳು: ಶಾಲಿನಿ ಸಿಂಹ, ಮೇಲುಕೋಟೆ

ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಪ್ರಯುಕ್ತ ಕಲ್ಯಾಣನಾಯಕಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
icon

(1 / 7)

ಪಾಂಡವಪುರ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ  ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಅಂಗವಾಗಿ ಉತ್ಸವ ಮೂರ್ತಿಯ ಮೆರವಣಿಗೆ ದೇವಸ್ಥಾನದ ಸುತ್ತ ನಡೆಯಿತು.
icon

(2 / 7)

ವರ್ಧಂತಿಯಂದು ವೇದ ನಾದ ದಿವ್ಯಪ್ರಬಂಧ ಪಾರಾಯಣಗಳ ವಿಶೇಷದೊಂದಿಗೆ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಿಗ್ಗೆ ಶೇಷವಾಹನೋತ್ಸವ ರಾತ್ರಿ ಚೆಲುವನಾರಾಯಣಸ್ವಾಮಿಯವರೊಂದಿಗೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ ನಡೆಯಿತು.
icon

(3 / 7)

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಮ್ಮನವರ ವರ್ಧಂತಿ ಪ್ರಯುಕ್ತ ಕಲ್ಯಾಣನಾಯಕಿಗೆ  ಅರಿಶಿಣದಿಂದ ವಿಶೇಷ ಅಲಂಕಾರ ಗಮನ ಸೆಳೆಯಿತು.
icon

(4 / 7)

ಶ್ರೀವೈಷ್ಣದ ದೇವತೆ ಆಂಡಾಳ್ ಅವತಾರದ ದಿನದ ಅಂಗವಾಗಿ ನಾಡಿನೆಲ್ಲೆಡೆ ತಿರುವಾಡಿಪ್ಪೂರಂ ನಡೆದರೆ ಚೆಲುವನಾರಾಯಣಸ್ವಾಮಿಯ ದಿವ್ಯಸನ್ನಿಧಿಯಲ್ಲಿ ಆಂಡಾಳ್ ಅವತಾರ ಉತ್ಸವ ಅಮ್ಮನವರ ವರ್ಧಂತಿಯಾಗಿ ಆಚರಿಸುವುದು ವಿಶೇಷ. 
icon

(5 / 7)

ಬೆಳಿಗ್ಗೆ ಶೇಷವಾಹನೋತ್ಸವದ ನಂತರ ಅಮ್ಮನವರಿಗೆ ಅಭಿಷೇಕ ಮಹಾಶಾತ್ತುಮೊರೈ ಕಾರ್ಯಕ್ರಮಗಳು ನಡೆದವು.
icon

(6 / 7)

ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣ ಹಾಗೂ ವಿಶೇಷ ಪುಷ್ಪಗಳಿಂದ ಅಲಂಕಾರಮಾಡಲಾಗಿದೆ ಮೂರನೇ ಸ್ಥಾನೀಕರಾದ ಕೋವಿಲ್ ನಂಬಿ ಮುಕುಂದನ್ ಹಾಗೂ ಪ್ರಸನ್ನ ಅಮ್ಮನವರ ವರ್ಧಂತಿ ಮಹೋತ್ಸವಕ್ಕೆ ಕಾಳಜಿವಹಿಸಿ ವಿಶೇಷ ವ್ಯವಸ್ಥೆ ಮಾಡಲು ಶ್ರಮಿಸಿದರು.
icon

(7 / 7)

ಇತರ ಗ್ಯಾಲರಿಗಳು