ಮಾಸಿಕ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಪುಷ್ಯ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?
Masik Shivratri December 2024 date: ಮಾಸಿಕ ಶಿವರಾತ್ರಿ ಬಹಳ ಪವಿತ್ರವಾಗಿದೆ. ಶಿವಭಕ್ತರಿಗೆ ಇದು ವಿಶೇಷವಾದ ದಿನವಾಗಿದೆ. ಈ ದಿನ ಶಿವ ಮತ್ತು ತಾಯಿ ಪಾರ್ವತಿಯ ಆರಾಧನೆಯು ಜೀವನದಲ್ಲಿ ಅದೃಷ್ಟ ತರುತ್ತದೆ ಮತ್ತು ಜೀವನದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ವಿಶೇಷ ಸೌಭಾಗ್ಯ ದೊರೆಯುತ್ತದೆ.
(1 / 7)
ಮಾಸಿಕ ಶಿವರಾತ್ರಿಯಂದು ಭಕ್ತರು ಉಪವಾಸವಿದ್ದು ಶಿವ ಪಾರ್ವತಿಯರನ್ನು ಆರಾಧಿಸಬೇಕು. ಇದರಿಂದ ಶಿವನು ಬೇಗನೆ ಒಲಿದು ನಿಮ್ಮ ಮನಸ್ಸಿನ ಆಸೆಗಳನ್ನು ಈಡೇರಿಸಿ, ವರಗಳನ್ನು ನೀಡುತ್ತಾನೆ. ಪಾರ್ವತಿಯ ವಿಶೇಷ ಅನುಗ್ರಹಕ್ಕೆ ಕೂಡಾ ನೀವು ಪಾತ್ರರಾಗಬಹುದು.
(2 / 7)
ಹಿಂದೂ ಕ್ಯಾಲೆಂಡರ್ ಪ್ರಕಾರ, ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಡಿಸೆಂಬರ್ 29 ರಂದು ಮಧ್ಯಾಹ್ನ 03:32 ಕ್ಕೆ ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 30 ರಂದು ಬೆಳಗ್ಗೆ 04:01 ಕ್ಕೆ ಕೊನೆಗೊಳ್ಳುತ್ತದೆ. ಭಕ್ತರು ಡಿಸೆಂಬರ್ 29 ರಂದು ಪುಷ್ಯ ಮಾಸದ ಶಿವರಾತ್ರಿಯನ್ನು ಆಚರಿಸುತ್ತಾರೆ.
(3 / 7)

(5 / 7)
ಮಿಥುನ: ಈ ರಾಶಿಯವರಿಗೆ ಈ ದಿನ ಬಹಳ ಶುಭಕರವಾಗಿರುತ್ತದೆ. ಈ ದಿನ ನೀವು ಮನೆ ಮತ್ತು ವಾಹನಗಳ ಮೇಲೆ ಹೂಡಿಕೆ ಮಾಡಲು ಅವಕಾಶಗಳನ್ನು ಪಡೆಯಬಹುದು. ಶಿವನನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
(6 / 7)
ಸಿಂಹ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಬಾಕಿ ವಸೂಲಿಯಾಗಲಿದ್ದು, ಯಾವುದೇ ತೊಂದರೆಯಾಗುವುದಿಲ್ಲ. ಕಳೆದು ಹೋದ ಪ್ರೀತಿ ಮತ್ತೆ ದೊರೆಯುತ್ತದೆ.
ಇತರ ಗ್ಯಾಲರಿಗಳು